janadhvani

Kannada Online News Paper

Screenshot

ದಕ್ಷಿಣ ಕನ್ನಡ ವೆಸ್ಟ್ ಜಿಲ್ಲೆ ಸಮಸ್ತ ಸೆಂಟಿನರಿ EC (ಎಕ್ಸಿಕ್ಯೂಟೀವ್ ಕೌನ್ಸಿಲ್) ಅಸ್ತಿತ್ವಕ್ಕೆ

ಸಮಸ್ತ ಸೆಂಟಿನರಿ 100ನೇ ವರ್ಷಾಚರಣೆಯ ಭಾಗವಾಗಿ ಕರ್ನಾಟಕ ದಲ್ಲಿ ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲಾಗಿದ್ದು ಇದರ ಯಶಸ್ಸಿಗಾಗಿ ಸಮಸ್ತ ಸೆಂಟಿನರಿ ಎಕ್ಸಿಕ್ಯೂಟಿವ್ ಕೌನ್ಸಿಲ್( ಇಸಿ ) ಯನ್ನು ದಿನಾಂಕ 28-7-2026 ರಂದು ಪಾಣೆಮಂಗಳೂರು ಸಾಗರ ಆಡಿಟೋರಿಯಂ ನಲ್ಲಿ ನಡೆದ ಸಮಾರಂಭದಲ್ಲಿ ರಚಿಸಲಾಯಿತು.

ಸುನ್ನೀ ಜಂಇಯ್ಯತುಲ್ ಉಲಮಾ, ಕರ್ನಾಟಕ ಮುಸ್ಲಿಂ ಜಮಾಅತ್, ಸುನ್ನೀ ಯುವಜನ ಸಂಘ, ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್, ಸುನ್ನೀ ಸ್ಟುಡೆಂಟ್ಸ್ ಫೆಡರೇಷನ್, ಸುನ್ನೀ ಮ್ಯಾನೇಜ್ ಮೆಂಟ್ ಅಸೋಸಿಯೇಷನ್ ಸೇರಿದಂತೆ ಸಂಘಟಣೆಗಳ ಜಿಲ್ಲಾ ನಾಯಕರನ್ನು ಸೇರಿಸಿ ರಚಿಸಲಾಗಿದೆ.

ರಾಜ್ಯ ಸಮಿತಿಯ ಚೇರ್ಮನ್ ಬಹು s p ಹಂಝ ಸಖಾಫಿ ವಿಷಯ ಮಂಡಿಸಿದರು. ರಾಜ್ಯ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿಗಳಾದ ಮುಹಿಯುದ್ದೀನ್ ಕಾಮಿಲ್ ಸಖಾಫಿ ತೋಕೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಅಬ್ದುಲ್ ಹಮೀದ್ ಬಜಪೆ,mpm ಅಶ್ರಫ್ ಸಆದಿ ಮಲ್ಲೂರು, ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು, ಮತ್ತಿತರರು ಉಪಸ್ಥಿತರಿದ್ದರು. ರಹೀಮ್ ಸಅದಿ ಗಾಣೆಮಾರ್ ಸ್ವಾಗತಿಸಿ ವಂದಿಸಿದರು.

ದಕ್ಷಿಣ ಕನ್ನಡ ವೆಸ್ಟ್ ಜಿಲ್ಲಾ ಎಕ್ಸಿಕ್ಯೂಟಿವ್ ಕೌನ್ಸಿಲ್ ಈ ಕೆಳಗಿನಂತೆ ರಚಿಸಲಾಯಿತು.

ಚೇರ್ಮನ್ : ಹಾಫಿಳ್ ಯಾಕೂಬ್ ಸಅದಿ ಅಲ್ ಅಫ್ಳಲಿ ನಾವೂರು

ಜನರಲ್ ಕನ್ವೀನರ್:

ರವೂಫ್ ಹಿಮಮಿ ಕಾಮಿಲ್ ಸಖಾಫಿ ಹಳೆಯಂಗಡಿ

ಕೋಶಾಧಿಕಾರಿ: ಬಶೀರ್ ಅಹ್ಮದ್ ಪಂಜಿಮೊಗರು

ವೈಸ್ ಚೇರ್ಮನ್ ಗಳಾಗಿ

ಆಲ್ ಹಾಜಿ ಉಸ್ಮಾನ್ ಸಅದಿ ಪಟ್ಟೋರಿ,

ಸಿದ್ದೀಕ್ ಸಖಾಫಿ ಮೂಳೂರು

ಕನ್ವೀನರ್ ಗಳಾಗಿ

ರಝಾಕ್ ಸಖಾಫಿ ಕೊಳಕ್ಕೆ,

ಅಯ್ಯೂಬ್ ಮಹ್ಳರಿ ಕಾವಳಕಟ್ಟೆ

ಝೋನ್ ಉಸ್ತುವಾರಿಗಳಾಗಿ

ಮುಡಿಪು: ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ

ದೇರಳಕಟ್ಟೆ: ಇಸ್ಮಾಯಿಲ್ ಕಿನ್ಯ ಎಂಕೆಎಂ

ಮಂಗಳೂರು: ಸಿನಾನ್ ಸಖಾಫಿ ಅಜಿಲಮೊಗರು

ಬಂಟ್ವಾಳ: ಇಸ್ಮಾಯೀಲ್ KSRTC

ಸುರತ್ಕಲ್ : ಮೆಹಬೂಬ್ ಸಖಾಫಿ ಕಿನ್ಯ

ತಲಪಾಡಿ/ಕೆಸಿರೋಡ್ : ಬಿ ಎಚ್ ಇಸ್ಮಾಯಿಲ್

ಉಳ್ಳಾಲ : ಹನೀಫ್ ಸಅದಿ ಬದ್ಯಾರ್

ಮೂಡಬಿದಿರೆ : ಬದ್ರುದ್ದೀನ್ ಅಝ್ಹರಿ ಕೈಕಂಬ

ಸದಸ್ಯರುಗಳಾಗಿ

ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ,

ರಝಾಕ್ ಹಾಜಿ ಭಾರತ್,

ಖಲೀಲ್ ಅಬ್ಬೆಟ್ಟು, ಬಶೀರ್ ಹಾಜಿ ಬಿಸಿರೋಡು,ಅಕ್ಬರ್ ಅಲಿ ಮದನಿಆಲಂಪಾಡಿ,ಅಬೂಬಕರ್ ಮುಸ್ಲಿಯಾರ್ ಕುಕ್ಕಾಜೆ

ಅಶ್ರಫ್ಇಂದಾದಿ ,ಮುಹಮ್ಮದ್ ಬಾಳೆಪುಣಿ,ನೌಫಲ್ ಕಟ್ಟತ್ತಿಲ,ಸಿದ್ದೀಕ್ ಸಅದಿ ಮಿತ್ತೂರು,ನವಾಝ್ ಸಖಾಫಿ ಉಳ್ಳಾಲ,ಯಾಕೂಬ್ ಲತೀಫಿ ,

ಅಬ್ದುಲ್ ಲತೀಫ್ ಬೋಳಿಯಾರ್

ದ.ಕ.ವೆಸ್ಟ್ ಜಿಲ್ಲಾ ಉಸ್ತುವಾರಿಯಾಗಿ

ರಹೀಮ್ ಸಅದಿ ಖತರ್ ಅವರನ್ನು ಆಯ್ಕೆ ಮಾಡಲಾಯ್ತು.

ಇದನ್ನೂ ಓದಿರಿ...