ಸಂಘರ್ಷವನ್ನು ಶಮನಗೊಳಿಸುವ ಅವಶ್ಯಕತೆಯನ್ನು ಒತ್ತಿ ಹೇಳಿದ ಅವರು, ಸಂಘರ್ಷ ಮತ್ತು ಬಿಕ್ಕಟ್ಟಿನ ಉಲ್ಬಣವು ಈ ಪ್ರದೇಶದ ಭದ್ರತೆಗೆ ಬೆದರಿಕೆಯಾಗಿದೆ ಎಂದು ನೆನಪಿಸಿದರು.
ಗಲ್ಫ್
ರಿಯಾದಿನಲ್ಲಿ ಮರಣ ಹೊಂದಿದ ಮುಹಮ್ಮದ್ ಜಂಶೀರ್ ಉಜಿರೆಯವರ ಅಂತ್ಯಕ್ರಿಯೆಯನ್ನು ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ರಿಯಾದ್ ಝೋನ್ ನೇತೃತ್ವದಲ್ಲಿ ನಡೆಸಲಾಯಿತು….
ಅತ್ತ ಅರಬ್ ನಾಡಿನಲ್ಲಿ ಕನ್ನಡಿಗ ಮುಸ್ಲಿಂ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಕೋಮು ಸೌಹಾರ್ದತೆಗೆ ಪ್ರೇರಣೆ ನೀಡುವ ಕಾರ್ಯಗಳಲ್ಲಿ ತೊಡಗಿಕೊಂಡು ಕಾರ್ಯಾಚರಿಸುತ್ತಿದೆ.
ವಿಮಾನ ನಿಲ್ದಾಣಕ್ಕೆ ತೆರಳುವ ಮುಂಚಿತವಾಗಿ ಸಂಬಂಧಿತ ವಿಮಾನಯಾನ ಸಂಸ್ಥೆಗಳೊಂದಿಗೆ ನೇರವಾಗಿ ಸಂವಹನ ನಡೆಸುವಂತೆ ಅಧಿಕಾರಿಗಳು ಪ್ರಯಾಣಿಕರಿಗೆ ಸೂಚಿಸಿದ್ದಾರೆ.
ಯುಎಇ ಸಾಂಪ್ರದಾಯಿಕವಾಗಿ ಸರ್ಕಾರಿ ಸೇವೆಗಳಲ್ಲಿ ಇಮಾರಾತಿಗಳಿಗೆ ಹೆಚ್ಚಿನ ಪರಿಣತಿಯನ್ನು ನೀಡಿದೆ.
ಹಜ್ ಸಮಯದಲ್ಲಿ ಅಲ್ಪಾವಧಿಯ ವೀಸಾಗಳ ಮೇಲೆ ಸಾಮಾನ್ಯವಾಗಿ ನಿರ್ಬಂಧ ಹೇರಲಾಗುತ್ತದೆ ಎಂದು ಅಧಿಕೃತರು ಸ್ಪಷ್ಟಪಡಿಸಿದ್ದಾರೆ.
ಸಾಮಾನ್ಯವಾಗಿ ದುಲ್ ಹಜ್ಜ್ 9ನೇ ಅರಫಾ ದಿನದಂದು ಹೊಸ ಕಿಸ್ವಾವನ್ನು ಹೊದಿಸಲಾಗುತ್ತಿತ್ತು.
ತಡೆಗಟ್ಟುವ ಕ್ರಮಗಳು, ಹೆಚ್ಚಿದ ಆರೋಗ್ಯ ಜಾಗೃತಿ ಮತ್ತು ಆರೋಗ್ಯ ವ್ಯವಸ್ಥೆ ಮತ್ತು ಸರ್ಕಾರಿ ಸಂಸ್ಥೆಗಳ ನಡುವಿನ ಸಮನ್ವಯದಿಂದಾಗಿ ಈ ಇಳಿಕೆ ಕಂಡುಬಂದಿದೆ.
ಈ ಋತುವಿನಲ್ಲಿ ಪವಿತ್ರ ಸ್ಥಳದಲ್ಲಿ ದಾಖಲಾದ ಮೊದಲ ಹೆರಿಗೆಯಾಗಿದೆ.
ಸೌದಿ ಅರೇಬಿಯಾ: ದಮ್ಮಾಮ್ ಝೋನಲ್ ಅಧೀನದಲ್ಲಿರುವ ಅಲ್ ಅಹ್ಸಾ. ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ವತಿಯಿಂದ ಅದ್ದೂರಿಯಾಗಿ ‘ಈದ್ ಮೀಟ್’…
ಹಿರಿಯ ಸೌದಿ ವಿದ್ವಾಂಸ ಮತ್ತು ಮಸ್ಜಿದುಲ್ ಹರಾಮ್‌ನ ಇಮಾಮ್ ಡಾ. ಸಾಲಿಹ್ ಬಿನ್ ಹುಮೈದ್ ಅವರು ಅರಫಾ ಖುತುಬ ನಿರ್ವಹಿಸಲಿದ್ದಾರೆ.
ಮೃತರು ಹಾಯಿಲ್ KCF ನ ಸ್ಥಾಪಕ ಸದಸ್ಯರಾಗಿದ್ದು ಹಲವಾರು ಮಹತ್ತರವಾದ ಸೇವೆಯನ್ನು ಸಲ್ಲಿಸಿದ್ದಾರೆ
ಪುಟ್ಟ ಮಕ್ಕಳು, ವಯಸ್ಕರು ಸಮೇತವಿರುವ ಪ್ರಯಾಣಿಕರು ರಿಯಾದ್ ವಿಮಾನ ನಿಲ್ದಾಣದಲ್ಲಿ ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ಕೈದಿಗಳನ್ನು ಹೊಸ ಜೀವನಕ್ಕೆ ಮರಳುವಂತೆ ಮಾಡುವ ಮಾನವೀಯ ವಿಧಾನದ ಭಾಗವಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅರಫಾ, ಮಿನಾ ಮತ್ತು ಮುಝ್ದಲಿಫಾ ನಡುವೆ ಕಾಲ್ನಡಿಗೆಯನ್ನು ತಪ್ಪಿಸುವಂತೆಯೂ ಯಾತ್ರಿಕರಿಗೆ ಸೂಚಿಸಲಾಗಿದೆ.
ಈ ಹಿಂದೆ ಗೃಹ ಕಾರ್ಮಿಕರಿಗೆ ಮಾತ್ರ ಲಭ್ಯವಿದ್ದ ಈ ವಿನಾಯಿತಿಯನ್ನು ಈಗ ದೇಶದಲ್ಲಿರುವ ಎಲ್ಲಾ ವಿದೇಶಿ ಕಾರ್ಮಿಕರಿಗೂ ವಿಸ್ತರಿಸಲಾಗಿದೆ.
ಹಜ್ ವಿಧಿವಿಧಾನಗಳಲ್ಲಿ ಪ್ರಮುಖವಾದ ಅರಫಾತ್ ಸಂಗಮ ಜೂನ್ 5 ರ ಗುರುವಾರ ನಡೆಯಲಿದೆ
ಅತ್ಯಧಿಕ ತಾಪಮಾನದ ಪಟ್ಟಿಯಲ್ಲಿ ಇತರ ಆರು ಅರಬ್ ನಗರಗಳು ಸ್ಥಾನ ಪಡೆದಿವೆ. ಇವುಗಳಲ್ಲಿ ಎರಡು ಯುಎಇಯಲ್ಲಿ, ಒಂದು ಅಲ್ಜೀರಿಯಾದಲ್ಲಿ, ಒಂದು ಕುವೈತ್‌ನಲ್ಲಿ, ಒಂದು ಇರಾಕ್‌ನಲ್ಲಿ ಮತ್ತು ಒಂದು ಒಮಾನ್‌ನಲ್ಲಿವೆ

































