SჄS ಜಿಲ್ಲಾ ಟೀಂ ಇಸಾಬಃ ಉಪಸಮಿತಿಯ ಆದೇಶದಂತೆ ಮೂಡಬಿದ್ರೆಸೆಂಟರ್ ವಿಶೇಷ ತರಬೇತಿ ಶಿಬಿರವು ಮಾರ್ಚ್ 07 ಭಾನುವಾರ ಅಲ್ ಮಫಾಝ್ ನಲ್ಲಿಜರಗಿತು.
ಸಂಪನ್ಮೂಲ ವ್ಯಕ್ತಿಯಾಗಿ ಜಿಲ್ಲಾ ಸದಸ್ಯರಾದ. ಕೆ.ಎ.ಬಶೀರ್ ಮದನಿ ಅಲ್ ಕಾಮಿಲ್ ಆಗಮಿಸಿದ್ದರು.
ಸೆಂಟರ್ ವ್ಯಾಪ್ತಿಯ ಎಲ್ಲಾ ಬ್ರಾಂಚ್ ಇಸಾಬಃ ಸದಸ್ಯರು ಭಾಗವಹಿಸಿದ್ದರು.
ಮೂಡಬಿದ್ರೆ ಸೆಂಟರ್ ಟೀಂ ಇಸಾಬಃ ಕಾರ್ಯದರ್ಶಿ ಅಬ್ದುಲ್ ಲತೀಫ್ ಸ್ವಾಗತಿಸಿದರು.
ಸೆಂಟರ್ ಅಧ್ಯಾಕ್ಷರಾದ ಅಬುಲ್ ಸಲಾಂ ಮದನಿ ಉದ್ಘಾಟನಾ ಬಾಷಣ ಮಾಡಿದರು
ಟೀಂ ಇಸಾಬಾ ಜಿಲ್ಲಾ ಕಾರ್ಯದರ್ಶಿ ಎಂ ಕೆ ಎಂ ಇಸ್ಮಾಯಿಲ್ ಇಸಾಬಾ ನಡೆದು ಬಂದ ಹಾದಿಯ ಕುರಿತು ವಿಷಯ ಮಂಡಿಸಿದರು.
ಸಂಪನ್ಮೂಲ ಸಮೀತಿಯ ಜಿಲ್ಲಾ ಸದಸ್ಯರಾದ ಕೆ ಎಂ ಬಶೀರ್ ಮದನಿ ಅಲ್ ಕಾಮಿಲ್ (ಉಸ್ತಾದ್) ರವರು ಮುಖ್ಯ ಪ್ರಭೋಧನೆ ನಡೆಸಿದರು
ಮೂಡಬಿದ್ರೆ ಸೆಂಟರ್ ಇದರ ಉಪಾಧ್ಯಕ್ಷರಾದ ಅಶ್ರಫ್ ಮದನಿ ಸಂದೇಶ ಬಾಷಣ ಮಾಡಿದರು.
ಕೊನೆಯದಾಗಿ
ಜಿಲ್ಲಾ ಸದಸ್ಯರಾದ ಅಬುಲ್ ಮಜೀದ್ ರವರು ದನ್ಯವಾದಗೈದರು.
















ಇನ್ನಷ್ಟು ಸುದ್ದಿಗಳು
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್