ಬೆಂಗಳೂರು: ಲಾಕ್ಡೌನ್ನಿಂದಾಗಿ ಒಂದೂವರೆ ತಿಂಗಳಿಂದ ವ್ಯಾಪಾರ, ವಹಿವಾಟುಗಳಿಲ್ಲದೆ ಭಾರೀ ನಷ್ಟ ಅನುಭವಿಸಿರುವ ದೇಶದ ನಾನಾ ವರ್ಗಗಳಿಗೆ ಅನುಕೂಲ ಕಲ್ಪಿಸಲೆಂದು ಪ್ರಧಾನಿ…
ಕೋವಿಡ್ ಮಹಾ ಮಾರಿಯಿಂದ ಮುಕ್ತಿ ಹೊಂದಲು ವಿಶ್ವ ಸಂಸ್ಥೆಯೊಂದಿಗೆ ಕೈ ಜೋಡಿಸಿ ಯು ಎ ಇ ಯ ಪ್ರಮುಖ ಸಾಂಸ್ಕೃತಿಕ…
ದುಬೈ: ಕೋವಿಡ್-19 ನಿಂದ ಸಂಕಷ್ಟಕ್ಕೊಳಗಾದ ಅನಿವಾಸಿ ಕನ್ನಡಿಗರ ತಾಯ್ನಾಡು ಕನಸು ನನಸಾಗಿದ್ದರೂ ಮಂಗಳೂರು ತಲುಪಿದ ಮೊದಲ ಪ್ರಯಾಣಿಕರನ್ನು ಜಿಲ್ಲಾಡಳಿತ ನಡೆಸಿಕೊಂಡ…
ನಿಝ್ಝು ಉರುವಾಲು ಪದವು v/s ಹಮೀದ್ ಬಜ್ಪೆ ಮುಸ್ಲಿಂ ಜಮಾಅತ್ ಪ್ರ: ಮಂಗಳೂರು ಏರ್ಪೋರ್ಟ್ ನಲ್ಲಿ ನಿನ್ನೆ ಏನು ನಡೆಯಿತು?…
ದುಬೈ: ಕೋವಿಡ್-19 ನಿಂದ ಸಂಕಷ್ಟಕ್ಕೊಳಗಾದ ಯುಎಇ ಕನ್ನಡಿಗರನ್ನು ಹೊತ್ತು ತಂದ ವಿಮಾನದ ಪ್ರಯಾಣಿಕರೊಂದಿಗೆ ತಡರಾತ್ರಿವರೆಗೂ ಅನ್ನ ಪಾನೀಯ ನೀಡದೆ ಅಮಾನವೀಯವಾಗಿ…
ಮಂಗಳೂರು ನಗರದ ವಿವಿಧೆಡೆ ಇದ್ದ ಜಾರ್ಖಂಡ್ ಮೂಲದ ಕಾರ್ಮಿಕರು ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಊರಿಗೆ ತೆರಳಲು ಸರಕಾರ,…
ನಿನ್ನೆ ಮಂಗಳೂರು ವಿಮಾನ ನಿಲ್ದಾನದಲ್ಲಿ ಬಂದಿಳಿದ, ಅನಿವಾಸಿ ಕನ್ನಡಿಗರನ್ನು ಕರೆತಂದ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಕ್ವಾರಂಟೈನ್ ಗೊಳಪಡಿಸಲು ಜಿಲ್ಲಾಡಳಿತ ಕೈಗೊಂಡ ಕ್ರಮಗಳ…
ಹೋಟಲ್ ಕಮಿಷನ್ ದಂಧೆಗಿಳಿದ ದಕ್ಷಿಣ ಕನ್ನಡ ಜಿಲ್ಲಾಡಳಿತ!ಮಂಗಳೂರು ಏರ್ಪೋರ್ಟ್ ನಲ್ಲೇ ಉಳಿದ ಪ್ರಯಾಣಿಕರು!! 2000 ರೂಪಾಯಿ ಬಾಡಿಗೆ ನೀಡಿ ಹೋಟೆಲ್…
ದೋಹಾ: ಕೊರೋನ ವಿರುದ್ದ ಮುನ್ನೆಲೆಯಲ್ಲಿ ಕಾರ್ಯಾಚರಿಸುವ ವಿಶ್ವಾದ್ಯಂತವಿರುವ ಆರೋಗ್ಯ ಕಾರ್ಯಕರ್ತರಿಗೆ ಗೌರವ ಸಲ್ಲಿಸಿದ ಖತರ್ ಏರ್ವೇಸ್, 1 ಲಕ್ಷ ಉಚಿತ…
ರಿಯಾದ್: ಸೌದಿ ಅರೇಬಿಯಾದಲ್ಲಿ ಪ್ರಸಕ್ತ ಜಾರಿಯಲ್ಲಿರುವ ಕರ್ಫ್ಯೂ ಸಡಿಲಿಕೆ, ರಮಝಾನ್ ಅಂತ್ಯದವರೆಗೂ ಮುಂದುವರಿಯಲಿದೆ. ಕಳೆದ ತಿಂಗಳು 17 ದಿನಗಳ ಕಾಲ…
ಪುತ್ತೂರು: ಲಾಕ್ ಡೌನ್ ಸಮಯದಲ್ಲಿ ಎಸ್ಸೆಸ್ಸೆಫ್ ರಾಜ್ಯ ಸಮಿತಿಯು ಕಾರ್ಯಕರ್ತರಿಗಾಗಿ ಹಲವಾರು ಆನ್ ಲೈನ್ ಸ್ಪರ್ಧಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದೀಗ…
ಮಂಗಳೂರು: ಇಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯುಎಇಯಿಂದ ಆಗಮಿಸಿದ ಕನ್ನಡಿಗರಿಗೆ ಕರ್ನಾಟಕ ಮುಸ್ಲಿಂ ಜಮಾಅತ್ ನಾಯಕರಿಂದ ಸ್ವಾಗತ. ಸ್ವಾಗತ ಕೋರುವ…
ಮಂಗಳೂರು: ಕೋವಿಡ್- 19 ಸಾಂಕ್ರಾಮಿಕ ವ್ಯಾಧಿಯ ಹಿನ್ನೆಲೆಯಲ್ಲಿ ವಿದೇಶದಿಂದ ಬರುವ ದ.ಕ.ಜಿಲ್ಲೆಯ ಅನಿವಾಸಿಗರಿಗೆ ಕ್ವಾರಂಟೈನ್ ವ್ಯವಸ್ಥೆ ಮಾಡಲು ಸಿಧ್ದವಾಗಿರುವ ಜಿಲ್ಲೆಯ…
ಮನಾಮ: ಬಹ್‌ರೈನ್‌ನಲ್ಲಿನ ರದ್ದಾದ ಅಥವಾ ಕಾಲಾವಧಿ ಮುಗಿದ ನಿವಾಸಿ ಪರವಾನಗಿಗಳ ಕಾಲಾವಧಿಯನ್ನು ಈ ವರ್ಷದ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಪಾಸ್‌ಪೋರ್ಟ್ ಆಂಡ್…
ದೋಹಾ: ಮುಂದಿನ ಹದಿನೈದರಿಂದ ಖತರ್‌ನಿಂದ ಭಾರತಕ್ಕೆ ಎರಡನೇ ಹಂತದ ಪ್ರಯಾಣ ಪ್ರಾರಂಭವಾಗಲಿದೆ ಎಂದು ಅಲ್ಲಿನ ಭಾರತೀಯ ರಾಯಭಾರಿ ಪಿ.ಕುಮಾರನ್ ಪ್ರಕಟಿಸಿದ್ದಾರೆ….
ಮಂಗಳೂರು: ಅನಿವಾಸಿ ಕನ್ನಡಿಗರ ತಾಯ್ನಾಡು ಯಾತ್ರೆಯ ಕ್ವಾರೈಂಟೇನ್ ವ್ಯವಸ್ಥೆಗೆ ದಾರುಲ್ ಇರ್ಶಾದ್,ಮಾಣಿ ಮತ್ತು ಅಲ್ ಮದೀನಾ ಮಂಜನಾಡಿ, ಸಂಸ್ಥೆಗಳನ್ನು ಜಿಲ್ಲಾ…
ಮಂಗಳೂರು: ಸದಾ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿರುವ ಸಂಸದೆ ಶೋಭಾ ಕರಂದ್ಲಾಜೆ, ಕೊರೋನಾ ಹೆಸರಿನಲ್ಲಿ ಧರ್ಮಗಳ ಮಧ್ಯೆ ಒಡಕು ಮೂಡಿಸಲು, ದ್ವೇಷ…
ರಿಯಾದ್: ಸೌದಿ ಅರೇಬಿಯಾದಲ್ಲಿ ಪೆಟ್ರೋಲ್ ಬೆಲೆ ಭಾರೀ ಇಳಿಕೆಯಾಗಿದೆ. ಗ್ಯಾಸೊಲಿನ್ 91 ರ ಬೆಲೆ ಪ್ರತಿ ಲೀಟರಿಗೆ 1.31 ರಿಯಾಲಿನಿಂದ…
ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ರದ್ದುಮಾಡಿ ಶಾಲಾ ಹಂತದಲ್ಲಿ ನಡೆದಿರುವ ಸಿದ್ಧತಾ ಪರೀಕ್ಷೆ ಹಾಗು ಆಂತರಿಕ ಪರೀಕ್ಷೆಗಳಲ್ಲಿ ಮಕ್ಕಳ…
ಸುರತ್ಕಲ್: ಕೋವಿಡ್ 19 ಕಾರಣದಿಂದ ಜನರು ತಮ್ಮ ಕೆಲಸ ಕಾರ್ಯಗಳಿಗೆ ಹೋಗಲಾಗದೆ ಮನೆಯಲ್ಲಿಯೇ ಉಳಿಯುವಂತಾಗಿದೆ. ಕಳೆದ ಹಲವು ದಿನಗಳಿಂದ ಲೊಕ್ಡೌನ್…



































