janadhvani

Kannada Online News Paper

ಬೆಂಗಳೂರು: ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ನಡೆಯುತ್ತಿರುವ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಾಗುತ್ತಿದೆ. ಕಾಂಗ್ರೆಸ್‌–ಜೆಡಿಎಸ್‌ನಿಂದ ಬಂಡೆದ್ದು ಬಿಜೆಪಿಗೆ ವಲಸೆ…

ದುಬೈ: ಆನ್‌ಲೈನ್ ಮೂಲಕ 32 ದಶಲಕ್ಷ ದಿರ್ಹಂ ವಂಚಿಸಿದ ಅಂತರ್‌ರಾಷ್ಟ್ರೀಯ ಗ್ಯಾಂಗ್ ಅನ್ನು ದುಬೈನಲ್ಲಿ ಬಂಧಿಸಲಾಗಿದೆ. ಗ್ಯಾಂಗ್‌ನಲ್ಲಿದ್ದ ಒಂಬತ್ತು ಆಫ್ರಿಕನ್…

ರಿಯಾದ್: ಟ್ರಾಫಿಕ್ ಉಲ್ಲಂಘನೆಗಾಗಿ ಪಾವತಿಸಲಾಗುವ ದಂಡವನ್ನು ಗಡುಗಳಾಗಿ ಪಾವತಿಸುವುದು ಸಾಧ್ಯವಿಲ್ಲ ಎಂದು ಟ್ರಾಫಿಕ್ ಇಲಾಖೆ ತಿಳಿಸಿದೆ. ಹೆಚ್ಚಿನ ಉಲ್ಲಂಘನೆಗಳಿಗಾಗಿ ಪಾವತಿಸಬೇಕಾದ…

ನವದೆಹಲಿ: ಮಧ್ಯಪ್ರದೇಶದ ಕ್ಯಾಬಿನೆಟ್ ಬುಧವಾರ (ಫೆಬ್ರವರಿ 5) ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ನಿರ್ಣಯವನ್ನು ಅಂಗೀಕರಿಸಿದ್ದು, ಕೇಂದ್ರದಲ್ಲಿ ಪ್ರಧಾನಿ…

ಯುಎಇ: ಅನಿವಾಸಿ ಕನ್ನಡಿಗರ ಕಾಲ ಉತ್ಸವ ಕೆಸಿಎಫ್ ಯುಎಇ ಆಯೋಜಿಸಿದ ನ್ಯಾಷನಲ್ ಪ್ರತಿಭೋತ್ಸವ-2020 ಎಡಿಷನ್-2 ಕಾರ್ಯಕ್ರಮಕ್ಕೆ ಶಾರ್ಜಾ ಪೇಸ್ ಇಂಟರ್ನ್ಯಾಷನಲ್…

ಚಿತ್ರದುರ್ಗ ,ಫೆ.5: ಕೆಸಿಎಫ್ ಯುಎಇ ರಾಷ್ಟ್ರೀಯ ಸಮಿತಿ ವತಿಯಿಂದ ಉತ್ತರ ಕರ್ನಾಟಕದಲ್ಲಿ ಧಾರ್ಮಿಕ ಚಳವಳಿಗೆ ನೇತೃತ್ವ ನೀಡುತ್ತಿರುವ ಇಹ್ಸಾನ್ ದಾಈಗಳಿಗೆ…

ಮಲ್ಲೂರು: ಆಧ್ಯಾತ್ಮಿಕ ಚೈತನ್ಯ ಸೃಷ್ಟಿಸುತ್ತಿರುವ ಅಸಾಸ್ ಎಜುಕೇಶನ್ ಸೆಂಟರ್ ಮಲ್ಲೂರು ಇದರ ಅಧೀನದಲ್ಲಿ ಪ್ರತಿ ತಿಂಗಳು ನಡೆಯುತ್ತಿರುವ ಬಹು ನಿರೀಕ್ಷಿತ…

ನವದೆಹಲಿ, ಫೆ 4: ಪೌರತ್ವ ನೋಂದಣಿಯನ್ನು (ಎನ್ ಆರ್ ಸಿ)ಇಡೀ ದೇಶಕ್ಕೆ ವಿಸ್ತರಿಸುವ ಉದ್ದೇಶವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿರುವುದಕ್ಕೆ…

ರಿಯಾದ್: ಮನೆ ಚಾಲಕ, ಮನೆ ಕೆಲಸದ ವೀಸಾದಲ್ಲಿ ಬರುವವರು ಪ್ರಥಮ ಮೂರು ತಿಂಗಳ ಪ್ರೊಬೇಷನ್ ಕಾಲದಲ್ಲಯೇ ಎಕ್ಸಿಟ್ ವೀಸಾ ಪಡೆದು…

ಶ್ರೀನಗರ, ಫೆ 4: ಭೂಮಿಯ ಮೇಲಿನ ಸ್ವರ್ಗ ಎಂದೇ ಹೆಸರುವಾಸಿ, ಚಿರಪರಿಚಿತವಾದ ಕಣಿವೆ ರಾಜ್ಯ ಕಾಶ್ಮೀರಕ್ಕೆ ಬರುವ ಪ್ರವಾಸಿಗರ ಸಂಖ್ಯೆಯಲ್ಲಿ…

ರಿಯಾದ್: ಸೌದಿಯಲ್ಲಿ ಸ್ವದೇಶೀಕರಣ ಪ್ರಕ್ರಿಯೆಯನ್ನು ಹೆಚ್ಚಿನ ವಲಯಗಳಲ್ಲಿ ಜಾರಿಗೊಳಿಸಲಾಗುತ್ತಿದೆ. ಎರಡು ಹಂತಗಳಲ್ಲಿ ಫಾರ್ಮಸಿ ಕ್ಷೇತ್ರದಲ್ಲಿ 50% ದೇಶೀಕರಣವನ್ನು ಜಾರಿಗೊಳಿಸುವ ನಿರ್ಧಾರವನ್ನು…

✍ ಹಾಫಿಝ್ ಮುಹಮ್ಮದ್ ಸುಫ್ಯಾನ್ ಸಖಾಫಿ ಕಾವಳಕಟ್ಟೆ (ಉಪಾಧ್ಯಕ್ಷ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ) ಮೊನ್ನೆ ಕಾವಳಕಟ್ಟೆ ಜಲಾಲಿಯಾ ಮಜ್ಲಿಸ್‌ನಲ್ಲಿ ಮುಖ್ಯಭಾಷಣ…

ಮಂಡ್ಯ: ಬಿಜೆಪಿ ಪಕ್ಷ ಮಹಾತ್ಮ ಗಾಂಧಿ ಹೆಸರನ್ನು ಜನರಿಂದ ಮರೆಸುವ ಅಜೆಂಡಾ ಇಟ್ಟುಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ…

ಮಂಗಳೂರು: ನೆರೆಯ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ವೈರಸ್‌ ತಗುಲಿರುವ ಪ್ರಕರಣ ಪತ್ತೆಯಾಗಿರುವುದರಿಂದ ಆರೋಗ್ಯ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ…

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ಇಂದು ಸಂಸತ್ತಿನಲ್ಲಿಯೂ ಕೂಡ ಇದು ಗದ್ದಲಕ್ಕೆ ಕಾರಣವಾಗಿದೆ. ಲೋಕಸಭೆಯಲ್ಲಿ…

ಇದನ್ನೂ ಓದಿರಿ...