janadhvani

Kannada Online News Paper

ದುಬೈಯಲ್ಲಿನ ರಾಯಲ್ ಕೂರ್ಗ್ ಸ್ಮ್ಯಾಶರ್ಸ್ ದುಬೈ ಕ್ಲಬ್ ದಿನಾಂಕ 27 ಡಿಸೆಂಬರ್ 2025ರಂದು ಮಿರ್ದಿಫ್, ದುಬೈನಲ್ಲಿ ಪುರುಷರ ಡಬಲ್ಸ್ ಬ್ಯಾಡ್ಮಿಂಟನ್…

“ಮನುಷ್ಯರೊಂದಿಗೆ” ಎಂಬ ಧ್ಯೇಯವಾಕ್ಯವನ್ನು ಹೊಂದಿರುವ ಯಾತ್ರೆಯು, ತಾರತಮ್ಯವಿಲ್ಲದೆ ಎಲ್ಲರನ್ನೂ ಒಟ್ಟುಗೂಡಿಸುವ ಉದ್ದೇಶವನ್ನು ಹೊಂದಿದೆ.

ಇಂದಿನಿಂದ ಎಲ್ಲಾ ಗೃಹ ಕಾರ್ಮಿಕರ ವೇತನವನ್ನು ಅಧಿಕೃತ ವೇದಿಕೆಗಳ ಮೂಲಕ ಮಾತ್ರ ಪಾವತಿಸಬೇಕೆಂದು ಕಾನೂನು ಕಡ್ಡಾಯಗೊಳಿಸಿದೆ.

ಮುಸ್ಲಿಂ ಸಮುದಾಯಕ್ಕೆ ಬಾಹ್ಯ ಮತ್ತು ಆಂತರಿಕವಾಗಿ ಯಾವ ಸಮಸ್ಯೆ ಬಂದರೂ ಅದಕ್ಕೆ ಪರಿಹಾರ ಕಾಣುವ ಜವಾಬ್ದಾರಿಯನ್ನು ಸಮಸ್ತವು ಶೈಖುನಾ ಎಪಿ ಉಸ್ತಾದರಿಗೆ ನೀಡುತ್ತಿತ್ತು.

ಅಂತಹ ಉಲ್ಲಂಘನೆಗಳು ಮರುಕಳಿಸದಂತೆ ತಡೆಯಲು ಕಂಪನಿ ಮತ್ತು ಏಜೆಂಟ್ ಅನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶೈಖುನಾ ಸುಲ್ತಾನುಲ್ ಉಲಮಾ ಎ ಪಿ ಉಸ್ತಾದರ 3 ನೇ ಕೇರಳ ಯಾತ್ರೆಯು 2026 ಜನವರಿ 1 ರಂದು ಗುರುವಾರ ಮಧ್ಯಾಹ್ನ 1.30 ಕ್ಕೆ ಉಳ್ಳಾಲ ದರ್ಗಾ ಝಿಯಾರತ್ ನೊಂದಿಗೆ ಚಾಲನೆಗೊಳ್ಳಲಿದೆ.

ಇದು ಮಾನವ ಮನಸ್ಸುಗಳನ್ನು ಸಂಪರ್ಕಿಸುವ, ಹೃದಯಗಳನ್ನು ಹತ್ತಿರ ತರುವ, ಸಮಾಜಕ್ಕೆ ಹೊಸ ದಿಕ್ಕು ನೀಡುವ ಆತ್ಮೀಯ ಯಾತ್ರೆಯಾಗಿದೆ.

ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದರ ನೇತೃತ್ವದಲ್ಲಿ ಜನವರಿ 1 ರಿಂದ 16 ತನಕ ಕಾಸರಗೋಡಿನಿಂದ ತಿರುವನಂತಪುರ ತನಕ ನಡೆಯುವ ಮೂರನೆಯ ಕೇರಳ ಯಾತ್ರೆ

ಇತಿಹಾಸ ಪ್ರಸಿದ್ಧ ಹಯಾತುಲ್ ಔಲಿಯಾ(ಖ.ಸಿ) ದರ್ಗಾ ಶರೀಫ್ ತುರ್ಕಳಿಕೆ‌ ಇಲ್ಲಿ‌ ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಮಹಾನುಭಾವರ ಹೆಸರಿನಲ್ಲಿ ವರ್ಷಂಪ್ರತೀ ಆಚರಿಸಿಕೊಂಡು…

ಆರ್ಥಿಕವಾಗಿ ಹಿಂದುಳಿದ ಮುಸ್ಲಿಂ ಹಾಗೂ ದಲಿತ ಸಮುದಾಯಗಳು ವಾಸಿಸುವ ಪ್ರದೇಶಗಳಿಂದ ಜನರನ್ನು ಕೊರೆಯುವ ಚಳಿಯ ನಡುವೆ ಸ್ಥಳಾಂತರಿಸಿರುವುದು ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಹೇಳಿದ್ದಾರೆ.

ತೆಕ್ಕಲಕೋಟೆ: ಪಟ್ಟಣದ ಆದೋನಿ ದರ್ಗಾದ ಆವರಣದಲ್ಲಿ ಝೀಲ್ ಫೌಂಡೇಶನ್ ಹಮ್ಮಿಕೊಂಡಿದ್ದ ‘ಎಲೆಗನ್ಸ್’ ಕಲಾ ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಸಮಾಜಮುಖಿ…

ಅಬುಧಾಬಿಗೆ ತೆರಳಲು ಬಹ್ರೇನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭಾರತೀಯ ಪ್ರಯಾಣಿಕನನ್ನು ಇಬ್ಬರು ಸ್ಥಳೀಯ ಕಸ್ಟಮ್ಸ್ ಅಧಿಕಾರಿಗಳು ತಡೆದು ಬಲವಂತವಾಗಿ ವಿಮಾನ ನಿಲ್ದಾಣದ ಶೌಚಾಲಯಕ್ಕೆ ಕರೆದೊಯ್ದಿದ್ದಾರೆ.

ದೇಶದ ಉನ್ನತ ನ್ಯಾಯಾಲಯವು ಜಾಮೀನು ನೀಡಿದ್ದರೂ, ಬಿಡುಗಡೆ ಆದೇಶದ ದಿನಾಂಕದಿಂದ ತಾಂತ್ರಿಕ ಅಂಶಗಳ ಮೇಲೆ ಸುಮಾರು ಒಂದು ತಿಂಗಳು ಜೈಲಿನಲ್ಲಿ ಕಳೆಯಬೇಕಾಯಿತು ಎಂಬುದು ತುಂಬಾ ದುರದೃಷ್ಟಕರ ಎಂದು ಪೀಠವು ತನ್ನ ಆದೇಶದಲ್ಲಿ ತಿಳಿಸಿದೆ.

ಮುಹಿಮ್ಮಾತುಲ್ ಮುಸ್ಲಿಮೀನ್ ಎಜುಕೇಶನ್ ಸೆಂಟರ್ ಕಾಸರಗೋಡ್ ಇದರ ಸಂಸ್ಥಾಪಕರಾದ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಅವರ 20ನೇ ಉರೂಸ್ ಮುಬಾರಕ್…

ಸಾಮಾಜಿಕ ಭದ್ರತೆ ಮತ್ತು ಶಾಂತಿಯ ಮೇಲೆ ಪರಿಣಾಮ ಬೀರುವ ಚಟುವಟಿಕೆಗಳನ್ನು ಅನುಮತಿಸಬಾರದು ಮತ್ತು ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೌದಿ ಮಾಧ್ಯಮ ಸಚಿವರು ಎಚ್ಚರಿಸಿದ್ದಾರೆ

ಎಲ್ಲಾ ಅಡೆತಡೆಗಳನ್ನು ದಾಟಿ ನಿರಂತರವಾಗಿ ಕೇರಳಕ್ಕೆ ಹೋಗಿ ಟ್ರೈನಿಂಗ್ ಪಡೆದು ಸಾಹಸ ಮೆರೆದವರು ಹಾಫಿಳ್ ‌GM ಹನೀಫಿ ಉಸ್ತಾದರು. ಅವರ ಪರಿಶ್ರಮ ನಿಜಕ್ಕೂ ಅದ್ಭುತ. ಕರ್ನಾಟಕದ ಏಕೈಕ ಹಿಝ್‌ಬ್ ಟ್ರೈನರ್ ಎಂಬ ಹೆಗ್ಗಳಿಕೆಯೂ ಇವರಿಗಿದೆ.

ಇದನ್ನೂ ಓದಿರಿ...