janadhvani

Kannada Online News Paper

ಮನಾಮ: ಶುಕ್ರವಾರದ ಜುಮುಅ ಹೊರತುಪಡಿಸಿ ಬಹ್ರೇನ್‌ನ ಎಲ್ಲಾ ಮಸೀದಿಗಳಲ್ಲಿ ಪ್ರಾರ್ಥನೆಗಳು ಪುನರಾರಂಭಗೊಂಡವು. ಮಗ್ರಿಬ್ ಮತ್ತು ಇಶಾ ಪ್ರಾರ್ಥನೆಗಳು ಸಹ ಇಂದಿನಿಂದ…

ಕೊರೋನ ಲಾಕ್‌ಡೌನ್ ನಂತರ ರಾಜ್ಯದ ಶಿಕ್ಷಣ ಕ್ಷೇತ್ರವನ್ನು ಗಮನಹರಿಸಿದಾಗ ಹಲವಾರು ಸಮಸ್ಯೆಗಳು ಗೋಚರಿಸುತ್ತಿದೆ. ಅದರಲ್ಲಿ ಮುಖ್ಯವಾಗಿ ಲಾಕ್‌ಡೌನ್ ನಂತರದ ದಿನಗಳಲ್ಲಿ…

ರಿಯಾದ್: ಕಳೆದ ಏಳು ವರ್ಷಗಳಿಂದ ಸೌದಿ ಅರೇಬಿಯಾದ ತ್ವಾಯಿಫ್ ನಲ್ಲಿ ಜೈಲು ವಾಸದಲ್ಲಿದ್ದ ಉಳ್ಳಾಲ ಮುಕ್ಕಚ್ಚೇರಿಯ ಯುವಕ ನಿಯಾಝ್ ಎಂಬವರು…

ಸುನ್ನಿ ಜಂಇಯ್ಯತುಲ್ ಉಲಮಾ ಸುಳ್ಯ ಝೋನ್ ಇದರ ಮಹಾಸಭೆಯು ಎ.ಬಿ.ಹಸನುಲ್ ಫೈಝಿ ಅಜ್ಜಾವರ ರವರ ಅಧ್ಯಕ್ಷತೆಯಲ್ಲಿ ಬಿಳಿಯಾರು ಮನ್‌ಹಜ್ ಸಂಸ್ಥೆಯಲ್ಲಿ…

ಸಾಮಾಜಿಕ ತಾಣದಲ್ಲಿ ಹಳೆಯ ವೀಡಿಯೋ ಒಂದು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಪತ್ರಕರ್ತ ಜಲೀಲ್ ಕಣ್ಣಮಂಗಲಂ ನೀಡಿರುವ ವಿವರಣೆ 09/03/2021 ಪ್ರಶ್ನೆ:…

ಇಸ್ಮಾಯಿಲ್ ಹಾಜಿ ಪರಮಾಂಡ, ಇಸ್ಮಾಯಿಲ್ ಸಾಗ್, ಉಸ್ಮಾನ್ ಝುಹ್ರಿ ಕುರಿಯ ಸಾರಥಿಗಳು ಬೆರಳೆಣೆಕೆಯ ಬ್ರಾಂಚ್ ಸಮಿತಿಗಳಿಂದ ಅಸ್ತಿತ್ವಕ್ಕೆ ಬಂದಿದ್ದ ದೇರಳಕಟ್ಟೆ…

ಬದ್ರಿಯಾ ಜುಮಾ ಮಸ್ಜಿದ್ ರೆಂಗೇಲ್, ಮೆಲ್ಕಾರ್’ನಲ್ಲಿ ಪ್ರತಿ ತಿಂಗಳು ನಡೆಸಿಕೊಂಡು ಬರುತ್ತಿರುವ ಸ್ವಲಾತ್ ಮಜ್ಲಿಸ್ ಇದರ 17ನೇ ವಾರ್ಷಿಕದ ಪ್ರಯುಕ್ತ…

ಮುಡಿಪು:ಎಸ್ಸೆಸ್ಸೆಫ್ ಮುಡಿಪು ಡಿವಿಶನ್ ಆಯೋಜಿಸಿದ ESPOLEAR ಕ್ಯಾಂಪ್ ಡಿವಿಶನ್ ಅಧ್ಯಕ್ಷರಾದ ಮನ್ಸೂರ್ ಹಿಮಮಿಯವರ ನೇತೃತ್ವದಲ್ಲಿ ಮೋಂಟುಗೋಳಿಯಲ್ಲಿ ಯಶಸ್ವಿಯಾಗಿ ಜರಗಿತು. ಗೌಸಿಯಾ…

ಬೆಂಗಳೂರು: ರಮೇಶ್ ಜಾರಕಿಹೊಳಿ ಅವರ ಸೆಕ್ಸ್ ಸಿಡಿ ಪ್ರಕರಣ ಬಯಲಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ,ಮಾಧ್ಯಮಗಳಲ್ಲಿ ತಮ್ಮ ವಿರುದ್ಧ…

ರಿಯಾದ್: ಸೌದಿ ಅರೇಬಿಯಾದ ರಿಯಾದಿನಲ್ಲಿರುವ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮೂಡುಗೆರೆಯ ಕುಮಾರ್ ಎಂಬವರು ಕೆಲವು ತೊಂದರೆಗಳಿಗೆ ಸಿಲುಕಿ ಊರಿಗೂ ಹೋಗಲು…

ನವದೆಹಲಿ, ಮಾರ್ಚ್ 06: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ಹೊಸ ಕೃಷಿ ಕಾನೂನುಗಳ ವಿರುದ್ಧ ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ರೈತರ…

ರಿಯಾದ್: ಅವಲಂಬಿತ ವೀಸಾ ಹೊಂದಿರುವವರು ಈಗ ವಿದೇಶದಲ್ಲಿದ್ದರೂ ಸೌದಿ ಅರೇಬಿಯಾದಲ್ಲಿರುವ ಕುಟುಂಬ ಮುಖ್ಯಸ್ಥನ ಇಕಾಮಾವನ್ನು ನವೀಕರಿಸಬಹುದು ಎಂದು ಜವಾಝಾತ್ ನಿರ್ದೇಶನಾಲಯ…

ಕರ್ನಾಟಕ ಕಲ್ಚರಲ್ ಫೌಂಡೇಶನ್ ಜಿದ್ದಾ ಝೋನಲ್ ಅಧೀನದಲ್ಲಿ ಮಾರ್ಚ್ 05ರಂದು ಝೂಮ್ ಮೂಲಕ ಆತೂರ್ ಸಅದ್ ಮುಸ್ಲಿಯಾರ್ ರವರ ಅನುಸ್ಮರಣಾ…

ಇದನ್ನೂ ಓದಿರಿ...