ಭಯೋತ್ಪಾದಕ ಪಟ್ಟ: ಮಾಧ್ಯಮ ವಕ್ತಾರರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ

ವಿರಾಜಪೇಟೆ: ಅಮಾಯಕ ಅಬ್ದುಲ್ ರವೂಫ್ ಬೆಳ್ತಂಗಡಿ ರವರ ಮೇಲೆ ಭಯೋತ್ಪಾದಕ ಎಂಬ ಪಟ್ಟ ಕಟ್ಟಿದ ಮಾಧ್ಯಮ ವಕ್ತಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎಸ್ಸೆಸ್ಸೆಫ್ ವಿರಾಜಪೇಟೆ ಡಿವಿಷನ್ ವತಿಯಿಂದ ತಹಶಿಲ್ದಾರ್ ಮುಖಾಂತರ

ಹೆಚ್ಚು ಓದಿ

ರಕ್ಷಣಾ ಕಾರ್ಯಾಚರಣೆಯಲ್ಲಿ ಸಕ್ರೀಯರಾದ ಎಸ್ಸೆಸ್ಸೆಫ್, ಎಸ್.ವೈ.ಎಸ್, ಇಸಾಬ ಸುಳ್ಯ ತಂಡ

ಕೊಡಗು ಜಿಲ್ಲೆಯ ಪ್ರಳಯ ಬಾಧಿತ ಪ್ರದೇಶವಾದ ಬೇತ್ರಿ ಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿ ಸಂಪೂರ್ಣ ಸ್ವಚ್ಛತಾ ನಡೆಸುತ್ತಿರುವ ಎಸ್ಸೆಸ್ಸೆಫ್, ಎಸ್.ವೈ.ಎಸ್, ಇಸಾಬ ಸುಳ್ಯ ತಂಡ. ಈ ಸಂದರ್ಭ ರಫೀಕ್ ಬಿ.ಎಂ, ಹಸೈನಾರ್ ನೆಕ್ಕಿಲ,

ಹೆಚ್ಚು ಓದಿ

“ಆಝಾದಿ ರ‌್ಯಾಲಿ” -SSF ಕೊಡಗು ಜಿಲ್ಲಾ ಸಮಿತಿ ಪ್ರಕಟಣೆ

ನಾಪೋಕ್ಲು:ಕೊಡಗು ಜಿಲ್ಲೆಯಲ್ಲಿ ಪ್ರಳಯದಿಂದಾಗಿ ಜನ ಜೀವನ ಅಸ್ತವ್ಯಸ್ತಗೊಂಡಿದ್ದು ನಮ್ಮ ಕಾರ್ಯಕರ್ತರು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದ್ದರಿಂದಲೇ 15-8-2019ರಂದು ಜಿಲ್ಲಾ ಸಮಿತಿಯು ನಾಪೋಕ್ಲುವಿನಲ್ಲಿ ನಡೆಸಲು ಉದ್ದೇಶಿಸಿದ್ದ “ಆಝಾದಿ ರ‌್ಯಾಲಿ” ಯನ್ನು ಕೈ ಬಿಡುವುದು ಅನಿವಾರ್ಯವಾಗಿದೆ.

ಹೆಚ್ಚು ಓದಿ

ಕೊಡಗಿನಲ್ಲಿ ಭೂಕುಸಿತಕ್ಕೆ ಶುಕ್ರವಾರ ಒಟ್ಟು 7 ಮಂದಿ ಬಲಿ

ಮಡಿಕೇರಿ:ಕೊಡಗಿನಲ್ಲಿ ಭೂಕುಸಿತಕ್ಕೆ ಶುಕ್ರವಾರ ಒಟ್ಟು 7 ಮಂದಿ ಸಾವನ್ನಪ್ಪಿದ್ದಾರೆ. ತಾಲ್ಲೂಕಿನ ಭಾಗಮಂಡಲ ಸಮೀಪದ ಕೋರಂಗಾಲದಲ್ಲಿ ಭೂಕುಸಿತದಿಂದ ಮೃತಪಟ್ಟವರ ಪೈಕಿ, ಮೂವರು ರಕ್ಷಣೆಗೆ ಧಾವಿಸಿದವರು. ಮನೆ ಮಾಲೀಕ ಯಶವಂತ್‌, ರಕ್ಷಣೆಗೆ ತೆರಳಿದ್ದ ಬಾಲಕೃಷ್ಣ, ಯಮುನಾ,

ಹೆಚ್ಚು ಓದಿ

ಅನ್ವಾರುಲ್ ಹುದಾ: ಈದುಲ್ ಫಿತ್ವ್‌ರ್ ನೊಂದಿಗೆ ವಿಶ್ವ ಪರಿಸರ ದಿನಾಚರಣೆ

ವಿರಾಜಪೇಟೆ: ಕೊಡಗು ಜಿಲ್ಲೆಯ ಪ್ರಪ್ರಥಮ ಸಮನ್ವಯ ವಿದ್ಯಾ ಕೇಂದ್ರ ಅನ್ವಾರುಲ್ ಹುದಾ ವಿರಾಜಪೇಟೆಯಲ್ಲಿ ಸ್ನೇಹ, ಸಹನೆ, ಸಂತೋಷದ ಈದುಲ್ ಫಿತ್ವ್‌ರ್ ಹಬ್ಬದ ಆಚರಣೆಯೊಂದಿಗೆ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಸಂಸ್ಥೆಯ ಮುದರ್ರಿಸರಾದ ಅಬ್ದುರ್ರಹ್ಮಾನ್

ಹೆಚ್ಚು ಓದಿ

ಲತೀಫ್ ಸುಂಟಿಕೊಪ್ಪರಿಗೆ ಪಿತೃ ವಿಯೋಗ-KSWA ಯುಎಇ ಸಂತಾಪ

ಸುಂಟಿಕೊಪ್ಪ,ಏ.28:ಕೊಡಗು ಜಿಲ್ಲೆಯ ಸುನ್ನೀ ಉಮರಾ ನಾಯಕ, ಸಮಾಜ ಸೇವಕ, ಜಿಲ್ಲಾ ಪಂಚಾಯತ್ ಸದಸ್ಯರೂ ಆದ ಪಿ.ಎಂ.ಲತೀಫ್ ಸುಂಟಿಕೊಪ್ಪ ಅವರ ತಂದೆ ಪಿ.ವಿ.ಮುಹಮ್ಮದ್ (84) ಕಳೆದ ರಾತ್ರಿ ನಿಧನರಾಗಿದ್ದು, ಕೊಡಗು ಸುನ್ನಿ ವೆಲ್ಫೇರ್ ಅಸ್ಸೊಸಿಯೆಷನ್

ಹೆಚ್ಚು ಓದಿ

ರ‌ಈಸುಲ್ ಉಲಮಾರಿಂದ ಅನ್ವಾರುಲ್ ಹುದಾ ಸಂದರ್ಶನ

ವಿರಾಜಪೇಟೆ: ಸಮಸ್ತ ಕೇರಳ ಸುನ್ನಿ ಜಂಇಯ್ಯತುಲ್ ಉಲಮಾ ಅಧ್ಯಕ್ಷರಾದ ಶೈಖುನಾ ರ‌ಈಸುಲ್ ಉಲಮಾ ಸುಲೈಮಾನ್ ಉಸ್ತಾದ್ ಕೊಡಗು ಜಿಲ್ಲೆಯ ಪ್ರಪ್ರಥಮ ಸಮನ್ವಯ ವಿದ್ಯಾ ಕೇಂದ್ರ ಅನ್ವಾರುಲ್ ಹುದಾ ಸೆಂಟರ್‌ಗೆ ಸಂದರ್ಶನ ನೀಡಿ ವಿಶ್ವ

ಹೆಚ್ಚು ಓದಿ

ಇಂದಿನಿಂದ ಕೊಂಡಂಗೇರಿ ಮಖಾಂ ಉರೂಸ್

ಮಡಿಕೇರಿ: ಕೊಂಡಂಗೇರಿ ದರ್ಗಾಶರೀಫಿನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಬಹು ಮರ್ಹೂಂ ಅಸಯ್ಯಿದ್ ಅಬ್ದುಲ್ಲಾಹಿ ಸಖಾಫ್ ಅಲ್ ಹಳ್ರಮಿ ಹಾಗೂ ಪವಾಡ ಪುರುಷರುಗಳ ಹೆಸರಿನಲ್ಲಿ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಮಖಾಂ ಉರೂಸ್ ತಾ.22 ರಿಂದ

ಹೆಚ್ಚು ಓದಿ

ಮುಸ್ಲಿಂ ಜಮಾ ಅತ್ ಉರ್ದು ಪೋಸ್ಟರ್ ಬಿಡುಗಡೆಗೊಳಿಸಿದ ನಗರಾಭಿವೃದ್ಧಿ ಸಚಿವ ಯುಟಿ ಖಾದರ್

ಮಡಿಕೇರಿ : ಕರ್ನಾಟಕದ ಮುಸ್ಲಿಮರ ಧಾರ್ಮಿಕ ಶೈಕ್ಷಣಿಕ ರಾಜಕೀಯ ಸಾಮಾಜಿಕ ಸ್ಥಿತಿಗತಿಗಳ ಪ್ರಸಕ್ತ ವರದಿಯನ್ನು ಮುಂದಿಟ್ಟು ಸಮುದಾಯದ ಸರ್ವತೋಮುಖ ಅಭಿವೃದ್ಧಿಯ ಗುರಿಯನ್ನಿಟ್ಡುಕೊಂಡು ಜನವರಿ 27 ರಂದು ಬೆಂಗಳೂರಿನ ಮಿಲ್ಲರ್ಸ್ ರಸ್ತೆಯ ಹಳೆ ಹಜ್

ಹೆಚ್ಚು ಓದಿ

ಕೊಡಗು: ಅನ್ವಾರುಲ್ ಹುದಾದಲ್ಲಿ ಅನ್ವಾರೀ ಸಂಗಮ

ಕೊಡಗು: ಕೊಡಗು ಜಿಲ್ಲೆಯ ಪ್ರಪ್ರಥಮ ಸಮನ್ವಯ ವಿದ್ಯಾಕೇಂದ್ರ ಅನ್ವಾರುಲ್ ಹುದಾ ಕಾಲೇಜ್ ಆಫ್ ಇಂಟಿಗ್ರೇಟೆಡ್ ಸ್ಟಡೀಸ್ನಲ್ಲಿ ಸಪ್ತ ವರ್ಷ ಮತ-ಲೌಕಿಕ ಶಿಕ್ಷಣ ಪಡೆದ ಅನ್ವಾರಿಗಳ ಸಂಗಮವು ಜನವರಿ 5 ರಂದು ಸಂಸ್ಥೆಯಲ್ಲಿ ನಡೆಯಿತು.

ಹೆಚ್ಚು ಓದಿ
error: Content is protected !!