ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿಯ ವಾರ್ಷಿಕ ಮಹಾಸಭೆಯು ದಿನಾಂಕ 27.12.24ರ ಶುಕ್ರವಾರ ಜುಮಾ ನಮಾಝ್ ನ ನಂತರ ಕುವೈಟ್ ಫರ್ವಾಣಿಯ ದ್ವಹಿ ಪ್ಯಾಲೆಸ್ ನ ಹಾಲ್ ನಲ್ಲಿ ಅಧ್ಯಕ್ಷರಾದ ಬಹು ಮಾನ್ಯ ಹುಸೈನ್ ಎರ್ಮಾಡ್ ಉಸ್ತಾದರ ಅಧ್ಯಕ್ಷತೆಯಲ್ಲಿ ನಾರ್ತ್ ಝೋನ್ ಅಧ್ಯಕ್ಷರಾದ ಕಲಂದರ್ ಶಾಫಿ ಜೋಕಟ್ಟೆ ಅವರ ಕಿರಾಹತ್ ನೊಂದಿಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜನಾಬ್ ಯಾಕುಬ್ ಕಾರ್ಕಳ ಎಲ್ಲರನ್ನೂ ಸ್ವಾಗತಿಸಿ ಸದ್ರಿ ಸಾಲಿನ ವರದಿಯನ್ನ ವಾಚಿಸಿದರು ರಾಷ್ಟ್ರೀಯ ಕೋಶಾಧಿಕಾರಿ ಮೂಸಇಬ್ರಾಹಿಂ ಲೆಕ್ಕಪತ್ರ ಮಂಡನೆ ಮಾಡಿದರು.
ಕೊನೆಯದಾಗಿ KCF ಅಧ್ಯಕ್ಷರಾದ ಬಹು ಹುಸೈನ್ ಏರುಮಾಡ್ ಮಾತನಾಡಿ ಎರಡು ವರ್ಷದಲ್ಲಿ ಸಮಿತಿಯೊಂದಿಗೆ ಸಹಕರಿಸಿದ ಸದಸ್ಯರೆಲ್ಲಾರಿಗೂ ಧನ್ಯವಾದಗೈದರು.
RO ಅವರ ಅನುಮತಿಮೇರೆಗೆ 2022-24ರ ಪ್ರಸ್ತುತ ಸಮಿತಿಯನ್ನು ಬರ್ಕಸು ಮಾಡಲಾಯಿತು
RO ಆಗಿ ಆಗಮಿಸಿದ ಅಂತರಾಷ್ಟ್ರೀಯ ಅಧ್ಯಕ್ಷರಾದ ಬಹುಮಾನ್ಯ ಡಿ.ಪಿ ಯೂಸುಫ್ ಸಖಾಫಿ ಬೈತಾರ್ ಅವರ ಉತ್ತಮವಾದ ನಸೀಹತ್ ದುವಾ ಹಾಗೂ ಅಚ್ಚುಕಟ್ಟಾಗಿ ಕೆಸಿಎಫ್ ಕುವೈಟ್ ಸಮಿತಿಯ 2025-26 ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರು : ಅಬ್ದುರಹ್ಮಾನ್ ಸಖಾಫಿ ಪೊಯ್ಯತ್ ಬೈಲ್
ಪ್ರಧಾನ ಕಾರ್ಯದರ್ಶಿ: ಮುಸ್ತಫ ಉಲ್ಲಾಳ್
ಕೋಶಾಧಿಕಾರಿ: ಮೂಸ ಇಬ್ರಾಹಿಂ
ಸಂಘಟನಾ ಅಧ್ಯಕ್ಷರು: ಬಾದುಷ ಸಖಾಫಿ ಮಾದಪುರ, ಕಾರ್ಯದರ್ಶಿ: ಉಮರ್ ಝುಹ್ರಿ ಕಲ್ಮಿಂಜೆ
ಶಿಕ್ಷಣ ಅಧ್ಯಕ್ಷರು : ಶಾಹುಲ್ ಹಮೀದ್ ಸಅದಿ,ಝುಹ್ರಿ, ಕಾರ್ಯದರ್ಶಿ: ಹೈದರ್ ಅಲಿ ಉಚ್ಚಿಲ
ಸಾಂತ್ವಾನ ಅಧ್ಯಕ್ಷರು: ಇಕ್ಬಾಲ್ ಕಂದಾವರ, ಕಾರ್ಯದರ್ಶಿ: ಅಬ್ದುಲ್ ಮಾಲಿಕ್ ಸೂರಿಂಜೆ
ಇಹ್ಸಾನ್ ಅಧ್ಯಕ್ಷ : ಶೌಕತ್ ಶಿರ್ವ, ಕಾರ್ಯದರ್ಶಿ: ಕಲಂದರ್ ಶಾಫಿ ಕೃಷ್ಣಾಪುರ
ಆಡಳಿತ ಅಧ್ಯಕ್ಷರು: ಉಮರುಲ್ ಫಾರೂಕ್ ಸಖಾಫಿ,ಕಾರ್ಯದರ್ಶಿ: ಸಿರಾಜ್ ಸುಂಟಿಕೊಪ್ಪ
ಪ್ರಕಾಶನ ಮತ್ತು ಪ್ರಚಾರ ಅಧ್ಯಕ್ಷರು: ಇಬ್ರಾಹಿಂ ವೇಣೂರು , ಕಾರ್ಯದರ್ಶಿ: ಉಸ್ಮಾನ್ ಕೋಡಿ
ಪ್ರೊಫೆಶನಲ್ ವಿಭಾಗ ಅಧ್ಯಕ್ಷರು: ಸಮೀರ್ ಇಂಜಿನಿಯರ್ ತಲಪಾಡಿ , ಕಾರ್ಯದರ್ಶಿ: ತೌಫೀಕ್ ಕಾರ್ಕಳ
ಅಂತರಾಷ್ಟ್ರಿಯ ಕೌನ್ಸಿಲರ್
ಹುಸೈನ್ ಎರ್ಮಾಡ್ ,ಯಾಕುಬ್ ಕಾರ್ಕಳ
ಝಕರಿಯ್ಯಾ ಆನೆಕಲ್
ಕಾರ್ಯಕಾರಿ ಸಮಿತಿಯ ಸದಸ್ಯರು
ಕಾಸಿಂ ಉಸ್ತಾದ್ ಬೆಲ್ಮ,ಇಸ್ಮಾಯಿಲ್ ಅಯ್ಯೆಂಗೇರಿ,ಹೈದರ್ ಪಟ್ಟೋರಿ,ಹಸೈನಾರ್ ಮೊಂಟುಗೊಳಿ,
ಮುನೀರ್ ಕಾರ್ಕಳ,ಸಿರಾಜುದ್ದೀನ್ ಕೃಷ್ಣಾಪುರ,ಶಂಶುದ್ದೀನ್ ಬೆಜ್ಜವಳ್ಳಿ
ಅಬ್ಬಾಸ್ ಬಳoಜ ,ಇಲ್ಯಾಸ್ ಮೊಂಟುಗೊಳಿ,ಅನ್ವರ್ ಬಜ್ಪೆ,ಅಝೀಝ್ ತಿಂಗಳಾಡಿ,ಅಬ್ಬಾಸ್ ಪಾಳ್ಯ,ಜಮಾಲ್ ಮಣಿಪುರ,ಶಂಶುದ್ದೀನ್ ಕುಂದಾಪುರ ,ವಹೀಬ್ ಕೆ.ಸಿ.ರೋಡ್.
ಮುಖ್ಯ RO ಆಗಿ ಆಗಮಿಸಿದ ಅಂತರಾಷ್ಟ್ರೀಯ ಅಧ್ಯಕ್ಷರಾದ ಬಹುಮಾನ್ಯ ಡಿ.ಪಿ ಯೂಸುಫ್ ಸಖಾಫಿ ಬೈತಾರ್ ಅವರನ್ನು ಸಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವರದಿ :ಪ್ರಕಾಶನಮತ್ತು ಪ್ರಚಾರ ವಿಭಾಗ ಕೆಸಿಎಫ್ ಕುವೈಟ್