ಪರಸ್ಪರ ವೈಮನಸ್ಸು ಹೊಂದಿರುವ ದೇಶಗಳನ್ನು ಮಾತುಕತೆಯ ಮೇಜಿನ ಬಳಿ ತರುವಲ್ಲಿ ಜಗತ್ತು ಸದಾ ನಂಬಿಕೆ ಇಟ್ಟಿದ್ದ ಎರಡು ದೇಶಗಳೆಂದರೆ ಅವು ಸುಲ್ತಾನೇಟ್ ಆಫ್ ಒಮಾನ್ ಮತ್ತು ಖತಾರ್.
ಉಮ್ರಾ ಸೇರಿದಂತೆ ವಿವಿಧ ಉದ್ದೇಶಗಳಿಗಾಗಿ ಸೌದಿ ಅರೇಬಿಯಾಕ್ಕೆ ಪ್ರಯಾಣಿಸಲು ಯೋಜಿಸಿರುವ ಭಾರತೀಯರು, ಪ್ರಯಾಣದ ಸಂದರ್ಭದಲ್ಲಿ ವಿಮಾನ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಹಾಗೂ ವಾಸ್ತವ್ಯದ ಅವಧಿ ವಿಸ್ತರಿಸಬಹುದಾದ ಸಾಧ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣದ ಯೋಜನೆ ರೂಪಿಸಬೇಕು ಎಂದು ಕಾನ್ಸುಲೇಟ್ ಸಲಹೆ ನೀಡಿದೆ.
ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆಗೆ ಆದ್ಯತೆ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಡಿಕೆಯಸ್ಸಿ ಅಧೀನದ ಮರ್ಕಝ್ ತಅಲೀಮಿಲ್ ಇಹ್ಸಾನ್ ಕಾಲೇಜಿನಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಶಿಕ್ಷಣವನ್ನು ಪೂರ್ಣಗೊಳಿಸಿದ್ದ ಅಫ್ನಾಜ್, ಎರಡೂ ಹಂತಗಳಲ್ಲಿ ಪ್ರಥಮ ಸ್ಥಾನ ಗಳಿಸಿದ ಪ್ರತಿಭಾವಂತ ಹಳೆ ವಿದ್ಯಾರ್ಥಿನಿಯಾಗಿದ್ದಾರೆ
ರಿಯಾದ್ ವಿಮಾನ ನಿಲ್ದಾಣದಲ್ಲಿ ನಡೆದ ಹೂತಿ ದಾಳಿಯಲ್ಲಿ ಮೃತಪಟ್ಟ ಈಜಿಪ್ಟ್ ಯುವತಿ
ಅಲ್-ಅಹ್ಸಾ ಕ್ರಿಮಿನಲ್ ಕೋರ್ಟ್ ಈ ಹಿಂದೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 30 ಲಕ್ಷ ಸೌದಿ ರಿಯಾಲ್ ದಂಡ ವಿಧಿಸಿತ್ತು. ನಂತರ ಮೇಲ್ಮನವಿ ನ್ಯಾಯಾಲಯವು ವಧೆ ಶಿಕ್ಷೆ ವಿಧಿಸಿತ್ತು.
ಪ್ರಸ್ತುತ ನಡೆಯುತ್ತಿರುವ ಘಟನೆಗಳಿಗೆ ಸಂಬಂಧಿಸಿದ ವೀಡಿಯೊಗಳು ಅಥವಾ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಬಾರದು ಹಾಗೂ ಮರುಹಂಚಿಕೆ ಮಾಡಬಾರದು ಎಂದು ರಾಯಭಾರ ಕಚೇರಿ ಮನವಿ ಮಾಡಿದೆ.
ಮಕ್ಕಾಗೆ ತೆರಳುವ ಕನೆಕ್ಟಿಂಗ್ ವಿಮಾನಕ್ಕಾಗಿ ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದಾಗ ಈ ದಾಳಿ ಸಂಭವಿಸಿದೆ
ಗಾಯಗೊಂಡವರ ಆರೋಗ್ಯ ಸ್ಥಿತಿಯ ಬಗ್ಗೆ ವಿಚಾರಿಸಲು ಸೌದಿ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದಾಗಿಯೂ ರಾಯಭಾರ ಕಚೇರಿ ತಿಳಿಸಿದೆ
ಸುರತ್ಕಲ್:ಡಿ.ಕೆ.ಎಸ್.ಸಿ. ದ. ಕ. ಜಿಲ್ಲಾ ಸಮಿತಿ ಸುರತ್ಕಲ್ ನೂತನ ಘಟಕದ ಉದ್ಘಾಟನೆಯು ದಿನಾಂಕ 10-10-2026 ಶನಿವಾರ ಎಚ್.ಎನ್.ಜಿ.ಸಿ. ಸಭಾಂಗಣದಲ್ಲಿ ಜಿಲ್ಲಾಧ್ಯಕ್ಷ…
ಇತ್ತೀಚಿನ ದಿನಗಳಲ್ಲಿ ದಮ್ಮಾಮ್ ಮೇಲೆ ದಾಳಿ ನಡೆಯುತ್ತಿರುವುದು ಇದೇ ಮೊದಲು
ಗಾಯಗೊಂಡಿರುವ ಹಲವರ ಸ್ಥಿತಿ ಗಂಭೀರವಾಗಿ ಮುಂದುವರಿದಿದೆ. ಮೃತರ ಪೈಕಿ 4 ಸೌದಿ ಪ್ರಜೆಗಳು ಮತ್ತು 8 ವಿದೇಶಿಯರು ಸೇರಿದ್ದಾರೆ.
ಇದರಿಂದ ತೊಂದರೆಗೊಳಗಾದ ಪ್ರಯಾಣಿಕರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಪ್ರಯಾಣದ ದಿನಾಂಕವನ್ನು ಬದಲಾಯಿಸಬಹುದು ಅಥವಾ ಟಿಕೆಟ್ನ ಸಂಪೂರ್ಣ ಮೊತ್ತವನ್ನು ಮರುಪಾವತಿಯಾಗಿ ಪಡೆಯಬಹುದು,” ಎಂದು ಏರ್ ಇಂಡಿಯಾ ಎಕ್ಸ್ಪ್ರೆಸ್ ವಕ್ತಾರರು ತಿಳಿಸಿದ್ದಾರೆ.
ಸ್ಥಳೀಯ ಅಧಿಕಾರಿಗಳು ಅಧಿಕೃತ ಮಾರ್ಗಗಳ ಮೂಲಕ ನೀಡುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ರಾಯಭಾರ ಕಚೇರಿ ಮನವಿ ಮಾಡಿದೆ.
ತಕ್ಷಣದ ತುರ್ತು ಪರಿಸ್ಥಿತಿಯನ್ನು ಪರಿಗಣಿಸಿ ವಿಮಾನವನ್ನು ಮಸ್ಕತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ (ಎಮರ್ಜೆನ್ಸಿ ಲ್ಯಾಂಡಿಂಗ್) ಮಾಡಿಸಲಾಯಿತು.
ಅದೇ ಸಮಯದಲ್ಲಿ, ದೇಶದ ನೈಋತ್ಯ ಪ್ರದೇಶಗಳಾದ ಜಿಜಾನ್, ಅಸೀರ್, ಅಲ್ ಬಹಾ ಮತ್ತು ಮಕ್ಕಾಗಳಲ್ಲಿ ಈಗಾಗಲೇ ವ್ಯಾಪಕವಾಗಿ ಮಳೆ ಪ್ರಾರಂಭವಾಗಿದೆ
ರಿಯಾದ್ನ ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ದಾಳಿಯಲ್ಲಿ ಸುಡಾನ್ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ
ಕುಟುಂಬದ ಮುಖ್ಯಸ್ಥರಾದ ಪತಿ ಅಥವಾ ಪತ್ನಿ, 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಮತ್ತು ಅವಿವಾಹಿತ ಹೆಣ್ಣುಮಕ್ಕಳು ಈ ಸೌಲಭ್ಯಕ್ಕೆ ಅರ್ಹರಾದ ಕುಟುಂಬದ ಸದಸ್ಯರು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.
ಪಾಸ್ ಖರೀದಿಸಿದ ದಿನಾಂಕದಿಂದ 90 ದಿನಗಳ ಒಳಗೆ ಯಾವಾಗ ಬೇಕಾದರೂ ಇದನ್ನು ಸಕ್ರಿಯಗೊಳಿಸಬಹುದು (ಆಕ್ಟಿವೇಟ್ ಮಾಡಬಹುದು)
ದಾಳಿಯ ಹಿನ್ನೆಲೆಯಲ್ಲಿ ವಾರಗಳ ಕಾಲ ವಿಮಾನನಿಲ್ದಾಣವನ್ನು ಮುಚ್ಚಲಾಗಿದೆ.









































