janadhvani

Kannada Online News Paper

ಇಹ್ಸಾನ್ ಕರ್ನಾಟಕದ ಮದರಸ ಪ್ರಾರಂಭೋತ್ಸವ: ‘ಆಗಾಝ್ ಮುಬಾರಕ್’ ಇಂದಿನಿಂದ

ಇಹ್ಸಾನ್ ಚಿನ್ನರು ಮರಳಿ ಮದರಸ ಅಂಗಳದತ್ತ

ಇಹ್ಸಾನ್ ಕರ್ನಾಟಕದ ನಾಲ್ಕು ಸಾವಿರ ವಿದ್ಯಾರ್ಥಿಗಳು ಇಂದು ಮರಳಿ ಮದರಸ ಅಂಗಳಕ್ಕೆ ಬರುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ಅಕ್ಷರ ಕ್ರಾಂತಿಯನ್ನು ಮಾಡುತ್ತಿರುವ ಇಹ್ಸಾನ್ ಕರ್ನಾಟಕದ 61 ಮದರಸಗಳಲ್ಲಿ ‘ಆಗಾಝ್ ಮುಬಾರಕ್’ ಇಂದು ರಾಜ್ಯದ 12 ಜಿಲ್ಲೆಗಳಲ್ಲಿ ನಡೆಯುತ್ತಿದ್ದು ಇಹ್ಸಾನ್ ಚಿನ್ನರು ಮತ್ತೆ ಮದರಸ ಅಂಗಳದತ್ತ ಬರುತ್ತಿದ್ದಾರೆ.

ಅರವತ್ತಕ್ಕಿಂತಲೂ ಮಿಕ್ಕ ಮದರಸಗಳು, ಎಂಟು ಸಂಸ್ಥೆಗಳು, 60+ ಉಸ್ತಾದರುಗಳು, 12 ಜಿಲ್ಲೆಗಳು ಇದು ಇಹ್ಸಾನ್ ಕಾರ್ಯಕ್ಷೇತ್ರ. ನಿಮ್ಮ ಸಹಾಯ ಸಹಕಾರಗಳು ಇಹ್ಸಾನ್ ಕಾರ್ಯಾಚರಣೆಗೆ ಮತ್ತಷ್ಟು ಪುಷ್ಟಿ ನೀಡಲಿದೆ.

error: Content is protected !! Not allowed copy content from janadhvani.com