ದೇರಳಕಟ್ಟೆ : ಕರ್ನಾಟಕ ರಾಜ್ಯ ಸುನ್ನೀ ಜಂಮ್ಇಯತುಲ್ ಉಲಮಾ ದೇರಳಕಟ್ಟೆ ಝೋನ್ ಇದರ ಮಹಾಸಭೆಯು ಇತ್ತೀಚೆಗೆ
ಅಲ್ ಮದ್ರಸತುರ್ರಹ್ಮಾನಿಯ ತಿಬ್ಲೆಪದವು ಮದ್ರಸ ಸಭಾಂಗಣದಲ್ಲಿ ಜರಗಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎ.ಎಂ ಇಸ್ಮಾಯಿಲ್ ಸಅದಿ ಉರುಮಣೆ ವಹಿಸಿದರು.
ಸಯ್ಯಿದ್ ಶರಫುದ್ದೀನ್ ತಙಳ್ ಫರೀದ್ ನಗರ ಉದ್ಘಾಟಿಸಿದರು.ಕೇಂದ್ರ ಮುಶಾವರ ಸದಸ್ಯ ಉಸ್ಮಾನ್ ಸಅದಿ ಪಟ್ಟೋರಿ ಮಹಾಸಭೆಗೆ ನೇತೃತ್ವ ನೀಡಿದರು.
ನೂತನ ಸಮಿತಿಯ ಸಾರಥಿಗಳು
ಅಧ್ಯಕ್ಷರು: ಎ.ಎಂ ಇಸ್ಮಾಯಿಲ್ ಸಅದಿ ಉರುಮಣೆ.
ಪ್ರಧಾನ ಕಾರ್ಯದರ್ಶಿ:ಮುಹಮ್ಮದ್ ಹನೀಫ್ ಸಅದಿ ಬದ್ಯಾರ್
ಕೋಶಾಧಿಕಾರಿ:ಸಯ್ಯಿದ್ ಯಾಸೀನ್ ತಙಳ್
ಉಪಾಧ್ಯಕ್ಷರು:ಸಯ್ಯಿದ್ ಶರಫುದ್ದೀನ್ ತಙಳ್, ಅಬ್ದುಲ್ ರಝಾಕ್ ಮದನಿ ಅಲ್ ಕಾಮಿಲ್
ಕಾರ್ಯದರ್ಶಿಗಳು:ಅಬ್ದುಲ್ ರಝಾಕ್ ಸಅದಿ ಹರೇಕಳ, ಉಮರುಲ್ ಫಾರೂಕ್ ಸಖಾಫಿ
ಕಮಿಟಿ ಸದಸ್ಯರುಗಳು:ಶರೀಫ್ ಸಅದಿ ಕಿನ್ಯ, ಯಅಕೂಬ್ ಲತೀಫಿ, ಹಸೈನಾರ್ ಸಅದಿ, ಶಾಹುಲ್ ಹಮೀದ್ ಮದನಿ, ಕರೀಂ ಸಖಾಫಿ, ಹಾಮಿದ್ ಸಅದಿ, ಅಬ್ದುಲ್ ಬಾರಿ ಸಅದಿ, ಅಬ್ದುಲ್ ಅಝೀಝ್ ಸಅದಿ, ಅಶ್ರಫ್ ಇಂಮ್ದಾದಿ, ಸಿದ್ದೀಕ್ ಮದನಿ, ಹಾರಿಸ್ ಸಖಾಫಿ, ಅಬೂಸಾಲಿಹ್ ಸಖಾಫಿ, ಇಬ್ರಾಹಿಂ ಅಹ್ಸನಿ, ಇಬ್ರಾಹಿಂ ಮದನಿ, ಉಮರ್ ಮದನಿ, ಮುಸ್ತಾಫಾ ಕಮಾಲ್ ಹಿಶಾಮಿ, ನೌಶಾದ್ ಸಖಾಫಿ, ಹಮೀದ್ ಮದನಿ ನ್ಯೂಪಡ್ಪು, ಹಿದಾಯತುಲ್ಲಾ ಝುಹ್ರಿ, ಅಬ್ದುಲ್ ಗಫೂರ್ ಸಖಾಫಿ, ಹನೀಫ್ ಸಅದಿ ಅಸೈ.
ಪದಾಧಿಕಾರಿಗಳ ಸಹಿತ ಜಿಲ್ಲಾ ಕೌನ್ಸಿಲರ್ ಗಳಾಗಿ ಇಬ್ರಾಹಿಂ ಖಲೀಲ್ ಮುಸ್ಲಿಯಾರ್ ಬೋಳಂತೂರು, ಹನೀಫ್ ಸಅದಿ ಅಸೈ, ಅಬ್ದುಲ್ ರಹ್ಮಾನ್ ಸಅದಿ ಚಿಪ್ಪಾರ್, ಅಶ್ರಫ್ ಸಅದಿ ಪಡಿಕ್ಕಲ್, ಕರೀಂ ಸಖಾಫಿ ದೇರಳಕಟ್ಟೆ, ಅಹ್ಮದ್ ಬಾಖವಿ ಮಂಜನಾಡಿ, ಅಬೂಸಾಲಿಹ್ ಸಖಾಫಿ ಬೆಲ್ಮ, ಮುಸ್ತಾಫಾ ಕಮಾಲ್ ಹಿಶಾಮಿ.
















ಇನ್ನಷ್ಟು ಸುದ್ದಿಗಳು
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್