janadhvani

Kannada Online News Paper

ವ್ಯಕ್ತಿಯೊಬ್ಬರು ಮಸೀದಿಯೊಳಗೆ ಮಾರಾಟ ಮಾಡಿ ಜಾಹೀರಾತು ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ.

ಸಬರ ಬೈಲ್: ಇಲ್ಲಿನ ವಾದಿ ಇರ್ಫಾನಿ ಅಕಾಡೆಮಿಕ್ ಸೆಂಟರ್ ವತಿಯಿಂದ ಸಮಾಜ ಸೇವಕರಾಗಿರುವ ಹಾಜಿ ಅಬ್ದುಲ್ ಶುಕೂರ್ ಉಳ್ಳಾಳ್ ಅವರನ್ನು…

ತಮಗೆ ಜಮೀನಿನಲ್ಲಿ ಭಾರೀ ಪ್ರಮಾಣದ ಚಿನ್ನ ಸಿಕ್ಕಿದೆ, ಅದನ್ನು ಕಡಿಮೆ ಬೆಲೆಗೆ ಕೊಡುವುದಾಗಿ ಹೇಳಿ ಈ ತಂಡ ವ್ಯವಹಾರ ಕುದುರಿಸಿದೆ ಎನ್ನಲಾಗಿದೆ.

ಕಳೆದ ಮೂರು ದಶಕಳಿಂದ ಜಿಲ್ಲೆಯ ಜನರ ನೈಜ ವೈಭವತೆಯನ್ನು ದೇಶದ ಮುಂದೆ ಪ್ರತಿಪಾದಿಸುವ ಪ್ರಯತ್ನವನ್ನು ಮಾಡದೆ ಇರುವ ಜನಪ್ರತಿನಿಧಿಗಳನ್ನು ಜನರು ಈ ಬಾರಿ ತೊರೆಯಲಿದ್ದಾರೆ.

ಇಡಿ ಭಯೋತ್ಪಾದನೆ ಎಷ್ಟು ವ್ಯಾಪಕವಾಗಿದೆಯೆಂದರೆ, ಯಾವುದೇ ಪ್ರಕರಣವನ್ನು ದಾಖಲಿಸದೆ, ಇಡಿ ದಾಳಿಗಳು ಮತ್ತು ಬಂಧನಗಳ ಭಯವು ರಾಜಕಾರಣಿಗಳು ಪಕ್ಷಗಳನ್ನು ಬದಲಾಯಿಸಲು ಮತ್ತು ಕೇಂದ್ರ ಆಡಳಿತ ಸ್ಥಾಪನೆಯನ್ನು ಬೆಂಬಲಿಸಲು ಕಾರಣವಾಗಿದೆ.

ಅರಂತೋಡು: ಎಸ್ಕೆ ಎಸ್ಸೆಸ್ಸೆಫ್ ಅರಂತೋಡು ಶಾಖೆ ವತಿಯಿಂದ ಮಜ್ಲಿಸ್ ನ್ನೂರ್ ಹಾಗೂ ಇಫ್ತಾರ್ ಕೂಟ ಮತ್ತು ಅಗಲಿದ ಸಮಸ್ತ ನಾಯಕರು…

ಪರಸ್ಪರ ಕೋಪ, ದ್ವೇಷ ಮತ್ತು ಅಸಹಿಷ್ಣುತೆಯಾಗಿದೆ ಪ್ಯಾಲೆಸ್ತೀನ್‌ನಂತೆ ಮುಸ್ಲಿಂ ಸಮುದಾಯವು ಇಂದು ಎದುರಿಸುತ್ತಿರುವ ಬಿಕ್ಕಟ್ಟಿನ ಹಿಂದಿನ ಪ್ರಮುಖ ಕಾರಣ ಎಂದು ಅಝ್ಹರಿ ಅಭಿಪ್ರಾಯ ಪಟ್ಟರು.

ಎಎಪಿ ನಾಯಕತ್ವ ಗುರುವಾರ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿ ಉಳಿಯುತ್ತಾರೆ ಮತ್ತು ರಾಷ್ಟ್ರ ರಾಜಧಾನಿಯನ್ನು ಜೈಲಿನಿಂದ ಆಳಲಾಗುವುದು ಎಂದು ಹೇಳಿ ಕೇಂದ್ರ ಸರ್ಕಾರಕ್ಕೆ ಸೆಡ್ಡು ಹೊಡೆದಿದೆ.

ಅದೇ ಸಮಯದಲ್ಲಿ, ಮಾರ್ಚ್ 24 ರ ಭಾನುವಾರದಿಂದ ಮಾರ್ಚ್ 26 ರ ಮಂಗಳವಾರದವರೆಗೆ ಯುಎಇಯಲ್ಲಿ ಅಸ್ಥಿರ ಹವಾಮಾನ ಇರುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಕತಾರ್ ನಿಂದ ಸೌದಿ ಅರೇಬಿಯಾಕ್ಕೆ ಉಮ್ರಾ ನಿರ್ವಹಿಸಲು ಕಾರಿನಲ್ಲಿ ತೆರಳುತ್ತಿದ್ದ ದಂಪತಿಗಳಾದ ಪಕ್ಷಿಕೆರೆ ಮುಹಮ್ಮದ್ ರಮೀಝ್ ಮತ್ತು ಹಿಬಾ ಹಾಗೂ 40 ದಿನದ ಹಸುಗೂಸು ಸೇರಿದಂತೆ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ.

ಬೆಳ್ತಂಗಡಿ: ಇತಿಹಾಸ ಪ್ರಸಿದ್ಧ ಸರ್ವಧರ್ಮೀಯರ ಸಮನ್ವಯ ಕ್ಷೇತ್ರ ಕಾಜೂರು ಮಖಾಂ ಶರೀಫ್ ಉರೂಸ್ ದಿನಾಂಕವನ್ನು ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬದಲಾಯಿಸಲಾಗಿದ್ದು,…

ದೇಶಕ್ಕೆ ಅಕ್ರಮವಾಗಿ ಪ್ರವೇಶಿಸಲು ಅನುಕೂಲ ಮಾಡಿಕೊಡುವವರು ಗರಿಷ್ಠ 15 ವರ್ಷಗಳ ಜೈಲು ಶಿಕ್ಷೆ ಮತ್ತು 10 ಲಕ್ಷ ರಿಯಾಲ್‌ಗಳವರೆಗೆ ದಂಡವನ್ನು ಎದುರಿಸಬೇಕಾಗುತ್ತದೆ

ಇಲ್ಲಿಯವರೆಗೆ, ಸೌದಿ ವೀಸಾ ಸ್ಟಾಂಪಿಂಗ್‌ಗೆ ಅಗತ್ಯವಿರುವ ಎಲ್ಲಾ ದೃಢೀಕರಣಗಳನ್ನು ದೆಹಲಿಯಲ್ಲಿರುವ ಸೌದಿ ರಾಯಭಾರ ಕಚೇರಿ ಮತ್ತು ಮುಂಬೈನಲ್ಲಿರುವ ಸೌದಿ ಕಾನ್ಸುಲೇಟ್ ಮೂಲಕ ಮಾಡಲಾಗುತ್ತಿತ್ತು.

ಲೋಕಸಭೆ ಚುನಾವಣೆಗೆ ಕೆಲವು ದಿನಗಳ ಮೊದಲು ಕಳೆದ ವಾರ ಅಧಿಸೂಚನೆ ಹೊರಡಿಸಿದ ಕಾನೂನನ್ನು ಪ್ರಶ್ನಿಸಿ 237 ಅರ್ಜಿಗಳಿಗೆ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರಕ್ಕೆ ಏಪ್ರಿಲ್ 8 ರವರೆಗೆ ಅಂದರೆ ಮೂರು ವಾರಗಳ ಕಾಲಾವಕಾಶವನ್ನು ಸುಪ್ರೀಂ ನೀಡಿದೆ.

ಇದನ್ನೂ ಓದಿರಿ...