ರಿಯಾದ್: ಸೌದಿ ಅರೇಬಿಯಾದಲ್ಲಿ(Saudi Arabia) ಅವಲಂಬಿತ ವೀಸಾದಲ್ಲಿರುವ 21 ವರ್ಷ ಪೂರೈಸಿದ ಮಕ್ಕಳ ಇಖಾಮಾ ನವೀಕರಣಕ್ಕೆ ಷರತ್ತುಗಳು ಅನ್ವಯಿಸುತ್ತವೆ ಎಂದು ಸೌದಿ ಪಾಸ್ಪೋರ್ಟ್ ನಿರ್ದೇಶನಾಲಯ (Jawazat) ಹೇಳಿದೆ.
ವಲಸಿಗರು 21 ವರ್ಷ ಪೂರೈಸಿದ ತಮ್ಮ ಮಗನಿಗೆ ಇಖಾಮಾವನ್ನು ನವೀಕರಿಸಲು ಬಯಸಿದರೆ, ಮಗ ವಿದ್ಯಾರ್ಥಿ ಎಂದು ಸಾಬೀತುಪಡಿಸುವ ದಾಖಲೆಗಳನ್ನು ಸಲ್ಲಿಸಬೇಕು.
ವಲಸಿಗ ಪೋಷಕರ ಅವಲಂಬಿತ ವೀಸಾದಲ್ಲಿ ಸೌದಿ ಅರೇಬಿಯಾದಲ್ಲಿ ನೆಲೆಸಿರುವ ಗಂಡು ಮಕ್ಕಳನ್ನು ಅವರು 25 ವರ್ಷವನ್ನು ತಲುಪಿದಾಗ ಪ್ರಾಯೋಜಕತ್ವ ಸಂಸ್ಥೆಗಳ ಹೆಸರಿಗೆ ವರ್ಗಾಯಿಸಬೇಕು. ಪ್ರಾಯೋಜಕತ್ವದ ಬದಲಾವಣೆಯ ಸಮಯದಲ್ಲಿ ದೇಶದಲ್ಲಿ ಹಾಜರಿರಬೇಕು.
ಅನಿವಾಸಿಗಳ ಅವಲಂಬಿತ ವೀಸಾದಲ್ಲಿ ವಾಸಿಸುವ ಹೆಣ್ಣುಮಕ್ಕಳ ಇಖಾಮಾವನ್ನು ನವೀಕರಿಸಲು, ಅವರು ಮದುವೆಯಾಗಿಲ್ಲ ಎಂದು ಸಾಬೀತುಪಡಿಸುವ ದಾಖಲೆಗಳನ್ನು ಒದಗಿಸಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
















ಇನ್ನಷ್ಟು ಸುದ್ದಿಗಳು
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಸಂಕಷ್ಟಕ್ಕೆ ಸಿಲುಕಿದ ವ್ಯಕ್ತಿಗೆ ಆಸರೆಯಾದ ಕೆಸಿಎಫ್ ಸಾಂತ್ವನ
ಸೌದಿ ಅರೇಬಿಯಾ ಮೇಲೆ ಡ್ರೋನ್, ಕ್ಷಿಪಣಿ ದಾಳಿ: ರಕ್ಷಣಾ ಪಡೆಯಿಂದ ಯಶಸ್ವಿ ಪ್ರತಿರೋಧ
ಉಮ್ರಾ ಯಾತ್ರಿಕರು ಏಪ್ರಿಲ್ 18 ರೊಳಗೆ ದೇಶ ತೊರೆಯಬೇಕು- ಸೌದಿ ಹಜ್ ಮತ್ತು ಉಮ್ರಾ ಸಚಿವಾಲಯ ಎಚ್ಚರಿಕೆ
ಭಾರೀ ಮಳೆ: ರಿಯಾದ್ ಸೇರಿದಂತೆ ಮೂರು ಪ್ರಾಂತ್ಯಗಳಲ್ಲಿ ‘ರೆಡ್ ಅಲರ್ಟ್’ ಘೋಷಣೆ
ಸೌದಿ ಅರೇಬಿಯಾ ಮೇಲೆ ಭಾರಿ ಕ್ಷಿಪಣಿ ದಾಳಿ- ರಿಯಾದ್ನಲ್ಲಿ ನಾಲ್ವರು ಏಷ್ಯನ್ ಅನಿವಾಸಿಗಳಿಗೆ ಗಾಯ
ವೈದ್ಯರ ಚೀಟಿ ಇಲ್ಲದೆ ಔಷಧ ಮಾರಾಟ ನಿಷೇಧ- ಸೌದಿ ಆರೋಗ್ಯ ಸಚಿವಾಲಯದ ಎಚ್ಚರಿಕೆ
ಆನ್ಲೈನ್ ಶಾಪಿಂಗ್: ಸುರಕ್ಷಿತವಾಗಿರಲು ಸೌದಿ ಸೈಬರ್ ಭದ್ರತಾ ಪ್ರಾಧಿಕಾರದ ಮಹತ್ವದ ಸೂಚನೆಗಳು