janadhvani

Kannada Online News Paper

ದ್ವೇಷವನ್ನು ಹರಡುವುದು ಮತ್ತು ವ್ಯಕ್ತಿಗಳ ಜೀವನ ಮತ್ತು ಕೆಲಸವನ್ನು ನಾಶಮಾಡುವ ಚಟುವಟಿಕೆಗಳಿಂದ ದೂರವಿರಲು ಎಲ್ಲರೊಂದಿಗೆ ಮನವಿಮಾಡುತ್ತೇನೆ

ಮಕ್ಕತುಲ್ ಮುಕರ್ರಮಃ: ಮರ್ಕಝ್ ಕೈಕಂಬ ಮಕ್ಕತುಲ್‌ ಮುಕರ್ರಮ ಯುನಿಟ್ ವತಿಯಿಂದ ಯಾ ಫತ್ತಾಹ್ ಮಜ್ಲಿಸ್ ಹಾಗೂ ನೂತನ ಯುನಿಟ್ ರಚನೆ…

ಖಾಸಗೀ ಆಸ್ಪತ್ರೆಯ ವೈದ್ಯರು ಮೂರು ದಿನದೊಳಗೆ ಇವರನ್ನು ಊರಿಗೆ ಕಳಿಸಿಕೊಡಿ ಇಲ್ಲದಿದ್ದರೆ ಇಲ್ಲೇ ಶಸ್ತ್ರಚಿಕಿತ್ಸೆಗೆ ತಯಾರಿ ನಡೆಸಬೇಕು ಎಂದಿದ್ದು, ವಿಳಂಬವಾದರೆ ಜೀವಕ್ಕೆ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ

ಹಮಾಸ್ ಕೈಯಲ್ಲಿ US ಮತ್ತು UK ನಾಗರಿಕರು ಸೇರಿದಂತೆ 150 ಒತ್ತೆಯಾಳುಗಳಿದ್ದಾರೆ ಎಂದು ಇಸ್ರೇಲ್ ಅಂದಾಜಿಸಿದೆ. ಅವರನ್ನು ಬಿಡುಗಡೆ ಮಾಡಿದ ನಂತರ ಭೂ ದಾಳಿ ಆರಂಭಿಸಬಹುದೆಂದು ಇಸ್ರೇಲ್ ನಂಬಿದೆ.

ಇಸ್ರೇಲ್ ತನ್ನ ಬಾಂಬ್ ದಾಳಿಯನ್ನು ಕೊನೆಗೊಳಿಸಲು ಮತ್ತು ಗಾಝಾಕ್ಕೆ ನೆರವು ತರಲು ಅಂತರರಾಷ್ಟ್ರೀಯ ಒತ್ತಡವನ್ನು ಹಾಕಲು ಸಭೆ ನಿರ್ಧರಿಸಿತು.

ಹೆಚ್ಚಿನ ವಿಮಾನಯಾನ ಸಂಸ್ಥೆಗಳು ಅಂತರರಾಷ್ಟ್ರೀಯ ಸೇವೆಗಳನ್ನು ನಿರ್ವಹಿಸುವುದರಿಂದ, ಟಿಕೆಟ್ ದರಗಳು ಕಡಿಮೆಯಾಗಲು ಸಾಧ್ಯತೆ ಇದೆ.

ಪ್ಯಾಲೆಸ್ಟೈನ್‌ನಲ್ಲಿ ಮಾನವೀಯ ಮತ್ತು ಪರಿಹಾರ ಪ್ರಯತ್ನಗಳನ್ನು ಮುನ್ನಡೆಸುವ ಯುನೈಟೆಡ್ ನೇಷನ್ಸ್ ಏಜೆನ್ಸಿಯಾದ UNRWA ಮೂಲಕ ಸಹಾಯವನ್ನು ರವಾನಿಸಲಾಗುತ್ತದೆ.

ಪುತ್ತೂರು : ಕರ್ನಾಟಕ ರಾಜ್ಯ ಸುನ್ನೀ ಮ್ಯಾನೇಜ್ ಮೆಂಟ್ ಎಸೋಸಿಯೇಷನ್ SMA ರಾಜ್ಯ ಸಮಿತಿಯ ಮದ್ರಸ ನಿರ್ಮಾಣ ಯೋಜನೆಯಡಿಯಲ್ಲಿ ಪುತ್ತೂರು…

ವಿಟ್ಲ: ಟಿಪ್ಪು ನಗರ ಕೊಡಂಗಾಯಿ ಅಲ್ ಮದ್ರಸತುನ್ನವವಿಯ್ಯ ಮತ್ತು ದರ್ಸ್ ವಿದ್ಯಾರ್ಥಿಗಳ ಇಲಲ್ ಹಬೀಬ್ ಮೀಲಾದ್ ಪೆಸ್ಟ್ ಕಾರ್ಯಕ್ರಮವು ಬಹಳ…

ಶತ್ರು ದೇಶದ ಸೈನಿಕರೊಂದಿಗೆ ಹೋರಾಡಲು ಸಿದ್ಧರಾಗಲಿ. ಸಂಘಿ – ದಳಗಳ ನೇತ್ರತ್ವವನ್ನು ನಮ್ಮ ನೆಚ್ಚಿನ ಹೆಂಗ್ ಪುಂಗ್ಲಿ ಚಕ್ರವರ್ತಿ ಸೂಲಿಬೆಲೆ ವಹಿಸಿ ಕೊಳ್ಳಲಿ. ಇಂದೇ ಗಡಿಗೆ ತೆರಳುವ ದೇಶ ಪ್ರೇಮಿಗಳ ನೋಂದಣಿ ನಡೆಯಲಿ”

ಚೈತ್ರ ಇಡಿ ಗೆ ಬರೆದ ಪತ್ರದಲ್ಲಿ ವಜ್ರಾದೇಹಿ ಶ್ರೀ, ಚಕ್ರವರ್ತಿ ಸೂಲಿಬೆಲೆ, ಹಾಗೂ ಸಿಟಿ ರವಿ ಹೆಸರು ಉಲ್ಲೇಖವಾಗಿತ್ತು.

ಇಸ್ರೇಲ್ ತನ್ನ ನಿಲುವನ್ನು ಬದಲಾಯಿಸಲು ಸಿದ್ಧವಾಗಿಲ್ಲದಿದ್ದರೆ, ಇದು ಕೊನೆಯ ಯುದ್ಧ ಆಗಿರಲ್ಲ ಎಂದು ಅರಬ್ ಲೀಗ್‌ ಎಚ್ಚರಿಸಿದೆ

ಮುಹಮ್ಮದ್ ಅಲಿ ಕನ್ಯಾನ ರಚಿತ, ಕೆಸಿಎಫ್ ದುಬೈ ಸೌತ್ ಝೋನ್ ಪ್ರಕಾಶಿತ, ಮಲಯಾಳಂ ಗಾಯಕ ಶಾಹಿನ್ ಬಾಬು ತಾನೂರು ಹಾಡಿದ ಕೆಸಿಎಫ್ ಸೇವೆಗಳ ಕುರಿತಾದ ಕನ್ನಡ ಹಾಡನ್ನು ಬಿಡುಗಡೆಗೊಳಿಸಲಾಯಿತು.

ಸೌದಿ ಅರೇಬಿಯಾ ಇಸ್ರೇಲ್‌ಗೆ ಬೆಂಬಲ ಘೋಷಿಸಿದೆ ಎಂಬ ಸುಳ್ಳು ಸುದ್ದಿಯನ್ನು ಬಿತ್ತರಿಸಿದ ಮಾಧ್ಯಮಗಳು ಮುಖಭಂಗಕ್ಕೀಡಾಗಿದೆ.

ದೋಹಾ : ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಖತ್ತರ್ ವತಿಯಿಂದ ಪವಿತ್ರ ರಬೀವುಲ್ ಅವ್ವಲ್ ಮಾಸದ ಪ್ರಯುಕ್ತ, ಜಗತ್ತಿಗೆ ಕರುಣೆಯ…

ಕರ್ನಾಟಕ ಕಲ್ಚರಲ್ ಫೌಂಡೇಶನ್ KCF “ಜಗತ್ತಿಗೆ ಕರುಣೆಯ ಪ್ರವಾದಿ (ﷺ)” ಎಂಬ ಪ್ರಮೇಯದಲ್ಲಿ ಸೌದಿ ಅರೇಬಿಯಾದಾದ್ಯಂತ ನಡೆಸುತ್ತಿರುವ ರಬೀಅ್-23 ಕಾರ್ಯ…

ಇದನ್ನೂ ಓದಿರಿ...