janadhvani

Kannada Online News Paper

ಸೌದಿ ಅರೇಬಿಯಾದಲ್ಲಿ ಸ್ಥಳೀಯ ಬಾಲಕನ ಹತ್ಯೆ ಪ್ರಕರಣದಲ್ಲಿ ಮರಣದಂಡನೆಯನ್ನು ರದ್ದುಪಡಿಸಿದ ಆರು ತಿಂಗಳ ನಂತರವೂ ರಹೀಮ್ ಇನ್ನೂ ರಿಯಾದ್‌ ಜೈಲಿನಲ್ಲಿದ್ದಾರೆ.

ಮಂಗಳೂರು – ಬದ್ರಿಯಾ ಜುಮಾ ಮಸ್ಜಿದ್ ಮತ್ತು ಮದೀನತುಲ್ ಉಲೂಮ್ ಮದ್ರಸ ಕುಪ್ಪೆಪದವು ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಬದ್ರಿಯಾ ಸ್ವಲಾತ್…

ಮಂಗಳೂರು – ಬದ್ರಿಯಾ ಜುಮಾ ಮಸ್ಜಿದ್ ಮತ್ತು ಮದೀನತುಲ್ ಉಲೂಮ್ ಮದ್ರಸ ಕುಪ್ಪೆಪದವು ಇದರ ವಾರ್ಷಿಕ ಮಹಾ ಸಭೆಯು ಸ್ಥಳೀಯ…

ಜೈಲಿನಲ್ಲಿರುವ ಮಲಯಾಳಿ ದಮ್ಮಾಮ್‌ನ ಸೀಕೊ ಪ್ರದೇಶದ ಅಂಗಡಿಯಿಂದ ಝೈನ್ ಕಂಪನಿಯ ಸಿಮ್ ಕಾರ್ಡ್ ಖರೀದಿಸಿದಾಗ ಎರಡು ಅಥವಾ ಮೂರು ಬಾರಿ ತನ್ನ ಬೆರಳಚ್ಚುಗಳನ್ನು ನೀಡಿದ್ದಾನೆ.

ಉಳ್ಳಾಲ: ಕರ್ನಾಟಕದ ಉತ್ತರ ದ ಜಿಲ್ಲೆಗಳಲ್ಲಿ ಶೈಕ್ಷಣಿಕ, ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ನಡೆಸುವಇಹ್ಸಾನ್ ಕರ್ನಾಟಕ ವತಿಯಿಂದಇಹ್ಸಾನೋತ್ಸವ 2025 ಗ್ರ್ಯಾಂಡ್ ಅಸೆಂಬ್ಲೇಜ್…

ಇಸ್ರೇಲ್, ಗಾಜಾದಲ್ಲಿ ನಡೆಸುತ್ತಿರುವ ನರಮೇಧಕ್ಕೆ ನೆರವು ನೀಡಿದ ನಂತರ ಕ್ಯಾರಿಫೋರ್ ವಿರುದ್ಧದ ಬಹಿಷ್ಕಾರ ಅಭಿಯಾನ ಯಶಸ್ವಿಯಾಗಿದೆ ಎಂದು ಬಹಿಷ್ಕಾರಕ್ಕೆ ಕರೆ ನೀಡಿದ್ದ Boycott, Divestment and Sanctions (BDS) ಘೋಷಿಸಿದೆ.

ನಾಗರಿಕ ವಿಮಾನಯಾನ ಜನರಲ್ ಅಥಾರಿಟಿ (GACA) ಖಾಸಗಿ ವಿಮಾನಯಾನ ಸಂಸ್ಥೆಗಳು ಸೇರಿದಂತೆ ಸೌದಿ ಅರೇಬಿಯಾದ ವಿಮಾನ ನಿಲ್ದಾಣಗಳಲ್ಲಿ ಸೇವೆಗಳನ್ನು ನಿರ್ವಹಿಸುವ ಎಲ್ಲಾ ಕಂಪನಿಗಳಿಗೆ ಸುತ್ತೋಲೆ ಕಳುಹಿಸಿದೆ.

ಕೇರಳದ ಕೋಝಿಕ್ಕೋಡ್ ಮತ್ತು ಕೊಚ್ಚಿ ಸೇರಿದಂತೆ ದಕ್ಷಿಣ ಭಾರತದಲ್ಲಿ ಪರೀಕ್ಷಾ ಕೇಂದ್ರಗಳನ್ನು ಪ್ರಾರಂಭಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಹಿಂದೆ, ಇಖಾಮಾ ಅವಧಿ ಮುಗಿಯುವ ದಿನದಂದು ಅಂತಿಮ ನಿರ್ಗಮನವನ್ನು ನೀಡಿದರೆ, ನಿರ್ಗಮನ ವೀಸಾ ಅವಧಿಯು 60 ದಿನಗಳವರೆಗೆ ಮಾನ್ಯವಾಗಿತ್ತು.

ಇದನ್ನೂ ಓದಿರಿ...