ಶುಕ್ರವಾರದ ಜುಮುಅ ಖುತುಬಾ ಪ್ರಸ್ತುತ ಮಧ್ಯಾಹ್ನ 1:15 ಕ್ಕೆ ಪ್ರಾರಂಭಗೊಳ್ಳುತ್ತಿದೆ
ಈ ಯೋಜನೆಯು ರಿಯಾದ್‌ನ ಕಿಂಗ್ ಸಲ್ಮಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ದೋಹಾದ ಹಮದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನೇರವಾಗಿ ಸಂಪರ್ಕಿಸುತ್ತದೆ.
ತಬೂಕ್ ನ ಹಲವು ಪ್ರದೇಶಗಳಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಉಂಟಾಗಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ.
ಅಕಾಡೆಮಿಯ ಅಧೀನದಲ್ಲಿ ಹಿಫ್ಝುಲ್ ಖುರ್ ಆನ್ ಕಾಲೇಜು, ಪಬ್ಲಿಕ್ ಸ್ಕೂಲ್, ದಅವಾ ಕಾಲೇಜು, ಹಾಸ್ಟೆಲ್ ಮುಂತಾದ ಸಂಸ್ಥೆಗಳನ್ನು ಪ್ರಾರಂಭಿಸಿ, ನುರಿತ ಶಿಕ್ಷಣ ತಜ್ಞರ ಮಾರ್ಗದರ್ಶನದಲ್ಲಿ ಅಂತಾರಾಷ್ಟ್ರೀಯ ಗುಣ ಮಟ್ಟದ ವಿದ್ಯಾಭ್ಯಾಸ ನೀಡುವ ಗುರಿಯನ್ನು ಹೊಂದಲಾಗಿದೆ.
500 ಕಿ.ಮೀ ವರೆಗಿನ ದೂರಕ್ಕೆ ಗರಿಷ್ಠ 7,500 ರೂ. ಶುಲ್ಕ ವಿಧಿಸಬಹುದು ಎಂದು ಕೇಂದ್ರ ಆದೇಶಿಸಿದೆ.
ವಿಟ್ಲ: ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಕಾರ್ಯದರ್ಶಿಯಾಗಿ ಆಯ್ಕೆಯಾದ ಡಾ.ಝೈನಿ ಕಾಮಿಲ್ ಸಖಾಫಿಯವರನ್ನು ದಾರುಲ್ ಅಶ್ಅರಿಯ್ಯಾ ಸಂಸ್ಥೆಯ ವತಿಯಿಂದ ಗೌರವಿಸಲಾಯಿತು….
ಆದಾಗ್ಯೂ ಇದುವರೆಗೆ ನೋಂದಾಯಿಸಲು ಸಾಧ್ಯವಾಗದೇ ಇದ್ದಲ್ಲಿ ಅಂಥವರಿಗೆ ಮಾನವೀಯ ಮತ್ತು ಸೌಲಭ್ಯಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಸಚಿವಾಲಯ ಹೇಳಿದೆ.
ಶ್ರವಣದೋಷವುಳ್ಳವರಿಗೆ ಸಹಾಯ ಮಾಡಲು ಎರಡೂ ಪವಿತ್ರ ಮಸೀದಿಗಳಲ್ಲಿ ಭಾಷಣಗಳಿಗೆ ಸಂಕೇತ ಭಾಷಾ ವ್ಯಾಖ್ಯಾನಕಾರರನ್ನು ನಿಯೋಜಿಸಲಾಗುವುದು.
ನಾಳೆ ಪೂರ್ವ ಕರಾವಳಿ ಪ್ರದೇಶಗಳಲ್ಲಿ ಸಮುದ್ರದಲ್ಲಿ ಬಲವಾದ ಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆಯಿದೆ.
ಅರಬ್ ಜಗತ್ತಿನಲ್ಲಿ ನವೀನ ತಂತ್ರಜ್ಞಾನಗಳು ಮತ್ತು ಗುಣಮಟ್ಟವನ್ನು ಉತ್ತೇಜಿಸಲು ಅರಬ್ ಲೀಗ್ ಶ್ರೇಷ್ಠತಾ ಪ್ರಶಸ್ತಿಯನ್ನು ಆಯೋಜಿಸಲಾಗಿದೆ
ಫೆಬ್ರವರಿ 10 ರೊಳಗೆ ಮಾತ್ರ ಸೇವೆಯನ್ನು ಸಂಪೂರ್ಣವಾಗಿ ಪುನಃಸ್ಥಾಪಿಸಬಹುದು ಎಂದು ಇಂಡಿಗೋ ಹೇಳುತ್ತದೆ.
ಮುಹಿಮ್ಮಾತುಲ್ ಮುಸ್ಲಿಮೀನ್ ಎಜುಕೇಶನ್ ಸೆಂಟರ್ ಕಾಸರಗೋಡ್ ಸಾರಥಿ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ 20 ನೇ ಉರೂಸ್ ಮುಬಾರಕ್ ಹಾಗೂ…
ದೀವಾನ್ -ಇ-ಖಾಝಿ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದ ಸಯ್ಯಿದ್ ಮುಶ್ತಾಖುರ್ರಹ್ಮಾನ್ ಅಲ್ ಬುಖಾರಿ ಚಟ್ಟೆಕ್ಕಲ್ ತಂಙಳ್ ಅವರಿಗೆ ಬಂಟ್ವಾಳ…
ಗುರುವಾರದ ವಹಿವಾಟಿನಲ್ಲಿ ರೂಪಾಯಿ 28 ಪೈಸೆ ಕುಸಿದು, ಅಮೆರಿಕನ್ ಡಾಲರ್ ಎದುರು 90.43ರ ಸಾರ್ವಕಾಲಿಕ ಕನಿಷ್ಠ ಮಟ್ಟವನ್ನು ತಲುಪಿದೆ.
‘ ಜುಬಿಲೋಸೊ’ , 150 ಕ್ಕೂ ಹೆಚ್ಚು ವೈವಿಧ್ಯ ವಿಷಯಗಳಲ್ಲಿ, 800 ಕ್ಕೂ ಹೆಚ್ಚು ವಿದ್ಯಾರ್ಥಿಗಳು “ಗ್ಲೈಡಿಂಗ್ ಸ್ಟಾರ್ಸ್” ಮತ್ತು “ರೋರಿಂಗ್ ಸ್ಟಾರ್ಸ್” ಎಂಬ ಎರಡು ತಂಡಗಳ ಹೆಸರಲ್ಲಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲಿದ್ದಾರೆ.
ರೊಚ್ಚಿಗೆದ್ದ ಪ್ರಯಾಣಿಕರಿಂದ ಕೌಂಟರ್ಗಳ ಮುಂದೆ ಗಲಾಟೆ, ಆಕ್ರೋಶದ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ.
ಕುಡ್ತಮುಗೇರು: ಇಲ್ಲಿನ ಮದಕದಲ್ಲಿ ಬಹು| ಅಸ್ಸಯ್ಯಿದ್ ಯು.ಎಸ್. ಶಿಹಾಬುದ್ಧೀನ್ ಮದಕ ತಂಙಳ್ ರವರ ನೇತೃತ್ವದಲ್ಲಿ ಪ್ರತಿ ವರ್ಷ ನಡೆಯುತ್ತಿರುವ ಜಲಾಲಿಯಾ…
ಸೌದಿ ಅರೇಬಿಯಾ ಎರಡನೇ ಸ್ಥಾನವನ್ನು ಹಾಗಛ ಯುಕೆ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿತು
ಕಿನ್ಯ ಬುಖಾರಿ ಎಜ್ಯುಕೇಶನಲ್ & ಚಾರಿಟೇಬಲ್ ಸೆಂಟರ್ ವತಿಯಿಂದ ಕೂಡಾರದಲ್ಲಿ ನೂತನವಾಗಿ ನಿರ್ಮಿಸಲಿರುವ ಮಸ್ಜಿದ್ ಗೆ ಸಮಸ್ತ ಕೇರಳ ಸುನ್ನೀ…
ಸುರಕ್ಷತಾ ಪ್ರೋಟೋಕಾಲ್‌ಗಳ ಪ್ರಕಾರ, ವಾಹನವನ್ನು ಪಕ್ಕಕ್ಕೆ ನಿಲ್ಲಿಸುವ ವ್ಯವಸ್ಥೆ ಮತ್ತು ಅಗತ್ಯವಿದ್ದರೆ ಹಸ್ತಚಾಲಿತವಾಗಿ ನಿಯಂತ್ರಣವನ್ನು ತೆಗೆದುಕೊಳ್ಳುವ ಸೌಲಭ್ಯವಿರುತ್ತದೆ.























































