janadhvani

Kannada Online News Paper

ಶೈಖ್ ಮುತ್ತಲಿಬ್ (ಖ.ಸ) ಸಂಸ್ಮರಣಾ ಸಂಗಮ ಹಾಗೂ ಕೂಟು ಝಿಯಾರತ್

ಮಸ್ಜಿದ್ -ಏ -ಮುತ್ತಲಿಬ್ ಗೂಡಿನಬಳಿಯಲ್ಲಿ ಅಂತ್ಯವಿಶ್ರಾಂತಿ ಹೊಂದಿರುವ ಶೈಖ್ ಮುತ್ತಲಿಬ್ (ಖ. ಸ)ರವರ ವಾರ್ಷಿಕ ಆಂಡ್ ದಿನದ ಅಂಗವಾಗಿ ಸೆಪ್ಟೆಂಬರ್ -1ರಂದು ಸುಬುಹಿ ನಮಾಝ್ ಬಳಿಕ ಸ್ಥಳೀಯ ಖತೀಬ್ ಉಸ್ತಾದರಾದ ಬಹು |ಅಶ್ರಫ್ ಫೈಝಿ ರವರ ನೇತೃತ್ವದಲ್ಲಿ ಖತ್ಮುಲ್ ಖುರ್ -ಆನ್ ಮೂಲಕ ಕಾರ್ಯಕ್ರಮ ಆರಂಭವಾಗಲಿದೆ.

ಲುಹುರ್ ನಮಾಝ್ ನಿಂದ ಮಗ್ರಿಬ್ ನಮಾಝ್ ವರೆಗೆ ಮಹಿಳೆಯರಿಗೆ ಮಾತ್ರ ಝಿಯಾರತ್ ನಡೆಸಲು ಪ್ರತ್ಯೇಕ ಸಮಯವಕಾಶ ಕಲ್ಪಿಸಲಾಗಿದೆ ಮಗ್ರಿಬ್ ನಮಾಝ್ ಬಳಿಕ ಮೌಲಿದ್ ಮಜ್ಲಿಸ್ ಹಾಗೂ ಕೂಟು ಝಿಯಾರತ್ ನಡೆಯಲಿದೆ ಎಂದು ಮಸ್ಜಿದ್ -ಏ -ಮುತ್ತಲಿಬ್ ಅಧ್ಯಕ್ಷರಾದ ಉಬೈದುಲ್ಲಾ ಹಾಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com