2023-24 ನೇ ಸಾಲಿನ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ-1ರಲ್ಲಿ ಉತ್ತಮ ಅಂಕ ಗಳಿಸಿ ಊರಿಗೆ ಕೀರ್ತಿ ತಂದಿರುವ ನಂದಾವರದ ವಿದ್ಯಾರ್ಥಿಗಳನ್ನು ಕಟ್ಟೆ ಫ್ರೆಂಡ್ಸ್ ಕೋಟೆ ವತಿಯಿಂದ ಸನ್ಮಾನಿಸಲಾಯಿತು.
2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ-1 ರಲ್ಲಿ 576 (92.16%) ಅಂಕಗಳನ್ನು ಗಳಿಸಿದ ನಂದಾವರ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿ ನಂದಾವರದ ಮುಹಮ್ಮದ್ ನೌಮಾನ್, ಹಾಗೂ 600 (96 %) ಅಂಕ ಗಳಿಸಿ ಊರಿಗೆ ಕೀರ್ತಿ ತಂದಿರುವ ಬಂಟ್ವಾಳ ತೌಹೀದ್ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿ ನಂದಾವರ ಕೋಟೆಯ ಅಬ್ದುಲ್ ರಿಶಾನ್ ರಿಗೆ ಫಲ ಪುಷ್ಪ ನೀಡಿ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಕಟ್ಟೆ ಫ್ರೆಂಡ ಅಧ್ಯಕ್ಷ ಶರೀಫ್ ಮಾಲೀಕ್, ಉಪಾಧ್ಯಕ್ಷ ಅದ್ದಾಲಿ ಹಂಝ, ಸದಸ್ಯರಾದ ಅಬ್ದುಸ್ಸಮದ್, ಮುಹಮ್ಮದ್ ಇಲ್ಯಾಸ್, ಅಯ್ಯುಬ್, ಮನ್ಸೂರ್ ತವಕ್ಕಲ್, ಶಾಕೀರ್, ಸಯೀದ್ ಅನ್ವರ್, ಅಬ್ದುರ್ರಹ್ಮಾನ್, ಅಲ್ತಾಫ್, ಮುಹಮ್ಮದ್ ಇಸ್ಮಾಯಿಲ್, ಅಜ್ವನ್ ಫಾರಿಸ್, ಆರಿಫ್ ಕೋಟೆ ಮುಂತಾದವರು ಉಪಸ್ಥಿತರಿದ್ದರು.
















ಇನ್ನಷ್ಟು ಸುದ್ದಿಗಳು
ನಾಳೆಯಿಂದ ಎಸ್ಸೆಸ್ಸೆಫ್ ಕ್ಯಾಂಪಸ್ ಕಾನ್ಫರೆನ್ಸ್ – ಎಲ್ಲರ ಚಿತ್ತ ಮೈಸೂರಿನತ್ತ!
ಬಾಮಿ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ 100% ಫಲಿತಾಂಶ
ಶಾಜ್ಮಿಯ ಡಿಸ್ಟಿಂಕ್ಷನ್ (557) ಅಂಕದೊಂದಿಗೆ ತೇರ್ಗಡೆ
ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟ: ಶೇ. 73.40 ವಿದ್ಯಾರ್ಥಿಗಳು ಉತ್ತೀರ್ಣ- ಬಾಲಕಿಯರೇ ಮೇಲುಗೈ
ದ್ವಿತೀಯ ಪಿಯುಸಿ ಫಲಿತಾಂಶ: 542 ಅಂಕಗಳಿಸಿ ಕಳಂಜಿಬೈಲ್ ಗೆ ಕೀರ್ತಿ ತಂದ ಶಝ್ಮಿಯಾ
ಪಿಯುಸಿ ಕೆಜಿಎನ್ ಶೀ ಕ್ಯಾಂಪಸ್ ಗೆ 100%
ಕಾವೂರು BGS ಫ್ರೌಡಶಾಲೆಯ ವಿದ್ಯಾರ್ಥಿನಿ ಮರಿಯಮ್ ಸಲ್ವಾ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ
ಕೃಷ್ಣಾಪುರದ ಅಲ್ ಬದ್ರಿಯಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಸುಝಐಫಾ ಫರಹಾ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ
ಬಾಮಿ ಆಂಗ್ಲ ಮಾಧ್ಯಮ ಶಾಲೆಗೆ 100% ಫಲಿತಾಂಶ
ಎಸ್ ಎಸ್ ಎಲ್ ಸಿ ಫಲಿತಾಂಶ: ಬಜ್ಪೆಯ ಆಸಿಯಾ ಝಯನಗೆ 597 ಅಂಕ