ತಾಪಮಾನದಲ್ಲಿ ಏರಿಕೆ: ಕೆಲಸ ಸಮಯದಲ್ಲಿ ಬದಲಾವಣೆ

ಕುವೈತ್ ಸಿಟಿ: ತಾಪಮಾನದಲ್ಲಿ ಏರಿಕೆ ಕಂಡು ಬಂದಿದ್ದು, ಶುಚೀಕರಣ ಕಾರ್ಮಿಕರ ಕೆಲಸದ ಸಮಯದಲ್ಲಿ ಬದಲಾವಣೆ ತರಲಾಗಿದ್ದು, ಮುಂಜಾನೆ ಮೂರರಿಂದ ಅಪರಾಹ್ನ 11ರ ವರೆಗೆ ಪರಿಷ್ಕೃತ ಕೆಲಸದ ಸಮಯವಾಗಿದೆ. ವಿಶ್ವದಲ್ಲಿ ಇತ್ತೀಚೆಗೆ ಅತೀ ಹೆಚ್ಚು

ಹೆಚ್ಚು ಓದಿ

ಸೌದಿ ಅರೇಬಿಯಾ: ಅಬಹಾ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ

ರಿಯಾದ್: ಸೌದಿ ಅರೇಬಿಯಾದ ದಕ್ಷಿಣದಲ್ಲಿರುವ ಅಬಹಾ ವಿಮಾನ ನಿಲ್ದಾಣದ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಒಬ್ಬರು ಮೃತಪಟ್ಟಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಸೌದಿ ಅರೇಬಿಯಾದ ಅಲ್ ಅರೇಬಿಯಾ ಚಾನೆಲ್ ಈ ಬಗ್ಗೆ ವರದಿ

ಹೆಚ್ಚು ಓದಿ

ಯುಎಇ: 18 ವರ್ಷದ ಕೆಳಗಿನ ಮಕ್ಕಳಿಗೆ ಉಚಿತ ಸಂದರ್ಶಕ ವಿಸಾ

ಅಬುಧಾಬಿ: ಪೊಷಕರೊಂದಿಗೆ ಯುಎಇ ಸಂದರ್ಶಿಸುವ ಹದಿನೆಂಟರ ಒಳಗಿನ ಮಕ್ಕಳಿಗೆ ಉಚಿತ ವಿಸಾ ನೀಡುವುದಾಗಿ ಫೆಡರಲ್ ಅಥಾರಿಟಿ ಫಾರ್ ಐಡೆನ್ಟಿಟಿ ಆ್ಯಂಡ್ ಸಿಟಿಝನ್ಶಿಪ್ ತಿಳಿಸಿದೆ. ಪ್ರತೀ ವರ್ಷ ಜುಲೈ 15ರಿಂದ ಸೆಪ್ಟೆಂಬರ್ 15ರ ವರೆಗೆ

ಹೆಚ್ಚು ಓದಿ

ಮಕ್ಕಾ: ಜನದಟ್ಟಣೆಯನ್ನು ತಡೆಯಲು ಮಿನಾದಲ್ಲಿ ನಿರ್ಮಾಣಗೊಳ್ಳುತ್ತಿದೆ ನಡೆ ಸೇತುವೆ

ಮಕ್ಕಾ: ಹಜ್ ವೇಳೆ ಕಿಂಗ್ ಅಬ್ದುಲ್ಲಾ ಸೇತುವೆಯಲ್ಲಿ ಉಂಟಾಗುವ ಜನದಟ್ಟಣೆಯನ್ನು ತಡೆಯಲು ಮಿನಾದಲ್ಲಿ ಸಮಾಂತರವಾಗಿ ನಡೆ ಸೇತುವೆ ನಿರ್ಮಾಣವಾಗೊಳ್ಳುತ್ತಿದ್ದು, ಕಾಮಗಾರಿಯು 65 ಶೇಕಡಾ ಈಗಾಗಲೇ ಪೂರ್ಣಗೊಂಡಿದೆ. ಮಿನಾದ ಅತ್ಯಂತ ಪ್ರಧಾನ ಸೇತುವೆಯಾದ ಕಿಂಗ್

ಹೆಚ್ಚು ಓದಿ

ಕಿಂಗ್ ಫಹದ್ ಖುರ್‌ಆನ್ ಪ್ರಿಂಟಿಂಗ್ ಕಾಂಪ್ಲೆಕ್ಸ್: 31 ಕೋಟಿಗೂ ಹೆಚ್ಚು ಪ್ರತಿಗಳ ವಿತರಣೆ

ರಿಯಾದ್: ಮದೀನಾದಲ್ಲಿರುವ ಕಿಂಗ್ ಫಹದ್ ಖುರ್‌ಆನ್ ಪ್ರಿಂಟಿಂಗ್ ಕಾಂಪ್ಲೆಕ್ಸ್ ಎಂದರೆ ಅದು ಮುಸ್ಲಿಮರ ಪವಿತ್ರ ಗ್ರಂಥವಾದ ಖುರ್‌ಆನ್ ಮತ್ತಿತರ ಅನುಭಂದಿತ ಗ್ರಂಥಗಳ ಮುದ್ರಣಾಲಯವಾಗಿದೆ. ಅಧಿಕೃತ ಮಾಹಿತಿಯಂತೆ 1984ರಲ್ಲಿ ಪ್ರಾರಂಭಗೊಂಡ ಈ ಮುದ್ರಣಾಲಯದಿಂದ ಕಳೆದ

ಹೆಚ್ಚು ಓದಿ

ಸೌದಿ: ಸ್ಥಳೀಯ ಹಜ್ ಯಾತ್ರಿಕರ ಬುಕ್ಕಿಂಗ್ ದುಲ್ ಖಅದ್ ಒಂದಕ್ಕೆ ಆರಂಭ

ಮಕ್ಕಾ: ಈ ವರ್ಷದ ಸ್ವದೇಶಿಗಳ ಹಜ್ ಬುಕ್ಕಿಂಗ್ ದುಲ್ ಖ‌ಅದ್ ಒಂದಕ್ಕೆ ಪ್ರಾರಂಭಗೊಳ್ಳಲಿದೆ ಎಂದು ಹಜ್ ಖಾತೆಯ ಸಚಿವಾಲಯ ತಿಳಿಸಿದೆ. ಹಜ್ ನಿರ್ವಹಿಸಲು ಆಗ್ರಹಿಸುವ ಸ್ವದೇಶಿಗಳು ಮತ್ತು ವಿದೇಶೀಯರು ಹಜ್ ಸಚಿವಾಲಯದ ಅಧಿಕೃತ

ಹೆಚ್ಚು ಓದಿ

ಸೌದಿಯಲ್ಲಿ ಮತ್ತೆ ಜಾರಿಗೆ ತರಲಾಗುವ ದೇಶೀಕರಣ ಯೋಜನೆಗಳು

ರಿಯಾದ್: ಸೌದಿ ಅರೇಬಿಯಾದಲ್ಲಿ ಈ ವರ್ಷ ಮತ್ತು ಮುಂದಿನ ವರ್ಷ ಜಾರಿಗೆ ತರಲಾಗುವ ಸ್ವದೇಶೀಕರಣ ಯೋಜನೆಯ ಮಾಹಿತಿಯನ್ನು ಸೌದಿಯ ಯುವರಾಜ ಬಹಿರಂಗ ಪಡಿಸಿದ್ದಾರೆ. ವಿದ್ಯಾಭ್ಯಾಸ, ಆರೋಗ್ಯ, ಕೃಷಿ ವಲಯಗಳಲ್ಲಿ ಸ್ವದೇಶೀಕರಣಕ್ಕೆ ಒತ್ತು ನೀಡಲಾಗುವುದು.

ಹೆಚ್ಚು ಓದಿ

ಮೂರು ವರ್ಷದ ಮಗುವಿನ ಬಲಾತ್ಕಾರ- ಸೌದಿ ಪೌರನಿಗೆ ಮರಣದಂಡನೆ

ರಿಯಾದ್: ಸೌದಿ ಅರೇಬಿಯಾದಲ್ಲಿ ಮೂರರ ಹರೆಯದ ಮಗುವಿನ ಮೇಲೆ ಬಲಾತ್ಕಾರ ಗೈದ ಆರೋಪದಲ್ಲಿ ಓರ್ವನಿಗೆ ಮರಣದಂಡನೆ ವಿಧಿಸಲಾಗಿದೆ. ಕಳೆದ ಮಂಗಳವಾರ ಬುರೈದಾದಲ್ಲಿ ಸೌದಿ ಪ್ರಜೆಯನ್ನು ಮರಣದಂಡನೆಗೆ ಗುರಿಪಡಿಸಲಾಗಿದ್ದು, ಈ ಬಗ್ಗೆ ಸೌದಿ ಗೃಹ

ಹೆಚ್ಚು ಓದಿ

ದುಬೈ ವಿಮಾನ ನಿಲ್ದಾಣದಲ್ಲಿ ಸಂದರ್ಶಕರಿಗೆ ಉಚಿತ ಸಿಮ್ ಕಾರ್ಡ್

ದುಬೈ: ದುಬೈಗೆ ಬಂದಿಳಿಯುವ ಪ್ರವಾಸಿಗಳಿಗೆ ಉಚಿತ ಬಹುಮಾನಗಳನ್ನು ನೀಡುವ ಯೋಜನೆಗೆ ಅಧಿಕಾರಿಗಳು ಚಾಲನೆ ನೀಡಿದ್ದಾರೆ. ಸಂದರ್ಶಕರಿಗೆ ಉಪಯುಕ್ತವಾಗುವ ಉಚಿತ ಪ್ರೀ ಪೈಡ್ ಮೊಬೈಲ್ ಫೋನ್ ಸಿಮ್ ಕಾರ್ಡ್ಗಳನ್ನು ನೀಡಲಾಗುತ್ತಿದ್ದು, ಸಂದರ್ಶಕರಲ್ಲಿ ಉತ್ಸಾಹ ತುಂಬುವುದು

ಹೆಚ್ಚು ಓದಿ

ಸೌದಿ: ಆರೋಗ್ಯ ವಲಯದಲ್ಲಿ ದೇಶೀಯ ಸಿಬ್ಬಂದಿಗಳ ಸಂಖ್ಯೆಯಲ್ಲಿ ಹೆಚ್ಚಳ

ರಿಯಾದ್: ಸೌದಿ ಅರೇಬಿಯಾದಲ್ಲಿನ ಆರೋಗ್ಯ ವಲಯದಲ್ಲಿ ಕಳೆದ ವರ್ಷ ದೇಶೀಯರಾದ ಸಿಬ್ಬಂದಿಯ ಸಂಖ್ಯೆಯಲ್ಲಿ ಶೇ. 11.9 ಹೆಚ್ಚಳ ಉಂಟಾಗಿದ್ದು, ವಿದೇಶೀಯರ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿದೆ. ಹೊಸ ಲೆಕ್ಕಾಚಾರ ಪ್ರಕಾರ ಆರೋಗ್ಯ ವಲಯದಲ್ಲಿ 4,42,700

ಹೆಚ್ಚು ಓದಿ
error: Content is protected !!