ಹಾವೇರಿ ಮುಸ್ಲಿಂ ಜಮಾಅತ್ ಪ್ರಮುಖ ನಾಯಕರ ಸಭೆ

ಹಾವೇರಿ : ಜಿಲ್ಲಾ ಮುಸ್ಲಿಂ ಜಮಾಅತ್ ಕರೆದ ಪ್ರಮುಖ ನಾಯಕರ ಸಭೆಯು ಹಾವೇರಿ ಪ್ರವಾಸಿ ಮಂದಿರದಲ್ಲಿ ನಡೆಯಿತು.ಜಿಲ್ಲೆಯ ವಿವಿಧ ತಾಲ್ಲೂಕಿನಿಂದ ಆಗಮಿಸಿದ ನಾಯಕರ ಸಭೆಯಲ್ಲಿ ಜಿಲ್ಲೆಯ 7 ತಾಲ್ಲೂಕು ರಚನೆ ಮಾಡಲು ತೀರ್ಮಾನಿಸಲಾಯಿತು.

ಹೆಚ್ಚು ಓದಿ

ಹಾವೇರಿ ಮುಈನುಸ್ಸುನ್ನಾ ಮಸೀದಿ ನಾಳೆ ಸಯ್ಯಿದ್ ಹಬೀಬ್ ಆದಿಲ್ ಅಲ್ ಜಿಫ್ರೀಯವರಿಂದ ಲೋಕಾರ್ಪಣೆ

ಹಾವೇರಿ:ಉತ್ತರ ಕರ್ನಾಟಕದ ಶೈಕ್ಷಣಿಕ ಪ್ರಗತಿಗಾಗಿ ಕಳೆದ ನಾಲ್ಕು ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಹಾವೇರಿಯ ಮುಈನುಸ್ಸುನ್ನಾ ಸಂಸ್ಥೆ ನಿರ್ಮಿಸಿದಂತಹ ಮುಈನುಸ್ಸುನ್ನಾ ಆಯಿಶಾ ಹನಫೀ ಮಸೀದಿ ಇದರ ಉಧ್ಘಾಟನಾ ಸಮಾರಂಭವು ಆದಿತ್ಯವಾರ ನಾಳೆ ಒಂದು ಗಂಟೆಗೆ ನಡೆಯಲಿದೆ.

ಹೆಚ್ಚು ಓದಿ

ಮೀನುಗಾರರಿಂದ ಲೋಕಸಭೆ ಚುನಾವಣೆ ಬಹಿಷ್ಕಾರ

ಮಂಗಳೂರು, ಮಾ. 13- ಏಪ್ರಿಲ್ 18 ರಂದು ನಡೆಯಲಿರುವ ಲೋಕಸಭೆ ಚುನಾವಣೆಯನ್ನು ಬಹಿಷ್ಕರಿಸಲು ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಮೀನುಗಾರರು ನಿರ್ಧರಿಸಿದ್ದಾರೆ. ಕಾಣೆಯಾದ  ಕಟುಬಂದ ಸದಸ್ಯರನ್ನು ಹುಡಕಿಕೊಡುವಲ್ಲಿ ಕೆಂದ್ರ ಮತ್ತು ರಾಜ್ಯಗಳ ನಿರಾಸಕ್ತಿಯನ್ನು ಪ್ರತಿಭಟಿಸಿ

ಹೆಚ್ಚು ಓದಿ

ಫೆಬ್ರವರಿ 13 ರಂದು ಜಾಮಿಅಃ ಸಅದಿಯ್ಯಃ ಗೋಲ್ಡನ್ ಜುಬಿಲಿ ಘೋಷಣಾ ಸಮಾವೇಶ

ಮಂಗಳೂರು: ಧಾರ್ಮಿಕ ಲೌಕಿಕ ಸಮನ್ವಯ ಶಿಕ್ಷಣದ ಮಾತೃಸಂಸ್ಥೆ ಜಾಮಿಅ ಸಅದಿಯ್ಯ ಅರಬಿಯ್ಯ ದೇಳಿ ಕಾಸರಗೋಡು ಇದರ ಸುವರ್ಣ ಮಹೋತ್ಸವ ಗೋಲ್ಡನ್ ಜುಬಿಲಿಯು 2019ನೇ ಡಿಸೆಂಬರ್ ತಿಂಗಳಲ್ಲಿ ನಡೆಯಲಿದ್ದು ಅದರ ಘೋಷಣಾ ಸಮಾವೇಶವು ಫೆಬ್ರವರಿ

ಹೆಚ್ಚು ಓದಿ

ಮುಸ್ಲಿಂ ಜಮಾ ಅತ್ ಉರ್ದು ಪೋಸ್ಟರ್ ಬಿಡುಗಡೆಗೊಳಿಸಿದ ನಗರಾಭಿವೃದ್ಧಿ ಸಚಿವ ಯುಟಿ ಖಾದರ್

ಮಡಿಕೇರಿ : ಕರ್ನಾಟಕದ ಮುಸ್ಲಿಮರ ಧಾರ್ಮಿಕ ಶೈಕ್ಷಣಿಕ ರಾಜಕೀಯ ಸಾಮಾಜಿಕ ಸ್ಥಿತಿಗತಿಗಳ ಪ್ರಸಕ್ತ ವರದಿಯನ್ನು ಮುಂದಿಟ್ಟು ಸಮುದಾಯದ ಸರ್ವತೋಮುಖ ಅಭಿವೃದ್ಧಿಯ ಗುರಿಯನ್ನಿಟ್ಡುಕೊಂಡು ಜನವರಿ 27 ರಂದು ಬೆಂಗಳೂರಿನ ಮಿಲ್ಲರ್ಸ್ ರಸ್ತೆಯ ಹಳೆ ಹಜ್

ಹೆಚ್ಚು ಓದಿ

ಮಾಜಿ ಉಸ್ತುವಾರಿ ಸಚಿವರ ಹೇಳಿಕೆ ಖಂಡನೀಯ- ಎಸ್ಸೆಸ್ಸೆಫ್

ಉಡುಪಿ:  ತನ್ನ ರಾಜಕೀಯ ಜೀವನದಲ್ಲಿ ಜಾತ್ಯತೀತ ಧೋರಣೆಯನ್ನು ಅನುಸರಿಸಿ ಎಲ್ಲಾ ಸಮುದಾಯದ ಹೆಗ್ಗಳಿಕೆಗೆ ಪಾತ್ರರಾಗಿದ್ದ ಜಿಲ್ಲಾ ಮಾಜಿ ಉಸ್ತುವಾರಿ ಸಚಿವರಾಗಿದ್ದ ಹಾಗೂ ಕಾಂಗ್ರೆಸ್ ನಾಯಕರಾದ ಶ್ರೀ ಪ್ರಮೋದ್ ಮದ್ವರಾಜ್ ರವರು ಒಂದು ಸಮುದಾಯದ

ಹೆಚ್ಚು ಓದಿ

ಮೀನುಗಾರರು ಸಮುದ್ರಕ್ಕೆ ತೆರಳದಂತೆ ಎಚ್ಚರಿಕೆ

ಮಂಗಳೂರು: ರಾಜ್ಯದಲ್ಲಿ ಮತ್ತೆ ಮಳೆಯ ಆರ್ಭಟ ಶುರುವಾಗಲಿದ್ದು, ನಾಳೆಯಿಂದ 5 ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಬಂಗಾಳಕೊಲ್ಲಿ ಹಾಗೂ ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆ ರಾಜ್ಯದಲ್ಲಿ ಮಳೆಯಾಗಲಿದೆ ಎಂದು ತಿಳಿಸಲಾಗಿದೆ.

ಹೆಚ್ಚು ಓದಿ

ವೇಲಂಕಣಿ ಮಾತೆಯ ಗ್ರೋಟ್ಟೋ ಕಿಡಿಗೇಡಿಗಳಿಂದ ಧ್ವಂಸ

ಬಂಟ್ವಾಳ :ಇಲ್ಲಿನ ಕೋಲ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಟ್ರುಕಲ ಪ್ರದೇಶದಲ್ಲಿ 40 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ವೇಲಂಕಣಿ ಮಾತೆಯ ಗ್ರೋಟ್ಟೋವನ್ನು ಧ್ವಂಸ ಗೊಳಿಸಿದ ಘಟನೆ ಬೆಳಕಿಗೆ ಬಂದಿದೆ.ಸ್ಥಳಕ್ಕೆ ವಿಧಾನಪರಿಷತ್ ಶಾಸಕ ಶ್ರೀ ಐವನ್

ಹೆಚ್ಚು ಓದಿ

ದಾರುಲ್ ಹುದಾ ಬೆಳ್ಳಾರೆ; ಸಾದಾತ್ ಆಂಡ್ ನೇರ್ಚೆಯ ಸ್ವಾಗತ ಸಮಿತಿ ರಚನೆ

ಬೆಳ್ಳಾರೆ(ಜನಧ್ವನಿ ವಾರ್ತೆ); ದಾರುಲ್ ಹುದಾ ಬೆಳ್ಳಾರೆಯಲ್ಲಿ ಅಕ್ಟೋಬರ್ 23, 24 ಮತ್ತು 25 ದಿನಾಂಕಗಳಲ್ಲಿ “ಸಾದಾತ್ ಆಂಡ್ ನೇರ್ಚೆ”ಯು ವಿಜೃಂಭಣೆಯಿಂದ ನಡೆಯಲಿದ್ದು, ಆ ಪ್ರಯುಕ್ತ 313 ಸದಸ್ಯರನ್ನೊಳಗೊಂಡ ಸ್ವಾಗತ ಸಮಿತಿಯನ್ನು ಇತ್ತಿಚೇಗೆ ರಚಿಸಲಾಯಿತು.

ಹೆಚ್ಚು ಓದಿ

ಪ್ರಳಯ ಪೀಡಿತ ಕೇರಳಕ್ಕೆ ಎಸ್ಸೆಸ್ಸಫ್ ನಿಂದ ಒಂದು ಲಕ್ಷ ನೋಟ್ ಬುಕ್ಸ್ ಹಸ್ತಾಂತರ.

ಬೆಂಗಳೂರು : ಭೀಕರ ಪ್ರಳಯದಿಂದ ತತ್ತರಿಸಿರುವ ಕೇರಳ ಜನತೆಯ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕರ್ನಾಟಕ ಎಸ್ಸೆಸ್ಸಫ್ ಸಂಗ್ರಹಿಸಿರುವ ಒಂದು ಲಕ್ಷ ನೋಟ್ ಬುಕ್ಸ್ ನ್ನು ಬೆಂಗಳೂರಿನ ಹಜ್ ಸಮಿತಿ ಕಟ್ಟಡದಲ್ಲಿರುವ ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್

ಹೆಚ್ಚು ಓದಿ
error: Content is protected !!