ಕೆಸಿಎಫ್ ಬಹರೈನ್ ಉಮ್ಮುಲ್ ಹಸ್ಸಂ ಸೆಕ್ಟರ್ ವಾರ್ಷಿಕ ಕೌನ್ಸಿಲ್ ಮಹಾಸಭೆಯು ಶರೀಫ್ ಝುಹ್ರಿ ಉಸ್ತಾದರ ಅಧ್ಯಕ್ಷತೆಯಲ್ಲಿ ಗೊಲ್ಡನ್ ಟ್ರಶರ್ ಟವರ್ ಜುಫೈರ್’ನಲ್ಲಿ ನಡೆಯಿತು.
ನೂತನ ಪದಾಧಿಕಾರಿಗಳು
ಅಧ್ಯಕ್ಷರು:
ಶರೀಫ್ ಝುಹ್ರಿ ಸುಳ್ಯ
ಪ್ರಧಾನ ಕಾರ್ಯದರ್ಶಿ: ಅಬೂಬಕರ್ ಪೆರುವಾಯಿ
ಕೋಶಾಧಿಕಾರಿ:
ಶಿರಾಜ್ ಉಕ್ಕುಡ
ಉಪಾಧ್ಯಕ್ಷರು:
ಹನೀಫ್ ಮಾಡಾವು
ಸಂಘಟನಾ ಕಾರ್ಯದರ್ಶಿ:
ಶಿರಾಜ್ ಕೊಡಗು
ಶಿಕ್ಷಣ ಕಾರ್ಯದರ್ಶಿ:
ಯಹ್ಯಾ ಹಾಶಿಂ
ಸಾಂತ್ವನ ಕಾರ್ಯದರ್ಶಿ:
ಜವಾದ್ ಪಾಶ
ಪಬ್ಲಿಕೇಶನ್ ಕಾರ್ಯದರ್ಶಿ: ಹಾಶಿಕ್ ಮಂಚಿ
ಇಹ್ಸಾನ್ ಕಾರ್ಯದರ್ಶಿ: ಮುಝಮ್ಮಿಲ್ ಕಲ್ಕಟ್ಟ
ಆಡಳಿತ ಮಂಡಳಿ ಕಾರ್ಯದರ್ಶಿ:
ಮನ್ಸೂರ್ ಉಕ್ಕುಡ
ಕಾರ್ಯಕಾರಿ ಸಮಿತಿಯ ಸದಸ್ಯರು
ಜಲಾಲುದ್ದೀನ್ ವಿಟ್ಲ
ಫಾರೂಖ್ ಎಸ್ ಎಂ
ಉಸ್ಮಾನ್ ಸಂಪ್ಯ
ರಿಯಾಝ್ ಸುಳ್ಯ
ನೌಫಲ್ ವಿಟ್ಲ
ಸಫ್ವಾನ್ ಗೂಡಿನಬಳಿ
ನಝೀರ್ ಆರ್ಲಪದವು
ರಿಯಾಝ್ ವಿಟ್ಲ
ಇಸ್ಮಾಯಿಲ್ ನಂದಾವರ
ಶಾಫಿ ಒಕ್ಕೆತ್ತೂರು
ಇಸ್ಹಾಕ್ ಪೆರಾಳ
ಇವರನ್ನು ನೇಮಿಸಲಾಯಿತು.
ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಜನಾಬ್ ಜಮಾಲುದ್ದೀನ್ ವಿಟ್ಲರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
R.O. ಆಫೀಸರಾಗಿ ಆಗಮಿಸಿದ ಅಬೂಬಕರ್ ಮದನಿ ಉಸ್ತಾದ್ ಹಾಗೂ ತೌಫೀಖ್ ಬೆಳ್ತಂಗಡಿ ನೂತನ ಸಮಿತಿಯನ್ನು ಆಯ್ಕೆ ಮಾಡಿದರು.
ಅಸ್ಮಾವುಲ್ ಹುಸ್ನಾ ಪಾರಾಯಣ ಮಾಡಿ ಶರೀಫ್ ಝುಹ್ರಿ ಉಸ್ತಾದರು ದುಆ ಗೈದರು. ರಾಷ್ಟ್ರೀಯ ಸಮಿತಿಯ ನಾಯಕರಾದ ಮನ್ಸೂರ್ ಬೆಳ್ಮ ಹಾಗೂ ಲತೀಫ್ ಪೆರೋಲಿ ಸಭೆಯಲ್ಲಿ ಉಪಸ್ಥಿತರಿದ್ದರು. ಹನೀಫ್ ಮಾಡಾವು ಸ್ವಾಗತಿಸಿದರು. ಅಬೂಬಕರ್ ಪೆರುವಾಯಿ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.