janadhvani

Kannada Online News Paper

ಮಂಗಳೂರು ಮುಸ್ಲಿಂ ಮುಖಂಡರ ನಿಯೋಗ ಇಂದು ಬೆಳಗಾವಿಯ ವಿಧಾನಸೌಧದಲ್ಲಿ ಮಂಗಳೂರಿನ ಕಾಟಿಫಳ್ಳದಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಜಲೀಲ್ ಕುಟುಂಬಕ್ಕೆ ಪರಿಹಾರ ನೀಡುವಂತೆ…

ಮಂಗಳೂರು,ಡಿ-27):- ಸುರತ್ಕಲ್ ಜಲೀಲ್ ಹತ್ಯೆ ಖಂಡಿಸಿ ಹಾಗೂ ಸರ್ಕಾರ ನಡೆದುಕೊಂಡ ತಾರತಮ್ಯ ನೀತಿಯನ್ನು ವಿರೋಧಿಸಿ ಎಸ್ಎಸ್ಎಫ್ ಹಾಗೂ ಎಸ್ ವೈಎಸ್…

“ಬೆಂಕಿ ಬಿದ್ದಿದೆ ಮನೆಗೆ ಓಡೋಡಿ ಬನ್ನಿ….. ಎಲ್ಲರೂ ಎದ್ದೆದ್ದು ಓಡಿ ಬನ್ನಿ” ಕಯ್ಯಾರರ ಮಾತುಗಳು ನಮಗೆ ಸ್ಪೂರ್ತಿಯಾಗಲಿ

ಪುತ್ತೂರು : ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಕೊಂಡು ಪದೇಪದೇ ಕೊಲೆ,ಆಕ್ರಮಣ,ನೈತಿಕ ಪೋಲಿಸ್ ಗಿರಿ ನಿರಂತರವಾಗಿ…

ಮಂಗಳೂರು: ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಕೊಂಡು ಪದೇಪದೇ ಕೊಲೆ,ಆಕ್ರಮಣ,ನೈತಿಕ ಪೋಲಿಸ್ ಗಿರಿ ನಿರಂತರವಾಗಿ ನಡೆಯುತ್ತಿದೆ….

ನಾಳೆ (ಡಿ.27) ಮಂಗಳೂರಿನಲ್ಲಿ ನಡೆಯಲಿಕ್ಕಿರುವುದು ಕೇವಲ ಪ್ರತಿಭಟನೆ ಯಲ್ಲ. ಬದುಕಿನ ಹಕ್ಕು ಪಡೆಯಲಿಕ್ಕಿರುವ ಬೃಹತ್ ಹಕ್ಕೊತ್ತಾಯ ಸಭೆಯಾಗಿದೆ. ನಿರಂತರ ವಾಗಿ…

ಮಂಗಳೂರು,ಡಿ.26: ಕಾಟಿಪಳ್ಳ ಜಲೀಲ್ ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.ಸದ್ಯ ಅವರನ್ನು…

ಮಂಗಳೂರು: ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಕೊಂಡು ಪದೇಪದೇ ಕೊಲೆ, ಆಕ್ರಮಣ, ನೈತಿಕ ಪೋಲಿಸ್ ಗಿರಿ…

ಕೊಂದವನಿಗೆ ಗೊತ್ತಿಲ್ಲ ನಾನು ಯಾರನ್ನು ಕೊಂದೆ ಎಂದು! ಕೊಲ್ಲಲ್ಪಟ್ಟವನಿಗೆ ಅರಿವಿಲ್ಲ ನಾನೇಕೆ ಕೊಲ್ಲಲ್ಪಟ್ಟೆ ಎಂದು!! ತಬ್ಬಲಿಯಾದ ಮಕ್ಕಳಿಗೆ, ವಿಧವೆಯಾದ ಪತ್ನಿಗೆ, ಜನ್ಮ ನೀಡಿದ ತಾಯಿಗೆ ತಿಳಿಯುತ್ತಿಲ್ಲ ನಾವು ಯಾಕೆ ಅನಾಥರಾದೆವೆಂದು!!!

ಬುದ್ದಿವಂತರ ಜಿಲ್ಲೆ ಎಂದೇ ಪ್ರಖ್ಯಾತಿ ಹೊಂದಿದ ದಕ್ಷಿಣ ಕನ್ನಡ ಜಿಲ್ಲೆಯು ಇತ್ತೀಚಿನಿಂದ ಅಪರಾಧಿಗಳ ತಾಣವಾಗಿ ಮಾರ್ಪಟ್ಟಿದೆ. ಅನೈತಿಕ ಪೊಲೀಸ್ ಗಿರಿ…

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮಾಜಘಾತುಕ ಶಕ್ತಿಗಳ ಅಟ್ಟಹಾಸ ಎಲ್ಲೆ ಮೀರಿದ್ದು, ಅಲ್ಪ ಸಂಖ್ಯಾತ ಮುಸ್ಲಿಮರಿಗೆ ಅಭದ್ರತೆ ಕಾಡತೊಡಗಿದೆ. ಸುಳ್ಯ ಮಸೂದ್,…

ದಮ್ಮಾಮ್: ಅಲ್ ಮದೀನ ಮಂಜನಾಡಿ ಇದರ ಅಲ್ ಹಸ್ಸಾ ನೂತನ ಸಮಿತಿಯನ್ನು ಹಾರಿಸ್ ಕಾಜೂರು’ರವರ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಯ್ಕೆಮಾಡಲಾಯಿತು….

ಇದು,ಕ್ರಿಸ್ಮಸ್ ಆಚರಣೆ, ಧಾರ್ಮಿಕ ಕಾರ್ಯಕ್ರಮ ಮತ್ತು ಅಗತ್ಯ ತುರ್ತು ಸೇವೆಗಳಿಗೆ ಅನ್ವಯಿಸುವುದಿಲ್ಲ

ಇದನ್ನೂ ಓದಿರಿ...