ಕೇರಳದ ವಯನಾಡು ಕ್ಷೇತ್ರದಿಂದಲೂ ಸ್ಪರ್ಧಿಸಲಿದ್ದಾರೆ ರಾಹುಲ್?

ನವದೆಹಲಿ,(ಮಾ.23): ಲೋಕಸಭಾ ಚುನಾವಣೆಗೆ ಉತ್ತರಪ್ರದೇಶದ ಅಮೇಥಿಯಿಂದ ಸ್ಪರ್ಧಿಸಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೇರಳದ ವಯನಾಡು ಕ್ಷೇತ್ರದಿಂದಲೂ ಸ್ಪರ್ಧಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. ರಾಹುಲ್ ಗಾಂಧಿ ಕೇರಳದಿಂದ ಸ್ಪರ್ಧಿಸಲಿ ಎಂಬ ಕೂಗು

ಹೆಚ್ಚು ಓದಿ

ಸೌದಿಯಲ್ಲಿ ಮೃತಪಟ್ಟಿದ್ದ ಕೇರಳದ ರಫೀಕ್‌- ಮನೆಗೆ ತಲುಪಿದ್ದು ಏನು ಗೊತ್ತೇ?

ತಿರುವನಂತಪುರಂ: ಹೃದಯಾಘಾತದಿಂದ ಕಳೆದ ತಿಂಗಳು ಸೌದಿ ಅರೇಬಿಯಾದಲ್ಲಿ ಮೃತಪಟ್ಟಿದ್ದ ಭಾರತದ ರಫೀಕ್‌(28) ಅವರ ಮೃತ ದೇಹಕ್ಕಾಗಿ ಸಂಬಂಧಿಕರು ಕಾದಿದ್ದರು. ಊರು ಸೇರಿದ ಶವ ಪೆಟ್ಟಿಯನ್ನು ತೆರೆಯುತ್ತಿದ್ದಂತೆ ಮನೆಮಂದಿಗೆಲ್ಲ ಆಘಾತ ಕಾದಿತ್ತು. ಆ ಪೆಟ್ಟಿಗೆಯಲ್ಲಿ

ಹೆಚ್ಚು ಓದಿ

ಅಗ್ನಿಪರೀಕ್ಷೆಯಲ್ಲಿ ಗೋವಾ ಸಿಎಂ ಪಾಸ್

ಪಣಜಿ: ನೂತನ ಗೋವಾದ ಮುಖಮಂತ್ರಿಯಾಗಿ ನೇಮಕವಾಗಿದ್ದ ಪ್ರಮೋದ್ ಸಾವಂತ್ ಇಂದು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಹುಮತ ಸಾಬೀತು ವೇಳೆ ಪ್ರಮೋದ್ ಸಾವಂತ್ ಅವರ ಪರವಾಗಿ 20 ಮತಗಳು ಬಂದರೆ, 15 ಮತಗಳು

ಹೆಚ್ಚು ಓದಿ

ಬೇರೋಜ್ಗಾರ್ (ನಿರುದ್ಯೋಗಿ) ಎಂದು ಟ್ವಿಟರ್ ಖಾತೆಯ ಹೆಸರು ಬದಲಿಸಿದ ಹಾರ್ದಿಕ್ ಪಟೇಲ್

ಅಹಮದಾಬಾದ್: ಇತ್ತೀಚಿಗಷ್ಟೇ ಕಾಂಗ್ರೆಸ್ ಸೇರಿದ್ದ ಗುಜರಾತಿನ ಪಾಟೀದಾರ್ ಸಮುದಾಯದ ಹೋರಾಟಗಾರ ಹಾರ್ದಿಕ್ ಪಟೇಲ್ ತಮ್ಮ ಟ್ವಿಟರ್ ಖಾತೆಯ ಹೆಸರಿಗೆ ಬೇರೋಜ್ಗಾರ್ ( ನಿರುದ್ಯೋಗಿ ) ಎಂದು ಸೇರಿಸಿದ್ದಾರೆ. ಈ ಮೂಲಕ ಬಿಜೆಪಿಯ ಮೈ ಭಿ ಚೌಕಿದಾರ್

ಹೆಚ್ಚು ಓದಿ

ಗೋವಾ ನೂತನ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್?

ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ನಿಧನದ ಬೆನ್ನಲ್ಲೇ ತಲೆದೋರಿರುವ ಮುಖ್ಯಮಂತ್ರಿ ಗಾದಿ ರೇಸ್ ನಲ್ಲಿ ಗೋವಾ ವಿಧಾನಸಭಾ ಸ್ಪೀಕರ್ ಪ್ರಮೋದ್ ಸಾವಂತ್ ನೂತನ ಮುಖ್ಯಮಂತ್ರಿಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ ಎಂದು ಮೂಲಗಳು

ಹೆಚ್ಚು ಓದಿ

ರಾಜಕೀಯ ಲಾಭಕ್ಕಾಗಿ ದೇಶ ದುರ್ಬಲಗೊಳಿಸ ಬೇಡಿ- ಪ್ರಧಾನಿ

ಕನ್ಯಾಕುಮಾರಿ: ‘ರಾಜಕೀಯ ಕಾರಣಗಳಿಗಾಗಿ ದೇಶವನ್ನು ದುರ್ಬಲಗೊಳಿಸುವಂತಹ ಕೆಲಸ ಮಾಡಬೇಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿರೋಧಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು. ಇಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು,

ಹೆಚ್ಚು ಓದಿ

ಭಾರತ-ಪಾಕ್ ಬಿಕ್ಕಟ್ಟನ್ನು ಚರ್ಚೆಗಳ ಮೂಲಕ ಬಗೆಹರಿಸಬೇಕು-ಗ್ರಾಂಡ್ ಮುಫ್ತಿ ಕಾಂತಪುರಂ ಎ.ಪಿ.ಉಸ್ತಾದ್

ಕೋಝಿಕ್ಕೋಡ್: ಭಾರತ-ಪಾಕ್ ಬಿಕ್ಕಟ್ಟನ್ನು ಶಾಂತಿಯುತ ಚರ್ಚೆಗಳ ಮೂಲಕ ಪರಿಹರಿಸಬೇಕು ಎಂದು ಭಾರತದ ಗ್ರಾಂಡ್ ಮುಫ್ತಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಕಾಂತಪುರಂ ಹೇಳಿದರು. ದಕ್ಷಿಣ ಭಾರತದ ಸಾಮಾಜಿಕ ರಾಜಕಾರಣಿಗಳ ನೇತೃತ್ವದಲ್ಲಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರಿಗೆ

ಹೆಚ್ಚು ಓದಿ

ಕಣ್ಣೂರು-ದೋಹಾ: ಇಂಡಿಗೋದಿಂದ ದೈನಂದಿನ ಹಾರಾಟ

ದೋಹಾ: ಕಣ್ಣೂರು-ದೋಹಾ ಸೆಕ್ಟರ್ನಲ್ಲಿ ಹೆಚ್ಚಿನ ಸೇವೆಗಳನ್ನು ಪ್ರಾರಂಭಿಸಲು ವಿಮಾನ ಕಂಪನಿಗಳು ಯೋಜಿಸುತ್ತಿದೆ. ಏರ್ ಇಂಡಿಯಾ ಎಕ್ಸ್ ಪ್ರೆಸ್ ತನ್ನ ಹೊಸ ಸೇವೆಯನ್ನು ಏಪ್ರಿಲ್ 1 ರಿಂದ ಆರಂಭಿಸಲಿದೆ.ಖಾಸಗಿ ವಿಮಾನ ಕಂಪೆನಿಯಾದ ಇಂಡಿಗೊ ತನ್ನ

ಹೆಚ್ಚು ಓದಿ

ಅಧಿಕಾರಿಗಳಿಗೆ ಲಂಚ ನೀಡಲು ಕಿಡ್ನಿ ಮಾರಾಟಕ್ಕಿದೆ!

ತಿರುವನಂತಪುರ: ‘ಕಿಡ್ನಿ ಮಾರಾಟಕ್ಕಿದೆ. ಅಧಿಕಾರಿಗಳಿಗೆ ಲಂಚ ನೀಡಲು ಹಣ ಬೇಕಾಗಿದೆ’ ಈ ರೀತಿಯ ಬೋರ್ಡ್‌ವೊಂದನ್ನು ಕೇರಳದ ಇಡುಕ್ಕಿ ಜಿಲ್ಲೆಯ ಆದಿಮಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿ ವೆಲ್ಲಾತೋವಾಲ್ ನಿವಾಸಿ ಜೋಸೆಫ್ (72) ತಮ್ಮ ಮನೆಯ

ಹೆಚ್ಚು ಓದಿ

ಐಸಿಸ್ ನಂಟು ಶಂಕೆ: ಪಿಎಫ್ಐ ನಿಷೇಧ

ಜಾರ್ಖಂಡ್: ಇಸ್ಲಾಮಿಕ್ ಸ್ಟೇಟ್ (ಐಸಿಸ್) ಜೊತೆಗೆ ನಂಟು ಹೊಂದಿದ ಆರೋಪದ ಮೇಲೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ)ಅನ್ನು ಮಂಗಳವಾರ ನಿಷೇಧ ಮಾಡಿ ಜಾರ್ಖಂಡ್ ರಾಜ್ಯ ಸರ್ಕಾರ ಆದೇಶ ಮಾಡಿದೆ. ಅಪರಾಧ ಕಾನೂನು

ಹೆಚ್ಚು ಓದಿ
error: Content is protected !!