ಒಂದು ವಾರದ ಅವಧಿಯಲ್ಲಿ ನಡೆಸಿದ ದೇಶಾದ್ಯಂತ ಜಂಟಿ ತಪಾಸಣೆಯಲ್ಲಿ 18,054 ಉಲ್ಲಂಘಕರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಒಪ್ಪಂದದ ಅಡಿಯಲ್ಲಿ, ಪ್ರಯಾಣಿಕರು ಮುಂಬೈ ಮತ್ತು ದೆಹಲಿ ಮೂಲಕ ಭಾರತದ ಪ್ರಮುಖ ನಗರಗಳನ್ನು ಸುಲಭವಾಗಿ ತಲುಪಬಹುದು. ಕೊಚ್ಚಿ ಸಹಿತ 15 ಕ್ಕೂ ಹೆಚ್ಚು ಭಾರತೀಯ ನಗರಗಳಿಗೆ ಇಂಟರ್‌ಲೈನ್ ಸೌಲಭ್ಯಗಳನ್ನು ಸಹ ಪಡೆಯುತ್ತಾರೆ.
ವೀಸಾ ಅವಧಿ ಮುಗಿದಿರುವುದರಿಂದ ಕಾನೂನು ಕ್ರಮದ ಭಯದಿಂದ ಪರಾರಿಯಾಗಿದ್ದಾರೆ ಎಂದು ತನಿಖೆಯಲ್ಲಿ ಕಂಡುಬಂದಿದೆ.
ಪ್ರೀತಿಯ ಸಂವಹನಕ್ಕಾಗಿ ತನ್ನ ಇಡೀ ಜೀವನವನ್ನು ಮುಡಿಪಾಗಿಟ್ಟ ಮಹಾನ್ ವ್ಯಕ್ತಿ, ಮನುಷ್ಯರು ಮನುಷ್ಯರೊಂದಿಗೆ ಇದ್ದಾರೆಯೇ ಎಂಬ ಪ್ರಶ್ನೆಯನ್ನು ಮುಂದಿಟ್ಟು ರಾಜ್ಯದ ಹೃದಯಭೂಮಿಯಲ್ಲಿ ಸಂಚರಿಸಿದಾಗ, ಜನರು ಧಾರ್ಮಿಕ ಮತ್ತು ರಾಜಕೀಯ ಗೋಡೆಗಳನ್ನು ಮೀರಿ ಆ ಯಾತ್ರೆಯನ್ನು ತಬ್ಬಿಕೊಂಡರು.
ಕೇರಳದಲ್ಲಿ, SIR ನ ಭಾಗವಾಗಿ 24 ಲಕ್ಷ ಜನರನ್ನು ಮತದಾರರ ಪಟ್ಟಿಯಿಂದ ಹೊರಗಿಡಲಾಗಿದೆ. ಇದು ಕಳವಳಕಾರಿಯಾಗಿದೆ.
ಅಧ್ಯಕ್ಷ: ಉಸ್ಮಾನ್ ಹೊಸಂಗಡಿ
ಪ್ರ. ಕಾರ್ಯದರ್ಶಿ:
ಶಾಫಿ ಶುಐಬ್ ಮಂಗಳೂರು
ಹಣಕಾಸು ಕಾರ್ಯದರ್ಶಿ:
ಅಶ್ರಫ್ ಚಿಕ್ಕಮಗಳೂರು
ನಾವು ಉದ್ವಿಗ್ನ ಪರಿಸ್ಥಿತಿಯತ್ತ ತಲುಪುವುದನ್ನು ಬಯಸುವುದಿಲ್ಲ ಎಂದು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಹೇಳಿದರು.
ಹವ್ವಾ ಫೌಂಡೇಶನ್ ಕಾಟಿಪಳ್ಳ ಇದರ ಜಿಸಿಸಿ ಎರಡನೇ ವಾರ್ಷಿಕ ಸಭೆ ಜುಬೈಲ್ ನಲ್ಲಿ ದಿನಾಂಕ 9, ಜನವರಿ 2026 ಶುಕ್ರವಾರ…
ಪುತ್ತೂರು – ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಸೌದಿ ಅರೇಬಿಯಾದ ‘ತಾಇಫ್’ ಘಟಕದ ಮಹಾಸಭೆಯು ಬಾಬ್ ಅಲ್ ರಯಾ,…
ಪುತ್ತೂರು – ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಸೌದಿ ಅರೇಬಿಯಾ – ಜಿದ್ದಾ ಘಟಕದ ಮಹಾಸಭೆಯು ಶರಫಿಯಾ ಮಹಬ್ಬ…
ರಿಯಾದಿನ ಮುಲ್ಹಿಂ ನಲ್ಲಿ ಮರಣ ಹೊಂದಿದ ಇಜಾಝ್ ಅಹ್ಮದ್ ಕಾಸರ್ಕೋಟ್ ಝೈನುಲ್ ಆಬಿದೀನ್ ರವರ ಅಂತ್ಯಕ್ರಿಯೆಯನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್…
ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಪ್ರಸಾರವಾದ ಆಡಿಯೊ ಕ್ಲಿಪ್ಗೆ ಪ್ರತಿಕ್ರಿಯೆಯಾಗಿ ಈ ಸ್ಪಷ್ಟೀಕರಣವನ್ನು ನೀಡಲಾಗಿದೆ
ವಾರಾಂತ್ಯದ ರಜೆ ಸೇರಿದಂತೆ ಮೂರು ದಿನಗಳ ರಜೆ ಇರಲಿದೆ.
ಅಬ್ದುಲ್ ಲತೀಫ್ ಮತ್ತು ವಡಕರದ ಕುನ್ನುಮ್ಮಕ್ಕರ ಮೂಲದ ರುಕ್ಸಾನಾ ಅವರ ಐದು ಮಕ್ಕಳಲ್ಲಿ ನಾಲ್ವರು ಅಬುಧಾಬಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಈ ಯೋಜನೆಯ ಪೈಲಟ್ ಆವೃತ್ತಿಯನ್ನು ದೇಶದಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿ ಜಾರಿಗೆ ತರಲಾಗುತ್ತಿದೆ
ಬಂಟ್ವಾಳದ ಮಾಣಿ ದಾರುಲ್ ಇರ್ಶಾದ್ ಅಧೀನದ ಕೆಜಿಎನ್ ದಅ್ವಾ ಕಾಲೇಜ್ ವಿದ್ಯಾರ್ಥಿ ಸಂಘಟನೆ ‘ಮುಈನುಸ್ಸುನ್ನಃ’ ನೀಡುವ ‘ಫಿದಾಕ್ ಅವಾರ್ಡ್ ‘…
ಇನ್ನುಳಿದ ಕಾಮಗಾರಿಯನ್ನು ಬಿಎಂ ಫಾರೂಕ್ ಸಹೋದರರು ಪೂರ್ಣಗೊಳೀಸುವ ಭರವಸೆ ನೀಡಿದ್ದಾರೆ.
ಮದೀನಾ-ಜೆದ್ದಾ ಹೆದ್ದಾರಿಯಲ್ಲಿ ಶನಿವಾರ ಸಂಜೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕೇರಳ ರಾಜ್ಯದ ಮಲಪ್ಪುರಂನ 4 ಜನರು ಮರಣ ಹೊಂದಿದ್ದಾರೆ ….
ಅವರಂತೆ ಸ್ವಲಾತ್‌ನ ಮಹತ್ವ ಮತ್ತು ಪೈಗಂಬರ್ ﷺ ಚರಿತ್ರೆ ಬರೆದ ಮತ್ತೊಬ್ಬ ಕನ್ನಡ ಸಾಹಿತಿಯನ್ನು ಮುಸ್ಲಿಂ ಸಮುದಾಯದಲ್ಲಿ ಕಾಣಲು ಸಿಗುವುದು ಅಪರೂಪ.
ರಿಯಾದ್ :ಕಾಟಿಪಳ್ಳ ಮುಸ್ಲಿಂ ಯೂತ್ ಅಸೋಸಿಯೇಷನ್ ರಿಯಾದ್ ಘಟಕದ ವಾರ್ಷಿಕ ಮಹಾಸಭೆ ದಿನಾಂಕ 2, ಜನವರಿ 2026 ಶುಕ್ರವಾರ ಜುಮ್ಅ…























































