ಧರ್ಮ ಸೌಹಾರ್ದತೆ ಮತ್ತು ಮಾದರಿ ಯೋಗ್ಯ ಸಂದೇಶ ಸಾರಿದ ಕಾಟುಂಗರೆ ಗುಡ್ಡೆ ಮಸೀದಿ ಕಮಿಟಿ

ಕೆ.ಸಿ ರೋಡ್ ,ಉಳ್ಳಾಲ ಸಮೀಪದ ಮುಹ್ಯಿದ್ಧೀನ್ ಮಸೀದಿ ಇದರ ನೇತೃತ್ವದಲ್ಲಿ “ಕಷ್ಟ ಕಾಲದಲ್ಲಿ ನೊಂದವರಿಗೆ ನೆರವಾಗೋಣ”ಎಂಬ ಪ್ರವಾದಿ ನುಡಿಯಂ\nತೆ ಜಮಾಹತ್ ಪರಿಸರದಲ್ಲಿರುವ ಸುಮಾರು 60 ಕ್ಕಿಂತ ಹೆಚ್ಚು ಅರ್ಹ ಮನೆಗಳಿಗೆ ಧರ್ಮ,ಜಾತಿ,ಪಂಥ ವ್ಯತ್ಯಾಸ

ಹೆಚ್ಚು ಓದಿ

ಮುಫತ್ತಿಶ್ ಎ.ಸಿ.ಎಂ.ಕಾಂತಪುರಂ ವಫಾತ್- ಆತೂರ್ ಸಅದ್ ಮುಸ್ಲಿಯಾರ್ ಸಂತಾಪ

ಕೋಝಿಕ್ಕೋಡ್: ಸುನ್ನೀ ವಿದ್ಯಾಭ್ಯಾಸ ಬೋರ್ಡ್ ಮುಫತ್ತಿಶ್ ಎ.ಸಿ.ಎ ಕಾಂತಪುರಂ ನಿಧನರಾದರು.ಅವರು ಉಳ್ಳಾಲ ಸಯ್ಯದ್ ಮದನಿ ಅರೇಬಿಕ್ ಟ್ರಸ್ಟ್ ನಲ್ಲೂ ದೀರ್ಘಕಾಲ ಮುಫತ್ತಿಶಾರಾಗಿ ಸೇವೆ ಸಲ್ಲಿಸಿದ್ದಾರೆ. ಸರಳ ಸಜ್ಜನಿಕೆಯ ಸಮುದಾಯ ಸ್ನೇಹಿ, ಮದ್ರಸ ಶಿಕ್ಷಣ

ಹೆಚ್ಚು ಓದಿ

ಲಾಕ್ ಡೌನ್: ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ವ್ಯಾಪ್ತಿಯ ಕಾರ್ಯಾಚರಣೆ ಪ್ರಶಂಸನೀಯ

ಉಳ್ಳಾಲ:COVID-19 ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಜಾರಿಗೊಳಿಸಿರುವ “ಲಾಕ್ ಡೌನ್” ಎಲ್ಲಾ ವಾಹನ , ಸಾರಿಗೆ ವ್ಯವಸ್ತೆಗಳಿಗೆ ನಿರ್ಭಂಧ ವಿದಿಸಿದೆ. ಈ ಹಿನ್ನಲೆಯಲ್ಲಿ. ರೋಗಿಗಳಿಗೆ, ನಿರಾಶ್ರಿತರಿಗೆ, ಕೂಲಿ

ಹೆಚ್ಚು ಓದಿ

ಲಾಕ್ ಡೌನ್ ನಡುವೆಯೂ 45 ನಿಮಿಷದಲ್ಲಿ ಸುಳ್ಯದಿಂದ ಮಂಗಳೂರಿಗೆ ರೋಗಿಯನ್ನು ತಲುಪಿಸಿದ ಎಸ್.ಎಸ್.ಎಫ್, ಎಸ್.ವೈ.ಎಸ್ ತುರ್ತು ಸೇವಾ ತಂಡ

ಕೊರೋನಾ ಭೀತಿಯಿಂದಾಗಿ ಇಡೀ ಜಗತ್ತು ಲಾಕ್ ಡೌನಿನಲ್ಲಿರುವ ಸಂದರ್ಭದಲ್ಲಿ ಎಸ್.ಎಸ್ ಎಫ್, ಎಸ್.ವೈ.ಎಸ್ ನ ತುರ್ತು ಸೇವಾ ಚಟುವಟಿಕೆಗಳು ಜನಮೆಚ್ಚುಗೆ ಪಡೆಯುತ್ತಿದ್ದು ನೂರಾರು ಮಂದಿಗೆ ಆಸರೆಯಾಗುತ್ತಿದೆ. ಸೋಮವಾರದಂದು ಸುಳ್ಯದಿಂದ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಗೆ

ಹೆಚ್ಚು ಓದಿ

ವಿಜಯ ಕರ್ನಾಟಕ ಪತ್ರಿಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ : ಜಿಲ್ಲಾ ಸಂಯುಕ್ತ ಜಮಾಅತ್

ಉಡುಪಿ: ಕೊರೋನಾವನ್ನು ಕೋಮುವಾದೀಕರಣ ಮಾಡಲು ಹೊರಟಿರುವ ‘ವಿಜಯ ಕರ್ನಾಟಕ’ ಪತ್ರಿಕೆಯ ನಡೆಯನ್ನು ತೀವ್ರವಾಗಿ ಖಂಡಿಸುತ್ತೇವೆ. ಕೊರೊನಾ ವಿಶ್ವಾದ್ಯಂತ ವ್ಯಾಪಿಸಿದೆ.ಮನುಷ್ಯನ ಧರ್ಮ ನೋಡಿ ಈ ವ್ಯಾಧಿ ಹರಡುತ್ತಿಲ್ಲ. ಕೆಲವರ ಕೋಮು ಮನಸ್ಥಿತಿ ಈ ಕೊರೋನವನ್ನು

ಹೆಚ್ಚು ಓದಿ

ಅಧಿಕಾರಿಗಳ ಆದೇಶವನ್ನು ಪಾಲಿಸಿ. ಉಡುಪಿ ಖಾಝಿ

ಕೊರೋನಾ ವೈರಸ್ ಬೀರುತ್ತಿರುವ ದುಷ್ಪರಿಣಾಮಗಳಿಂದಾಗಿ ಇಂದು ಇಡೀ ಜಗತ್ತೇ ಭಯಭೀತಿಯಲ್ಲಿದೆ. ನಮ್ಮ ದೇಶವೂ ಒಳಗೊಂಡಂತೆ ಇಡೀ ಜಗತ್ತಿನಲ್ಲೇ ಇಂದು ಬಂದ್ ಘೋಷಿಸಲಾಗಿದೆ. ಭಾರತ ಸರ್ಕಾರ ಮುಂದಿನ ಎಪ್ರಿಲ್ 15ರ ವರೆಗೆ ಮನೆಗಳಿಂದ ಯಾರೂ

ಹೆಚ್ಚು ಓದಿ

ಕೊರೋನ ವೈರಸ್ ನಿಯಂತ್ರಣದ ಹಿನ್ನೆಲೆಯಲ್ಲಿ ಒಮಾನ್ ಸರಕಾರದ ಆದೇಶವನ್ನು ಪಾಲಿಸಿ ಕೆಸಿಎಫ್ ಒಮಾನ್

ಕೋವಿಡ್ – 19 ಕೊರೋನ ವೈರಸ್ ಎಂಬ ಮಾರಕ ರೋಗವು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಅತೀವ ಜಾಗ್ರತೆಯಿಂದ ಇರಬೇಕೆಂದು ಹಾಗೂ ಕೊರೋಣ ವೈರಸ್ ಭೀತಿಯಿಂದ ಒಮಾನ್ ಸರಕಾರ ಹೊರಡಿಸಿದ ಆದೇಶವನ್ನು

ಹೆಚ್ಚು ಓದಿ

SSF ನೆಲ್ಯಾಡಿ ಸೆಕ್ಟರ್:ಲಾಕ್ ಡೌನ್- ತುರ್ತು ಸೇವೆಗೆ ತಂಡ ರಚನೆ

ನೆಲ್ಯಾಡಿ,ಮಾ.25: ಜಗತ್ತಿನಾದ್ಯಂತ ಕೋವಿಡ್ 19 ಕೊರೋನ ವೈರಸ್ ಮಾರಕವಾಗಿ ವ್ಯಾಪಿಸುತ್ತಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಪ್ರಿಲ್ 14ರ ವರೆಗೆ ಭಾರತಾದ್ಯಂತ 21ದಿನ ಲಾಕ್ ಡೌನ್ ಘೊಷಿಸಲಾಗಿದೆ. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಜನರಿಗೆ ಅಗತ್ಯ

ಹೆಚ್ಚು ಓದಿ

ಇಮಾಮ್, ಮುಅದ್ಸಿನ್ ಗಳ ಗೌರವಧನ: ಮುಂಗಡವಾಗಿ ನೀಡಲು ವಖ್ಫ್ ಇಲಾಖೆಗೆ ಮನವಿ

ರಿಗೆ.. 1 ವಖಫ್ ಇಲಾಖೆ ಕಾರ್ಯದರ್ಶಿಗಳು ಕರ್ನಾಟಕ ಸರ್ಕಾರ 2 ವಕಫ್ ಅಧಿಕಾರಿಗಳು ದ.ಕ ಜಿಲ್ಲೆ ರಿಂದ ಹಾಫಿಳ್ ಯಾಕೂಬ್ ಸಅದಿ ನಾವೂರು ಪ್ರಧಾನ ಕಾರ್ಯದರ್ಶಿ ಜಂಇಯ್ಯತುಲ್ ಉಲಮಾ ಮಂಗಳೂರು ಝೋನ್ ವಿಷಯ

ಹೆಚ್ಚು ಓದಿ

ಈಶ್ವರಮಂಗಿಲ SჄS, SSF ಸೆಂಟರ್: ‘ಲಾಕ್ ಡೌನ್ ‘ ತುರ್ತು ಸೇವಾ ಸಮಿತಿ ರಚನೆ

ಪುತ್ತೂರು: ಜಗತ್ತಿನಾದ್ಯಂತ ಕೊರೋನ ವೈರಸ್ ಮಾರಕವಾಗಿ ವ್ಯಾಪಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಪ್ರಿಲ್ 14 ರ ತನಕ ಭಾರತಾದ್ಯಂತ ಲಾಕ್ ಡೌನ್ ಏರ್ಪಡಿಸಲಾಗಿದೆ. ಸರ್ಕಾರಗಳು, ಅಧಿಕಾರಿಗಳು, ಕಾನೂನು ಪಾಲಕರು ಸೂಚಿಸುವ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸ

ಹೆಚ್ಚು ಓದಿ
error: Content is protected !!