ಈ ಶಾಸಕರು ಅರುತಿಂಗಳೊಳಗೆ ನಡೆಯುವ ಯಾವುದೇ ಅಧಿವೇಶನದಲ್ಲಿ ಭಾಗಿಯಾಗುವಂತಿಲ್ಲ.
ಮೊದಲ ವಹಿವಾಟಿನಲ್ಲೇ ವಂಚನೆಯ ಬಗ್ಗೆ ಬ್ಯಾಂಕ್ ಪತ್ತೆ ಹಚ್ಚಿತ್ತು, ಆದರೂ ಕಾರ್ಡನ್ನು ಬ್ಲಾಕ್ ಮಾಡಿಲ್ಲ ಅಥವಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಿಲ್ಲ ಎಂದು ವೈದ್ಯರು ದೂರಿದ್ದಾರೆ.
ಕೇಂದ್ರದ ವಕ್ಫ್ ಮಸೂದೆ ತಿದ್ದುಪಡಿ ವಿರುದ್ಧ ನಿರ್ಣಯ ಅಂಗೀಕರಿಸಿದ ರಾಜ್ಯ ಸರ್ಕಾರ ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ವಖ್ಫ್ ಸಲಹಾ…
ಬೆಂಗಳೂರು: ರಮಳಾನ್ ನ 21ನೇ ರಾತ್ರಿ ಖುದ್ದೂಸಾಬ್ ಈದ್ ಗಾಹ್ ಮೈದಾನದಲ್ಲಿ ನಡೆಯುವ ಆತ್ಮೀಯ ಸಭೆಯ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದೆ….
ಮಂಗಳೂರು: 75 ಕೋಟಿ ಮೌಲ್ಯದ ಮಾದಕ ವಸ್ತು ಜಾಲ ಬೇಧಿಸಿದ ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆಗೆ ದಕ್ಷಿಣ ಕನ್ನಡ ಜಿಲ್ಲಾ…
ಮಂಗಳೂರು: ಕರ್ನಾಟಕ ಇತಿಹಾಸದಲ್ಲಿ ಅತಿ ದೊಡ್ಡ ಡ್ರಗ್ಸ್ ಜಾಲವೊಂದನ್ನು ಮಂಗಳೂರಿನ ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ದಿನದಿಂದ ದಿನಕ್ಕೆ ಬಹಳ ಆತಂಕಕಾರಿ…
ಬುರೈದ :- ಅಲ್ ಕಸೀಮ್ ಬುರೈದದಲ್ಲಿ ವೃತ್ತಿಯಲ್ಲಿದ್ದ ಉಪ್ಪಿನಂಗಡಿ – ಕರಾಯ ನಿವಾಸಿ ಇಸ್ಮಾಯಿಲ್ ಕರಾಯ 40 ದಿವಸಗಳಿಂದ ಅನಾರೋಗ್ಯದಿಂದ…
ಎಪ್ಪತ್ತಕ್ಕೂ ಹೆಚ್ಚು ಅತ್ಯಾಧುನಿಕ ಯಂತ್ರಗಳ ಸಹಾಯದಿಂದ ಶುಚಿಗೊಳಿಸುವ ಕಾರ್ಯವನ್ನು ಕೈಗೊಳ್ಳಲಾಗುತ್ತದೆ.
ಶುಕ್ರವಾರವೂ ವಾರಾಂತ್ಯದ ರಜೆಯಾಗಿರುವುದರಿಂದ ಶಾರ್ಜಾದಲ್ಲಿ ಸರ್ಕಾರಿ ನೌಕರರಿಗೆ ಆರು ದಿನಗಳ ರಜೆ ಇರಲಿದೆ.
ಹೊಸ ವ್ಯವಸ್ಥೆಯ ಮೂಲಕ ಸಮಯ. ವೆಚ್ಚಗಳು, ಶ್ರಮ ಇತ್ಯಾದಿಗಳನ್ನು ಕಡಿಮೆ ಮಾಡಬಹುದು.
ಗ್ರ್ಯಾಂಡ್ ಮಸೀದಿಯ ಎಲ್ಲಾ ಮಹಡಿಗಳು, ಒಳಾಂಗಣ, ಅಂಗಳಗಳು, ಗ್ರ್ಯಾಂಡ್ ಮಸೀದಿಗೆ ಹೋಗುವ ಮುಖ್ಯ ಬೀದಿಗಳು, ಸಾರ್ವಜನಿಕ ಸಾರಿಗೆ ನಿಲ್ದಾಣಗಳು ಮತ್ತು ಸಾರಿಗೆ ವ್ಯವಸ್ಥೆಗಳು ದಿನದ 24 ಗಂಟೆಗಳ ಕಾಲ ಕ್ಯಾಮೆರಾ ಕಣ್ಗಾವಲಿನಲ್ಲಿವೆ
ಅಲ್ ಅಹ್ಸಾ: ಕೆಸಿಎಫ್ ದಮ್ಮಾಮ್ ಝೋನ್ನ ಅಧೀನದಲ್ಲಿರುವ ಅಲ್ ಅಹ್ಸಾ ಸೆಕ್ಟರ್ನ “ಗ್ರ್ಯಾಂಡ್ ಇಫ್ತಾರ್ ಮೀಟ್- 25” ಕಾರ್ಯಕ್ರಮವನ್ನು ಹಫೂಫಿನ…
ಬಿಟ್ಟಿ ಪ್ರಚಾರಕರೆಲ್ಲಿ..? ಕೋಮು ಭಾಷಣಗಾರನ ವಿರುದ್ಧ ದೂರು ದಾಖಲಿಸಲು ಕಾಂಗ್ರೇಸ್ಸೇ ಬೇಕಾಯಿತೇ..?
ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಮಂಗಳೂರು ಇದರ ದಮ್ಮಾಂ ವಲಯ ಅಧೀನಕ್ಕೊಳಪಟ್ಟ ಅಲ್ ಖೋಬರ್ ಘಟಕದಲ್ಲಿ 30 ನೇ ಗ್ರಾಂಡ್…
ವೀಸಾದ ಅವಧಿ, ಅದು ಏಕ-ಪ್ರವೇಶ ಅಥವಾ ಬಹು-ಪ್ರವೇಶವಾಗಿರಲಿ, ಮತ್ತು ಸೌದಿ ಅರೇಬಿಯಾದಲ್ಲಿ ಎಷ್ಟು ಕಾಲ ಉಳಿಯಬೇಕು ಎಂಬುದನ್ನು ವೀಸಾ ಸ್ಟ್ಯಾಂಪಿಂಗ್ ಸಮಯದಲ್ಲಿ ಆಯಾ ದೇಶಗಳಲ್ಲಿರುವ ಸೌದಿ ರಾಯಭಾರ ಕಚೇರಿಗಳು ನಿರ್ಧರಿಸುತ್ತವೆ
ಇಹ್ಸಾನ್ ಕರ್ನಾಟಕದ ಹಿತೈಷಿಯೂ, ಮಾರ್ಗದರ್ಶಕರು ಆಗಿರುವ ಕೆ.ಬಿ.ಎನ್ ಯೂನಿವರ್ಸಿಟಿ ಗುಲ್ಬರ್ಗಾ ಚಾನ್ಸಲರ್ ಆಗಿರುವ ಸಯ್ಯಿದ್ ಅಲಿ ಹುಸೈನ್ ರವರು ಕರ್ನಾಟಕ…
ಇಹ್ಸಾನ್ ಕರ್ನಾಟಕದ ಹಿತೈಷಿಯೂ, ಮಾರ್ಗದರ್ಶಕರು ಆಗಿರುವ ಕೆ.ಬಿ.ಎನ್ ಯೂನಿವರ್ಸಿಟಿ ಗುಲ್ಬರ್ಗಾ ಚಾನ್ಸಲರ್ ಆಗಿರುವ ಸಯ್ಯಿದ್ ಅಲಿ ಹುಸೈನ್ ರವರು ಕರ್ನಾಟಕ…
ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷವನ್ನು ಪೇಚಿಗೆ ಸಿಲುಕಿಸುವುದು ಹಾಗೂ ಹಿಂದೂ ವಿರೋಧಿಯೆಂದು ಬಿಂಬಿಸಿ ತಮ್ಮ ರಾಜಕೀಯ ಬೆಳೆಸುವುದು ಅವರ ಉದ್ದೇಶವಾಗಿರುತ್ತದೆ. ಆ ಉದ್ದೇಶ ಇಟ್ಟುಕೊಂಡೇ ಪೂರ್ವಯೋಜಿತವಾಗಿ ಅವರು ತಮ್ಮ ಬಾಡಿಗೆ ಭಾಷಣಗಾರರಿಗೆ ಹಣ ಕೊಟ್ಟು ಪ್ರಚೋದನ ಕಾರಿ ಹೇಳಿಕೆ ಕೊಡಿಸುತ್ತಾರೆ,
ಅಬ್ಶೀರ್ ಸೇವೆಗಳನ್ನು ಪಡೆಯುವ ಮೊದಲು, ಅದು ಅಧಿಕೃತ ವೆಬ್‌ಸೈಟ್ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಸಚಿವಾಲಯ ತಿಳಿಸಿದೆ
ಈ ಉದ್ದೇಶಕ್ಕಾಗಿ ನೀವು ವಹಿವಾಟು ಸ್ಲಿಪ್ಗಳು ಮತ್ತು ಸ್ಕ್ರೀನ್ಶಾಟ್ಗಳನ್ನು ಉಳಿಸಬಹುದು.





















































