ಕೆಸಿಎಫ್ ಬಹರೈನ್ ಗುದೈಬಿಯಾ ಸೆಕ್ಟರ್ ವಾರ್ಷಿಕ ಕೌನ್ಸಿಲ್ ಮಹಾಸಭೆಯು ಶಿಹಾಬುದ್ದೀನ್ ಉಸ್ತಾದ್ ಪರಪ್ಪ ಅವರ ಅಧ್ಯಕ್ಷತೆಯಲ್ಲಿ ಗುದೈಬಿಯಾ ಕೆಸಿಎಫ್ ಸೆಂಟರಿನಲ್ಲಿ ನಡೆಯಿತು.
ನೂತನ ಪದಾಧಿಕಾರಿಗಳು
ಅಧ್ಯಕ್ಷರು: ಶಿಹಾಬ್ ಉಸ್ತಾದ್ ಪರಪ್ಪ
ಪ್ರಧಾನ ಕಾರ್ಯದರ್ಶಿ: ಮಜೀದ್ ಪೈಂಬಚ್ಚಾಲ್
ಕೋಶಾಧಿಕಾರಿ:
ಅಶ್ರಫ್ ಕಾಂಜರಕಟ್ಟೆ
ಉಪಾಧ್ಯಕ್ಷರು: ಮೂಸಾ ಪೈಂಬಚ್ಚಾಲ್
ಸಂಘಟನಾ ಕಾರ್ಯದರ್ಶಿ: ಅಬ್ದುಲ್ ಜಬ್ಬಾರ್ ಗೂಡಿನಬಳಿ
ಶಿಕ್ಷಣ ಕಾರ್ಯದರ್ಶಿ: ಮುಹಮ್ಮದ್ ಅಲಿ ವೇಣೂರು
ಸಾಂತ್ವನ ಕಾರ್ಯದರ್ಶಿ: ಝಕರಿಯಾ ಎಣ್ಮೂರು
ಪಬ್ಲಿಕೇಶನ್ ಕಾರ್ಯದರ್ಶಿ: ನಿಝಾಂ ಟಿ.ಎಂ.
ಇಹ್ಸಾನ್ ಕಾರ್ಯದರ್ಶಿ: ರಾಝಿಕ್ ಅಡ್ಯಾರ್
ಆಡಳಿತ ಮಂಡಳಿ ಕಾರ್ಯದರ್ಶಿ: ನಾಸಿರ್ ಬೆಳ್ಳಾರೆ
ಕಾರ್ಯಕಾರಿ ಸಮಿತಿಯ ಸದಸ್ಯರು
ಟಿ.ಎಂ. ಉಸ್ತಾದ್
ಮಜೀದ್ ಮಾದಾಪುರ
ಫಕ್ರುದ್ದೀನ್ ಹಾಜಿ ಸುಳ್ಯ
ಫಕ್ರುದ್ದೀನ್ ಹಾಜಿ ಕೆ.ಜಿ.
ಸೂಫಿ ಪೈಂಬಚ್ಚಾಲ್
ಅನ್ಸಾರ್ ಬಜ್ಪೆ
ಸಿದ್ದೀಖ್ ಎಣ್ಮೂರು
ಅಬ್ದುಲ್ಲಾ ಅಲವೀ
ಆಸಿಫ್ ಮರಿಕ್ಕಳ
ಸುಹೈಲ್ ಪೈಂಬಚ್ಚಾಲ್
ಮುಹಮ್ಮದ್ ಸುಳ್ಯ
ಇರ್ಷಾದ್ ಬಂದರು
ಮಹ್’ಶೂಕ್ ಕೆಸಿ ರೋಡ್
ಮುಹ್ಯುದ್ದೀನ್ ಕುಂಬ್ಳೆ
ಇವರನ್ನು ನೇಮಿಸಲಾಯಿತು.
ಕೆಸಿಎಫ್ ರಾಷ್ಟ್ರೀಯ ಸಮಿತಿಯ ನಾಯಕರಾದ ಹಾರಿಸ್ ಸಂಪ್ಯ, ಸೂಫಿ ಪೈಂಬಚ್ಚಾಲ್, ಮಜೀದ್ ಮಾದಾಪುರ ರವರು ನೂತನ ಸಮಿತಿಗೆ ಶುಭ ಹಾರೈಸಿದರು.
ಅಸ್ಮಾವುಲ್ ಹುಸ್ನಾ, ಬದ್ರಿಯತ್ ಹಾಗೂ ಪ್ರಾರ್ಥನೆಗೆ ಶಿಹಾಬ್ ಉಸ್ತಾದ್ ನೇತೃತ್ವ ನೀಡಿದರು.
R.O. ಆಫೀಸರಾಗಿ ಆಗಮಿಸಿದ ಖಲಂದರ್ ಉಸ್ತಾದ್ ಹಾಗೂ ಹನೀಫ್ ಕಿನ್ಯ ರವರು ನೂತನ ಸಮಿತಿಯನ್ನು ಆಯ್ಕೆ ಮಾಡಿದರು.
ಮುಹಮ್ಮದ್ ಅಲಿ ವೇಣೂರು ಸ್ವಾಗತಿಸಿ, ಮಜೀದ್ ಪೈಂಬಚ್ಚಾಲ್ ಧನ್ಯವಾದ ಸಮರ್ಪಿಸಿದರು. ಸಿದ್ದೀಖ್ ಎಣ್ಮೂರು ಕಾರ್ಯಕ್ರಮ ನಿರೂಪಿಸಿದರು.