janadhvani

Kannada Online News Paper

ಪುತ್ತೂರು ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಅಜ್ಮಾನ್ ಸಮಿತಿಯ ಮಹಾಸಭೆಯು ಅಜ್ಮಾನ್, ಜರ್ಫ್ ನಲ್ಲಿ ಅಬ್ದುಲ್ ಕರೀಂ ಬಿಕರ್ನಕಟ್ಟೆ…

ಸೇನಾ ಮತ್ತು ರಕ್ಷಣಾ ವಲಯಗಳಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳನ್ನು ಹೆಚ್ಚಿಸುವ ಅವಕಾಶಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಇಸ್ರೇಲ್ ಜೊತೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿರುವ ಅರಬ್ ರಾಷ್ಟ್ರಗಳು ಕೂಡ ಶೃಂಗಸಭೆಯಲ್ಲಿವೆ. ಈ ಸಂಬಂಧವನ್ನು ಮರು ಪರಿಶೀಲನೆ ನಡೆಸಬೇಕೆಂದು ಅವರೊಂದಿಗೆ ಎಂದು ಫೆಲೆಸ್ತೀನ್ ಅಧ್ಯಕ್ಷರು ಹೇಳಿದ್ದಾರೆ.

ವರ್ಷಗಳ ಹಿಂದೆ ಸೌದಿ ಅರೇಬಿಯಾಕ್ಕೆ ತೆರಳಿದ ಮಗನ ಮುಖ ಇನ್ನೂ ತಾಯಿಯ ಮನಸ್ಸಿನಲ್ಲಿದೆ, ಅದು ಹಾಗೆಯೇ ಇರಲಿ ಎಂಬ ಉದ್ದೇಶದಿಂದ ಸಂದರ್ಶನಕ್ಕೆ ಒಪ್ಪಲಿಲ್ಲ

ಬೆಂಗಳೂರು:- ಯೂನಿಟ್ ಮಟ್ಟದಿಂದ ರಾಷ್ಟ್ರೀಯ ಮಟ್ಟದವರೆಗೆ ನಡೆಯುವ ಸಾಹಿತ್ಯೋತ್ಸವದ ಎಸ್ಸೆಸ್ಸೆಫ್ ಬೆಂಗಳೂರು ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ ಬ್ಯಾರಿ ಸೌಹಾರ್ದ ಭವನ…

ಆಸ್ತಿ ಕೆಡವುವ ಬೆದರಿಕೆ ಮೂಲಕ ನಾಗರಿಕರ ಧ್ವನಿಯನ್ನು ಮೌನಗೊಳಿಸಬಾರದು ಮತ್ತು ಕಾನೂನಿನ ಆಳ್ವಿಕೆಯಲ್ಲಿ ‘ಬುಲ್ಡೋಝರ್ ನ್ಯಾಯ’ ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ.

ಲೈಟ್ ಮತ್ತು ಹಾರ್ನ್ ದುರ್ಬಳಕೆ ಮಾಡುವವರ ವಾಹನವನ್ನು ವಶಪಡಿಸಿಕೊಳ್ಳಲಾಗುವುದು ಮತ್ತು 5000 ದಿರ್ಹಮ್ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಚಿವಾಲಯದ ತಪಾಸಣೆ ಅಭಿಯಾನವು ಒಮಾನ್‌ ವಿಷನ್ 2040 ರ ಉದ್ದೇಶಗಳಿಗೆ ಅನುಗುಣವಾಗಿ ಕಾರ್ಮಿಕ ಮಾರುಕಟ್ಟೆಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ

ಬಯೋಮೆಟ್ರಿಕ್ಸ್ ನೋಂದಣಿಯನ್ನು ಪೂರ್ಣಗೊಳಿಸದ ವಲಸಿಗರ ಎಲ್ಲಾ ಸರ್ಕಾರಿ ವಹಿವಾಟುಗಳನ್ನು ಡಿಸೆಂಬರ್ ಅಂತ್ಯದೊಳಗೆ ಸ್ಥಗಿತಗೊಳಿಸಲಾಗುವುದು ಎಂದು ಸೂಚನೆಗಳಿವೆ.

ಚಿಕ್ಕಮಗಳೂರು. ರಾಜ್ಯದಲ್ಲಿರುವ ಎಲ್ಲಾ ಮದರಸಗಳ ಮಾಹಿತಿ ಸಂಗ್ರಹಿಸಿ ಸಲ್ಲಿಸುವಂತೆ ರಾಜ್ಯ ಗುಪ್ತಚರ ಇಲಾಖೆಯು ಪ್ರತಿ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಆಯುಕ್ತರು…

ಕೆಸಿಎಫ್ ಬಹರೈನ್ ಹಾಮದ್ ಟೌನ್ ಸೆಕ್ಟರ್ ವಾರ್ಷಿಕ ಕೌನ್ಸಿಲ್ ಮಹಾಸಭೆಯು ಮುಹಮ್ಮದ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಜರಗಿತು. ಉಸ್ತಾದರ ದುಆದ…

ಪುತ್ತೂರು, ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಶಾರ್ಜಾ ಸಮಿತಿಯ ಮಹಾಸಭೆಯು ಅಲ್ ವಹ್ದಾ ಮಹ್ಲರಾ ಹಾಲ್ ನಲ್ಲಿ ಕೇಂದ್ರ…

ಕೆಸಿಎಫ್ ಬಹರೈನ್ ರಫಾ ಸೆಕ್ಟರ್ ವಾರ್ಷಿಕ ಮಹಾಸಭೆಯು ಖಲಂದರ್ ಉಸ್ತಾದರ ದುಆದೊಂದಿಗೆ ಸಲೀಂ ಹಾಜಿ ಕೆಸಿ ರೋಡ್ ಅವರ ಅಧ್ಯಕ್ಷತೆಯಲ್ಲಿ…

ಇವು ಕುಟುಂಬದ ಆಂತರಿಕ ವಿಷಯಗಳಾಗಿವೆ. ಕಾನೂನಿನ ಪ್ರಕಾರ ಇದನ್ನು ಅಪರಾಧ ಎಂದು ಪರಿಗಣಿಸಲಾಗುವುದಿಲ್ಲ ಎಂದೂ ನ್ಯಾಯಾಲಯ ಹೇಳಿದೆ

ಖಿವಾ ಪೋರ್ಟಲ್ ಮೂಲಕ ವೀಸಾಗಳು ಲಭ್ಯವಾಗಲಿದೆ. ಅಗತ್ಯತೆಗಳನ್ನು ಪರಿಗಣಿಸಿ ವೀಸಾಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅನುಮೋದಿಸುತ್ತದೆ.

ಕೆಸಿಎಫ್ ಬಹರೈನ್ ಸಲ್ಮಾಬಾದ್ ಸೆಕ್ಟರ್ ವಾರ್ಷಿಕ ಕೌನ್ಸಿಲ್ ಮಹಾಸಭೆಯು ನವಾಝ್ ಮುಡಿಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಹೈದರ್ ಸಅದಿ ಉಸ್ತಾದರ…

ಶಾರ್ಜಾ :– ಕೆಸಿಎಫ್ ಸಂಘಟನಾ ಸದಸತ್ವ ಅಭಿಯಾನದ ಭಾಗವಾಗಿ ಶಾರ್ಜಾ ಝೋನ್ ಅಧೀನದಲ್ಲಿರುವ ರೋಲಾ ಸೆಕ್ಟರ್ ಕಾರ್ಯಕರ್ತರನ್ನು ಕೆಸಿಎಫ್ ಅಂತರ್ರಾಷ್ಟ್ರೀಯ…

ಕಾನೂನು ನೆರವು ಸಮಿತಿಗೆ ತಿಳಿಯದಂತೆ ರಹೀಮ್‌ನ ಅಣ್ಣ ಮತ್ತು ತಾಯಿ ಕೆಲವು ವ್ಯಕ್ತಿಗಳ ಸಹಾಯದಿಂದ ರಿಯಾದ್ ತಲುಪಿದ್ದರು

ಇದನ್ನೂ ಓದಿರಿ...