ದುಬೈ: ಶತಮಾನ ಕಂಡ ಸಾತ್ವಿಕ ಪುರುಷ, ಅಹ್ಲುಸ್ಸುನ್ನಃದ ಆದರಣೀಯ ಗುರು ತಾಜುಲ್ ಉಲಮಾ ಉಳ್ಳಾಲ ತಂಙಳ್ ರವರ ಸಂಸ್ಮರಣಾ ಸಂಗಮ…
ಅಲ್ ಸಿಲಾ, ರುವೈಸ್, ಮಿರ್ಫಾ, ಅಬುಧಾಬಿ, ದುಬೈ, ಶಾರ್ಜಾ, ದೈದ್ ಮತ್ತು ಫುಜೈರಾ ಮುಂತಾದ ನಗರಗಳನ್ನು ಎತ್ತಿಹಾದ್ ರೈಲು ಸಂಪರ್ಕಿಸುತ್ತದೆ.
‘ವಕ್ಫ್ ಆಸ್ತಿಗಳ ಪಟ್ಟಿ ಹೊರಬಿದ್ದಿದೆ – ಸಂಸತ್ ಭವನ, ಸುತ್ತಮುತ್ತಲಿನ ಪ್ರದೇಶಗಳು, ವಸಂತ ವಿಹಾರದಿಂದ ವಿಮಾನ ನಿಲ್ದಾಣದ ವರೆಗಿನ ಪ್ರದೇಶಗಳನ್ನು ವಕ್ಫ್ ಆಸ್ತಿಯೊಂದಿಗೆ ನಿರ್ಮಿಸಲಾಗಿದೆ. ವಿಮಾನ ನಿಲ್ದಾಣವನ್ನೂ ವಕ್ಫ್ ಆಸ್ತಿಯನ್ನು ಬಳಸಿ ನಿರ್ಮಿಸಲಾಗಿದೆ ಎಂದೂ ಜನರು ಹೇಳುತ್ತಿದ್ದಾರೆ’
ಮಸೀದಿಗಳು, ದೇವಾಲಯಗಳು ಅಥವಾ ಚರ್ಚ್ಗಳು ಸಾರ್ವಜನಿಕ ಸ್ಥಳಗಳಲ್ಲ. ಪ್ರತಿ ಧಾರ್ಮಿಕ ಸಮುದಾಯಕ್ಕೆ ಸಂವಿಧಾನ ನೀಡಿರುವ ಆರಾಧನಾ ಸ್ವಾತಂತ್ರ್ಯವನ್ನು ಬಳಸಿಕೊಂಡು ಪೂಜಾ ಗೃಹಗಳನ್ನು ನಿರ್ಮಿಸಲಾಗಿದೆ. ಅವುಗಳನ್ನು ಸಾರ್ವಜನಿಕ ಸ್ಥಳಗಳಂತೆ ನೋಡುವ ಮೂಲಕ ಆ ಸ್ವಾತಂತ್ರ್ಯವನ್ನು ಹಾಳು ಮಾಡಲಾಗುತ್ತಿದೆ.
ಸೌದಿ ಅರೇಬಿಯಾ: ಉಮ್ರಾ ನಿರ್ವಹಸಲು ಕುಟುಂಬದೊಂದಿಗೆ ಊರಿನಿಂದ ಮಕ್ಕ ಮದೀನಾ ಯಾತ್ರೆ ಮುಗಿಸಿ ಕುಟುಂಬದವರು ಊರಿಗೆ ತಲುಪಿದ್ದರೂ ಉಸ್ತಾದರು ಮಾತ್ರ…
ರಿಯಾದ್ ಮೆಟ್ರೋ ಯೋಜನೆಯು ಐತಿಹಾಸಿಕ ಮತ್ತು ಪರಿವರ್ತನೆಯ ಉಪಕ್ರಮವಾಗಿದೆ
ಕ್ಷಮಾದಾನ ಮುಗಿಯುವ ಎರಡು ವಾರಗಳ ಮುಂಚಿತವಾಗಿ, ICP ಪ್ರಮುಖ ವೀಸಾ ಕಾನೂನು ತಿದ್ದುಪಡಿಯನ್ನು ಘೋಷಿಸಿದೆ.
13,520 ಪುರುಷರು ಮತ್ತು 1,616 ಮಹಿಳೆಯರು ಸೇರಿದಂತೆ ಒಟ್ಟು 15,136 ಜನರು ಗಡೀಪಾರು ಕೇಂದ್ರದಲ್ಲಿ ಪ್ರಸ್ತುತ ಕಾನೂನು ಕ್ರಮ ಎದುರಿಸುತ್ತಿದ್ದಾರೆ.
ಕುವೈತ್, ಸೌದಿ ಅರೇಬಿಯಾ, ಬಹ್ರೇನ್, ಕತಾರ್ ಮತ್ತು ಒಮಾನ್ನಲ್ಲಿ ಕೆಲಸ ಮಾಡುವ ವಿದೇಶಿಯರಿಗೆ ಮತ್ತು ಪ್ರಜೆಗಳಿಗೆ ಇ-ವೀಸಾ ಲಭ್ಯ.
ಇಡೀ ದಿನ ನೂರಾರು ಪ್ರತಿಭೆಗಳ ಕಲರವ ಮಾಣಿ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್, ಎಸ್ಸೆಸ್ಸೆಫ್ ಮಾಣಿ ಸೆಕ್ಟರ್…
ರಿಯಾದ್: ದಕ್ಷಿಣ ಕನ್ನಡ ಜಿಲ್ಲೆಯ ಕಾಟಿಪಳ್ಳ ಮೂಲದ ಮುಹಮ್ಮದ್ ಮುಸ್ತಫಾರವರು ಇತ್ತೀಚೆಗೆ ಹೃದಯಾಘಾತದಿಂದ ಸೌದಿ ಅರೇಬಿಯಾದ ರಿಯಾದಿನಲ್ಲಿ ಮರಣಹೊಂದಿದ್ದು ಅವರ…
ಕೋಝಿಕ್ಕೋಡ್ ಪೂನೂರ್ ಮದೀನತುನೂರ್ ಕಾಲೇಜಿನ ಅಂತಿಮ ಪದವಿ ವಿದ್ಯಾರ್ಥಿ ಹಾಫಿಲ್ ಮುಹಮ್ಮದ್ ಶಾಮಿಲ್ ಮಿನ್ಹಾಜ್ (ಕೆ.ಸಿ. ರೋಡ್) ಬರೆದು ಮರ್ಕಝ್…
ಮಂಗಳೂರು: ಪ್ರತಿಷ್ಠಿತ ಧಾರ್ಮಿಕ ಲೌಕಿಕ ಸಮನ್ವಯ ವಿದ್ಯಾಸಂಸ್ಥೆ ಜಾಮಿಯಾ ಸಅದಿಯ್ಯ ಅರಬಿಯದ 55 ವಾರ್ಷಿಕ ಮಹಾ ಸಮ್ಮೇಳನ 2024 ನವೆಂಬರ್…
ಮದ್ರಸಗಳನ್ನು ಮುಚ್ಚಿಸುವ ಮತ್ತು ಮದ್ರಸಾ ಮಂಡಳಿಗಳಿಗೆ ಧನಸಹಾಯ ನೀಡುವುದನ್ನು ನಿಲ್ಲಿಸುವಂತೆ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರಾಷ್ಟ್ರೀಯ ಮಕ್ಕಳ…
ಹಾಜಿ ಜಿ.ಎಂ. ಹಸನ್ ಕುಂಙಿ ಗಂಗರಮಜಲ್, (ವ್ಯವಸ್ಥಾಪಕರು, ಮಸ್ಜಿದು ತಕ್ವಾ, ತಕ್ವಾ ಅಕಾಡೆಮಿ ಆಫ್ ಇಸ್ಲಾಮಿಕ್ ಎಜುಕೇಶನ್ ಪಂಪ್ ವೆಲ್)…
ಇತ್ತೀಚೆಗೆ ನಮ್ಮನ್ನು ಅಗಲಿದ ಹಾಜಿ ಬಿ ಎಂ ಮುಂತಾಝ್ ಅಲಿ ಅವರಿಗೆ ಸಂತಾಪ ಸೂಚಿಸಲು ಮತ್ತು ಪ್ರಾರ್ಥನೆ ನಡೆಸಲು ಕೋಝಿಕ್ಕೋಡ್…
ರಿಯಾದಿನಲ್ಲಿ ಹೃದಯಾಘಾತಕ್ಕೊಳಗಾಗಿ ಮರಣ ಹೊಂದಿದ ಅಸ್ಗರ್ ಆಲಂ ಬಿಹಾರ ಇವರ ಮೃತದೇಹವನ್ನು ಊರಿಗೆ ತಲುಪಿಸುವ ಕೆಲಸವು ಕರ್ನಾಟಕ ಕಲ್ಚರಲ್ ಫೌಂಡೇಶನ್…
ಸಾಮಾಜಿಕ ಧಾರ್ಮಿಕ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯ ಸಾನಿಧ್ಯವಾಗಿದ್ದ ಹಾಜಿ ಬಿ ಎಂ ಮುಮ್ತಾಝ್ ಅಲೀ ಅವರ ನಿಧನಕ್ಕೆ ಸಂತಾಪ ಸೂಚಿಸಲು…
ಪುತ್ತೂರು : ಇಂದು ನಮ್ಮನ್ನಗಲಿದ ಧಾರ್ಮಿಕ, ಶೈಕ್ಷಣಿಕ, ಸಾಮಾಜಿಕ, ಔದ್ಯಮಿಕ ಮೇರು ವ್ಯಕ್ತಿ ಬಿ. ಎಂ. ಮುಂತಾಝ್ ಆಲಿಯವರ ಅಗಲುವಿಕೆಯು…
ಉತ್ತಮ ಕೆಲಸಗಳನ್ನು ಪ್ರೋತ್ಸಾಹಿಸುವ ಸಜ್ಜನ ವ್ಯಕ್ತಿತ್ವವನ್ನು ಹೊಂದಿದ್ದರು. ಅವರು ಯಾವತ್ತೂ ಆತ್ಮಹತ್ಯೆಯಂತಹ ಕೃತ್ಯಕ್ಕೆ ಇಳಿಯುವವರೆಂದು ಊಹಿಸಲೂ ಸಾಧ್ಯವಿಲ್ಲ.
























































