janadhvani

Kannada Online News Paper

ಸರ್ಕಾರದ ಈ ನಿರ್ಧಾರವು ಶೈಕ್ಷಣಿಕ ಕ್ಷೇತ್ರದಲ್ಲಿ ಸಮಾನತೆ ಮತ್ತು ಸೌಹಾರ್ದತೆಯನ್ನು ಮರುಸ್ಥಾಪಿಸಲು ಸಹಕಾರಿಯಾಗಲಿದೆ ಎಂದು ಸಂಘಟನೆಯು ಅಭಿಪ್ರಾಯಪಟ್ಟಿದೆ.

ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ನಡೆಯುತ್ತಿರುವ ಈ ಹೋರಾಟದಲ್ಲಿ ಜಿಲ್ಲೆಯ ಎಲ್ಲಾ ವಿದ್ಯಾರ್ಥಿಗಳು ರಾಜಕೀಯ ರಹಿತವಾಗಿ ಭಾಗವಹಿಸಬೇಕಾಗಿದೆ

ಈ ಮೂಲಕ ಮುಸ್ಲಿಂ ವಿದ್ಯಾರ್ಥಿನಿಯರು ಶಾಲಾ-ಕಾಲೇಜುಗಳಿಗೆ ಹಿಜಾಬ್ ಧರಿಸಿ ಬರಲು ಇದ್ದ ಅಡೆತಡೆಗಳು ನಿವಾರಣೆಯಾದಂತಾಗಿದೆ

ಅವರು ಸಮಾಜಕ್ಕೆ ನೀಡಿದ ಉದಾತ್ತ ಜ್ಞಾನ ಸೇವೆಯನ್ನು ಹೊಸ ತಲೆಮಾರಿಗೆ ತಲುಪಿಸುವ ಉದ್ದೇಶದಿಂದ ಈ ಎರಡು ದಿನಗಳ ಆಧ್ಯಾತ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಬಗ್ಗೆ ಮನನೊಂದ ತನ್ಸೀರಾ ಅವರು, “ಆ ‘ನಿಮ್ಮವರು’ ಅಂದರೆ ಯಾರು? ಬುರ್ಖಾ ಧರಿಸಿದ ಮುಸ್ಲಿಂ ಮಹಿಳೆಯರೇ? ಅಥವಾ ಮಕ್ಕಳನ್ನು ಮಡಿಲಲ್ಲಿ ಹಿಡಿದು ಪ್ರಯಾಣಿಸುವ ತಾಯಂದಿರೇ?” ಎಂದು ಪ್ರಶ್ನಿಸಿದ್ದಾರೆ.

“ದರ್ಗಾಗಳು ಶಿರ್ಕ್ (ದೈವನಿಂದನೆ) ಕೇಂದ್ರಗಳು” ಎಂಬ ಸಲಫಿಗಳ ಹೇಳಿಕೆಯನ್ನು ಪ್ರಶ್ನಿಸಲು ಹೋದ ಸುನ್ನಿ ಪಂಗಡದ ಯುವಕರ ಮೇಲೆ ಹಲ್ಲೆ ನಡೆದಿದೆ. ಗಾಯಗೊಂಡ ಯುವಕರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕವಾಗಿ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ.

ಇದೇ ವೇಳೆ, ಅಮೆರಿಕ ದಾಳಿ ನಡೆಸಿದರೆ ಪ್ರಬಲವಾಗಿ ತಿರುಗೇಟು ನೀಡಲು ಇರಾನ್ ಸೇನೆಗೆ ಪರಮೋಚ್ಚ ನಾಯಕ ಮುಜ್ತಬಾ ಖಾಮ್ನಇ ಅನುಮತಿ ನೀಡಿದ್ದಾರೆ.

ನಮ್ಮ ವಿದೇಶಿ ವಿನಿಮಯ ನಿಧಿಯನ್ನು ರಕ್ಷಿಸಲು ಒಂದು ವರ್ಷದವರೆಗೆ ಚಿನ್ನವನ್ನು ಖರೀದಿಸಬೇಡಿ ಎಂದು ಪ್ರಧಾನಿ ಜನರಲ್ಲಿ ವಿನಂತಿಸಿದ್ದಾರೆ.

ರಿಯಾದ್: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಡಿಕೆಎಸ್‌ಸಿ ರಿಯಾದ್ ವಲಯದ 30ನೇ ವಾರ್ಷಿಕ…

ಈ ತಂಡವು ನಕಲಿ ಇಖಾಮಾಗಳ ಜೊತೆಗೆ, ಹಜ್ ಯಾತ್ರಿಕರಿಗಾಗಿ ಸರ್ಕಾರ ಜಾರಿಗೆ ತಂದಿರುವ ‘ನುಸುಕ್’ (Nusuk) ಕಾರ್ಡ್‌ಗಳು ಮತ್ತು ಗುರುತಿನ ಬ್ರೇಸ್‌ಲೆಟ್‌ಗಳನ್ನು ಕಾನೂನುಬಾಹಿರವಾಗಿ ತಯಾರಿಸುತ್ತಿತ್ತು.

ಪುಟಿನ್ ಮತ್ತು ಅವರ ಕುಟುಂಬ ಮಾಸ್ಕೋದ ವಾಲ್ಡೈಗೆ ನೀಡುತ್ತಿದ್ದ ಭೇಟಿಯನ್ನು ಸ್ಥಗಿತಗೊಳಿಸಿದ್ದಾರೆ.

ಇದನ್ನೂ ಓದಿರಿ...