ತಾಜುಲ್ ಉಲಮಾ (ಖ.ಸಿ) ಸನ್ನಿಧಿಯಲ್ಲಿ ನಾಯಕರಿಂದ ಪೋಸ್ಟರ್ ಪ್ರದರ್ಶನ, ಝಿಯಾರತ್ ಮೂಲಕ ಸಂಭ್ರಮದ ಪ್ರಚಾರಕ್ಕೆ ಚಾಲನೆ.
ಮೌಲಾನಾ ಎನ್ ಕೆ ಎಮ್ ಶಾಫಿ ಸಅದಿ ಬೆಂಗಳೂರು ಉರೂಸ್ ಸಮಿತಿ ಅಧ್ಯಕ್ಷ ಇಬ್ರಾಹಿಂ ಕೆ ಯು ಉಪಾಧ್ಯಕ್ಷ ಅಬ್ದುಲ್ ಅಝೀಜ್ ಝುಹ್ರಿ ಕಿಲ್ಲೂರ್ ಪ್ರದಾನ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದಿಕ್ JH ಹಿರಿಯರಾದ ಅಬೂಬಕ್ಕರ್ ಮಲ್ಲಿಗೆ ಮನೆ ಮುಂತಾದವರು ಉಪಸ್ಥಿತರಿದ್ದರು.