ಉಳ್ಳಾಲ ದರ್ಗಾ ಸರ್ಕಾರದ ವಶಕ್ಕೆ? -ಆಡಳಿತಾಧಿಕಾರಿ ಇಬ್ರಾಹಿಂ ಗೂನಡ್ಕ ಸ್ಪಷ್ಟನೆ

ಮಂಗಳೂರು : ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾವನ್ನು ಸರ್ಕಾರ ವಶಕ್ಕೆ ಪಡೆದಿದೆ ಎನ್ನುವ ವದಂತಿಯ ಕುರಿತು ಸ್ಪಷ್ಟನೆ ನೀಡಿರುವ ದರ್ಗಾದ ನೂತನ ಆಡಳಿತಾಧಿಕಾರಿ ಹಾಜಿ ಇಬ್ರಾಹಿಂ ಗೂನಡ್ಕ, ದರ್ಗಾವನ್ನು ಸರ್ಕಾರ ಅಧೀನಕ್ಕೆ ಪಡೆದಿಲ್ಲ.

ಹೆಚ್ಚು ಓದಿ

ಉಳ್ಳಾಲ ದರ್ಗಾ: ಆಡಳಿತಾಧಿಕಾರಿ ನೇಮಕಕ್ಕೆ ಮುಖ್ಯಮಂತ್ರಿ ತಡೆ

ಮಂಗಳೂರು,ಡಿ.4: ಪ್ರಮುಖ ಧಾರ್ಮಿಕ ಕೇಂದ್ರ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಹಾಗೂ ಅದರ ಅಧೀನದ ಸಂಸ್ಥೆಗಳಿಗೆ ಆಡಳಿತಾಧಿಕಾರಿಯಾಗಿ ಹಾಜಿ ಇಬ್ರಾಹಿಂ ಗೂನಡ್ಕರನ್ನು ನೇಮಕಗೊಳಿಸಿ ಹೊರಡಿಸಿದ್ದ ಆದೇಶವನ್ನು ಸಿಎಂ ಕಚೇರಿ ತಡೆಹಿಡಿದಿದೆ. ಇದಕ್ಕೂ ಮೊದಲು

ಹೆಚ್ಚು ಓದಿ

ಮಲ್‌ಜ‌ಅ್‌ನಲ್ಲಿ ದ‌ಅ್‌ವಾ ಕಾಲೇಜು ವಸತಿ ಕಟ್ಟಡಕ್ಕೆ ಕುಂಬೋಳ್ ತಂಙಳ್‌ರಿಂದ ಶಿಲಾನ್ಯಾಸ

ಉಜಿರೆ; ಸಾಮಾಜಿಕ ಧಾರ್ಮಿಕ ಜನಪರ‌ ಕಾಳಜಿಯ ಸರ್ವ ಧರ್ಮೀಯ ಸಹಾಯ ಕೇಂದ್ರವಾದ ಕಾಶಿಬೆಟ್ಟು ಮಲ್‌ಜ‌ಅ್ ಸಂಸ್ಥೆಯ ವತಿಯಿಂದ ದ‌ಅ‌್‌ವಾ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ನೂತನವಾಗಿ ನಿರ್ಮಾಣವಾಗಲಿರುವ ವಸತಿ ಕಟ್ಟಡಕ್ಕೆ ಶಿಲಾನ್ಯಾಸವನ್ನು ಸಯ್ಯಿದ್ ಕುಂಬೋಳ್ ತಂಙಳ್

ಹೆಚ್ಚು ಓದಿ

ಕೊಲೆ ಪ್ರಕರಣ ಬೇಧಿಸಿದ ಪೋಲೀಸ್ ಅಧಿಕಾರಿಗೆ ಪುತ್ತೂರು ಕ.ಮುಸ್ಲಿಂ ಜಮಾಅತ್ ಅಭಿನಂದನೆ

ಪುತ್ತೂರು : ಪುತ್ತೂರು ತಾಲೂಕು ಕುರಿಯದಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯನ್ನು ಇಪ್ಪತ್ತನಾಲ್ಕು ಗಂಟೆಯೊಳಗೆ ಬಂಧಿಸಿ ನಾಗರಿಕರ ಪ್ರಶಂಸೆಗೆ ಕಾರಣವಾದ ಸಂಪ್ಯ ಠಾಣಾಧಿಕಾರಿ ಸತ್ತಿವೇಲು ರವರನ್ನು ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲ್ಲೂಕು

ಹೆಚ್ಚು ಓದಿ

ನ.22: ಕಬಕದಲ್ಲಿ gleam-19

ಮಾಣಿ: ದಾರುಲ್ ಇರ್ಶಾದ್ ಎಜುಕೇಶನ್ ಸೆಂಟರ್ ಅಧೀನದ ಮಹಿಳಾ ಕಾಲೇಜು ‘ಕಬಕ ಕೆಜಿಎನ್ ಶೀ ಕ್ಯಾಂಪಸ್’ ನ ವಾರ್ಷಿಕೋತ್ಸವ ‘ಗ್ಲೀಮ್-2k19’ ನ ಸಮಾರೋಪವು ನ.22 ರಂದು ನಡೆಯಲಿದೆ‌.ಮಹಿಳೆಯರಿಗಾಗಿ ಮಾತ್ರ ನಡೆಯುವ ಈ ವಿಶೇಷ

ಹೆಚ್ಚು ಓದಿ

ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ರಹೀಂ ಉಚ್ಚಿಲ್ ಆಯ್ಕೆ

ಕರ್ನಾಟಕ ಸರ್ಕಾರ ಸಚಿವಾಲಯವು ವಿವಿಧ ಅಕಾಡೆಮಿಗಳು ಮತ್ತು ಪ್ರಾಧಿಕಾರಗಳ ನೂತನ ಅಧ್ಯಕ್ಷರ ಹಾಗೂ ಸದಸ್ಯರ ಆಯ್ಕೆ ಪಟ್ಟಿಯನ್ನು ಬಿಡುಗಡೆಗೊಳಿಸಿfದ್ದು, ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ಅಧ್ಯಕ್ಷರಾಗಿ ರಹೀಂ ಉಚ್ಚಿಲ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ಶ್ರೀ

ಹೆಚ್ಚು ಓದಿ

ಅ.4: ಕರ್ನಾಟಕ ಮುಸ್ಲಿಂ ಜಮಾಅತ್ ‌ಬೆಳ್ತಂಗಡಿ ತಾಲೂಕು ಸಮಿತಿ ಘೋಷಣಾ ಸಮಾವೇಶ

ಬೆಳ್ತಂಗಡಿ: ರಾಜ್ಯದಲ್ಲಿ ಮುಸ್ಲಿಂ ಸಮುದಾಯ ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಲ್ಲಿ ಸಂಘಟಿತ ರೂಪದಲ್ಲಿ ಕಾರ್ಯನಿರ್ವಹಿಸುವ ಉದ್ಧೇಶಕ್ಕೆ ಕಳೆದ ಎಂಟು ತಿಂಗಳ ಹಿಂದೆ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಅಖಿಲ ಭಾರತ ಸುನ್ನೀ ಉಲಮಾ

ಹೆಚ್ಚು ಓದಿ

ಇಂಧನವಿಲ್ಲದೆ ಬಿಕಾರಿಯಾದ ಏರ್ ಇಂಡಿಯಾ ಎಕ್ಸ್ ಪ್ರೆಸ್ – ಪರದಾಡಿದ ಪ್ರಯಾಣಿಕರು

ಮಂಗಳೂರು.ಸೆ,13: ಇಂದು ಬೆಳಗ್ಗೆ ಮಂಗಳೂರಿನಿಂದ ದುಬೈಗೆ ಪ್ರಯಾಣಿಸಬೇಕಾಗಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ತನ್ನ ಕಳಪೆ ಸೇವೆಯ ಮೂಲಕ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದೆ. ಈಗಾಗಲೇ 300 ಕೋಟಿ ಇಂಧನದ ಸಾಲದಲ್ಲಿರುವ ಏರ್ ಇಂಡಿಯಾ

ಹೆಚ್ಚು ಓದಿ

ಚಾರ್ಮಾಡಿ ಘಾಟಿನಲ್ಲಿ ಮತ್ತೆ ವಾಹನ ಸಂಚಾರ ನಿಷೇಧ

ಚಿಕ್ಕಮಗಳೂರು (ಆ.30) : ಚಿಕ್ಕಮಗಳೂರಿನಿಂದ ಮಂಗಳೂರು, ಧರ್ಮಸ್ಥಳಕ್ಕೆ ಸಂಪರ್ಕ ಕಲ್ಪಿಸುತ್ತಿದ್ದ ಚಾರ್ಮಾಡಿ ಘಾಟಿ ಭಾರೀ ಮಳೆಯ ಕಾರಣದಿಂದ ಬಂದ್ ಆಗಿತ್ತು. ಬೆಳಿಗ್ಗೆ ವಾಹನ ಸಂಚಾರ ಆರಂಭವಾಗಿತ್ತು ಆದರೆ ಸಂಜೆ ಜಿಲ್ಲಾಧಿಕಾರಿಗಳು ವಾಹನ ಸಂಚಾರಕ್ಕೆ

ಹೆಚ್ಚು ಓದಿ

‘ಮಾಧ್ಯಮ ಭಯೋತ್ಪಾದನೆ ನಿಲ್ಲಿಸಿ’ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಮಂಗಳೂರು, ಆ.26: ಎಸ್ಸೆಸ್ಸೆಫ್ ಮತ್ತು ಎಸ್‌ವೈಎಸ್ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ‘ಮಾಧ್ಯಮ ಭಯೋತ್ಪಾದನೆ ನಿಲ್ಲಿಸಿ’ ಘೋಷಣೆಯಡಿ ಬೃಹತ್ ಪ್ರತಿಭಟನೆಯನ್ನು ಸ್ಟೇಟ್‌ಬ್ಯಾಂಕ್ ಬಳಿಯ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಸೋಮವಾರ ಸಂಜೆ  ಹಮ್ಮಿಕೊಳ್ಳಲಾಯಿತು. ಪ್ರತಿಭಟನೆಯನ್ನು ಎಸ್‌ವೈಎಸ್ ರಾಜ್ಯಾಧ್ಯಕ್ಷ

ಹೆಚ್ಚು ಓದಿ
error: Content is protected !!