ಗೃಹ ಸಚಿವಾಲಯದ ಎಲೆಕ್ಟ್ರಾನಿಕ್ ಪ್ಲಾಟ್‌ಫಾರ್ಮ್, ಅಬ್ಶೀರ್ ಮತ್ತು ಮುಖೀಮ್ ಪೋರ್ಟಲ್‌ಗಳ ಮೂಲಕ ಅನುಮತಿಯನ್ನು ನೀಡಲಾಗುತ್ತದೆ.
ಚಿಕ್ಕಮಗಳೂರು 01/05/2024 ರಂದು ನಗರದ ಪೂರ್ಖಾನಿಯ ಶಾದಿ ಮಹಲ್ ನಲ್ಲಿ ಚಿಕ್ಕಮಗಳೂರು ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷರಾದ ಹಾಜಿ ಮೊಹಮ್ಮದ್…
ಝೀರೋ ಟ್ರಾಫಿಕ್, ಪೊಲೀಸ್ ಬೆಂಗಾವಲಿನೊಂದಿಗೆ ಸಾಗುವ ಸಚಿವರು, ಸಂಸದರಿಗೆ ಇಲ್ಲಿನ ಕಷ್ಟ ಅರಿವಿಗೆ ಬರುತ್ತಿಲ್ಲ.
ಮಂಜ ಉರೂಸ್ ಸ್ವಾಗತ ಸಮಿತಿ: ಅಧ್ಯಕ್ಷರಾಗಿ ಯೂಸುಫ್ ಗೌಸಿಯಾ ಸಾಜ, ಪ್ರಧಾನ ಸಂಚಾಲಕರಾಗಿ ಉವೈಸ್ ಬೀಟಿಗೆ ಕೋಶಾಧಿಕಾರಿಯಾಗಿ ಅಬೂಬಕರ್ ಉಕ್ಕುಡ…
ಇಹ್ಸಾನ್ ಚಿನ್ನರು ಮರಳಿ ಮದರಸ ಅಂಗಳದತ್ತ ಇಹ್ಸಾನ್ ಕರ್ನಾಟಕದ ನಾಲ್ಕು ಸಾವಿರ ವಿದ್ಯಾರ್ಥಿಗಳು ಇಂದು ಮರಳಿ ಮದರಸ ಅಂಗಳಕ್ಕೆ ಬರುತ್ತಿದ್ದಾರೆ….
ಏತನ್ಮಧ್ಯೆ, ಹಜ್ ಮತ್ತು ಉಮ್ರಾ ಸಚಿವಾಲಯವು ಯಾತ್ರಿಕರಿಗೆ ನುಸುಕ್ ಕಾರ್ಡ್ ಅನ್ನು ಕಡ್ಡಾಯಗೊಳಿಸಿರುವುದರಿಂದ, ಪರವಾನಗಿ ಪಡೆಯದೆ ಹಜ್‌ಗೆ ಬರುವವರಿಗೆ ಕುಣಿಕೆ ಬಿಗಿಯಾಗಲಿದೆ.
ದೋಹಾದಿಂದ ಹೊರಟಿದ್ದ ಫ್ಲೈನಾಸ್ ವಿಮಾನವು ಲ್ಯಾಂಡಿಂಗ್ ಸಮಯದಲ್ಲಿ ಮುಖ್ಯ ರನ್‌ವೇಯಿಂದ ಜಾರಿದೆ ಎಂದು ಕಿಂಗ್ ಖಾಲಿದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ತಿಳಿಸಿದೆ.
ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ ದುಬೈ ನೋರ್ತ್ ಝೋನ್ ವತಿಯಿಂದ ಕೆಸಿಎಫ್ ನ ಹತ್ತನೇ ವಾರ್ಷಿಕದ ಡಿಸೇನಿಯಂ ಕಾರ್ಯಕ್ರಮದ ಪೋಸ್ಟರ್…
ನೆಲ್ಯಾಡಿ: ಎಸ್ಸೆಸ್ಸೆಫ್ ನೆಲ್ಯಾಡಿ ಶಾಖೆಯ ವಾರ್ಷಿಕ ಮಹಾಸಭೆಯು ದಿನಾಂಕ 26.04.2024ರಂದು ಸೆಕ್ಟರ್ ಅಧ್ಯಕ್ಷರಾದ ಶಫೀಕ್ ಅಹ್ಸನಿ ಇವರ ಅಧ್ಯಕ್ಷತೆಯಲ್ಲಿ ಸುನ್ನೀ…
ಮಂಗಳೂರಿನ ಪ್ರತಿಷ್ಠಿತ ಸೇವಾ ಸಂಸ್ಥೆ ಎಂ ಫ್ರೆಂಡ್ಸ್ ವತಿಯಿಂದ ನಡೆಸಲ್ಪಡುತ್ತಿರುವ ಕ್ಲಾಸ್ ಆನ್ ವೀಲ್ಸ್ ಕಂಪ್ಯೂಟರ್ ತರಗತಿಯು ಜುಮಾ ಮಸೀದಿ…
ಕುಂದಾಪುರ: ನಮ್ಮ ನಾಡ ಒಕ್ಕೂಟ (ರಿ )ಕಮ್ಯುನಿಟಿ ಸೆಂಟರ್ ಕುಂದಾಪುರ ಇವರ ಆಶ್ರಯದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ ,…
ಪರವಾನಿಗೆಯನ್ನು ಪಡೆಯದೆ ಹಜ್ ಯಾತ್ರೆಗೆ ಪ್ರಯತ್ನಿಸುವುದು ಧಾರ್ಮಿಕವಾಗಿ ಅನುಮತಿಸುವುದಿಲ್ಲ ಮತ್ತು ಹಾಗೆ ಮಾಡುವವರು ಪಾಪಿಗಳು ಎಂದು ಸುಪ್ರೀಂ ಕೌನ್ಸಿಲ್ ಆಫ್ ಸ್ಕಾಲರ್ಸ್ ಸ್ಪಷ್ಟಪಡಿಸಿದೆ.
ಕಳೆದ ದಿನ ದೊರೆ ಸಲ್ಮಾನ್ ಅಧ್ಯಕ್ಷತೆಯಲ್ಲಿ ಜಿದ್ದಾದಲ್ಲಿ ನಡೆದ ಸಚಿವ ಸಂಪುಟ ಸಭೆ ಈ ನಿರ್ಧಾರ ಕೈಗೊಂಡಿದೆ
ಪ್ರಸ್ತುತ 45ಕ್ಕೂ ಹೆಚ್ಚು ದೇಶಗಳಲ್ಲಿ 190ಕ್ಕೂ ಹೆಚ್ಚು ಕೇಂದ್ರಗಳಿವೆ.
ಲೋಕಸಭಾ ಚುನಾವಣೆ ಯ ಎರಡನೇ ಹಂತ ದ ಮತದಾನ ಮುಕ್ತಾಯವಾದ ಬೆನ್ನಿಗೆ ಚಿತ್ರ ವಿಚಿತ್ರ ಹೆಸರಿನ ವೋಟರ್ ಸ್ಲಿಪ್ ಗಳು…
ಇಸ್ಹಾಕ್ ಸಿ.ಐ.ಫಜೀರ್ (ಗಲ್ಫ್ ಕನ್ನಡಿಗ) ಮಂಗಳೂರು: ಕರ್ನಾಟಕ ಸರಕಾರದ ಸಭಾಪತಿ, ಶಾಸಕ ಯು.ಟಿ.ಖಾದರ್ ಅವರನ್ನು ಭೇಟಿಯಾಗಿ ಕೆಲವು ಬೇಡಿಕೆಗಳನ್ನು ಮುಂದಿಟ್ಟೆ….
ದೌರಾದ ಕಾಂಚನ್ ನಗರ ಪ್ರದೇಶದ ಮಸೀದಿಯಲ್ಲಿ ಶನಿವಾರ ಮುಂಜಾನೆ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ರಾಮಗಂಜ್ ಪೊಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ರವೀಂದ್ರ ಸಿಂಗ್ ತಿಳಿಸಿದ್ದಾರೆ.
ಮಂಗಳೂರು: ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಇದರ ದಶವಾರ್ಷಿಕ ಸಮ್ಮೇಳನ ಡಿಸೇನಿಯಂ ಇದೇ ಬರುವ ಮೇ 19ರಂದು ಮಂಗಳೂರಿನ ಹೊರವಲಯದ…
ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ,ಖ್ಯಾತ ವಾಗ್ಮಿ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮುಖ್ಯ ಪ್ರಭಾಷಣ ಗೈಯ್ಯಲಿರುವರು.
14 ಲೋಕಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಒಟ್ಟು 247 ಅಭ್ಯರ್ಥಿಗಳ ಭವಿಷ್ಯವು ಮತಯಂತ್ರಗಳಲ್ಲಿ ಭದ್ರವಾಗಿದ್ದು, ಬಿಗಿ ಬಂದೋಬಸ್ತ್ ಮೂಲಕ ಮತಯಂತ್ರಗಳನ್ನು ಜಿಲ್ಲಾ ಕೇಂದ್ರಗಳಲ್ಲಿರುವ ಸ್ಟ್ರಾಂಗ್ ರೂಂಗಳಿಗೆ ಸ್ಥಳಾಂತರಿಸಲಾಗಿದೆ.





















































