13 ಬಾರಿ ಮುಂದೂಡಲ್ಪಟ್ಟ ಪ್ರಕರಣದಲ್ಲಿ ಕೊನೆಗೂ ಮಹತ್ವದ ತೀರ್ಪು ಹೊರಬಿದ್ದಿದೆ.
ಗಲ್ಫ್
ಇದು ಧಾರ್ಮಿಕ ವ್ಯವಹಾರಗಳ ಸಚಿವಾಲಯವು ಜಾರಿಗೆ ತಂದಿರುವ ಖಾದಿಮುಲ್ ಹರಮೈನ್ ‘ಹಜ್, ಉಮ್ರಾ ವಿಸಿಟೇಷನ್ ಪ್ರೋಗ್ರಾಮ್’ನ ಭಾಗವಾಗಿದೆ.
ಪರವಾನಗಿ ಇಲ್ಲದೆ ಮಕ್ಕಾಗೆ ಜನರನ್ನು ಕಳ್ಳಸಾಗಣೆ ಮಾಡಲು ಪ್ರಯತ್ನಿಸುವ ಉಲ್ಲಂಘಕರಿಗೆ ಜೈಲು ಶಿಕ್ಷೆ, ಒಂದು ಲಕ್ಷ ರಿಯಾಲ್ಗಳ ದಂಡ, ಗಡೀಪಾರು ಮತ್ತು ಸೌದಿ ಅರೇಬಿಯಾಕ್ಕೆ 10 ವರ್ಷಗಳ ಪ್ರವೇಶ ನಿಷೇಧ ವಿಧಿಸಲಾಗುತ್ತದೆ.
ಭವಿಷ್ಯದಲ್ಲಿ ಅರಫಾತ್ಗೆ ಆಗಮಿಸುವ ಯಾತ್ರಿಕರಿಗೆ ತಂಪು ಮತ್ತು ನೆರಳು ನೀಡುವ ಉದ್ದೇಶದಿಂದ ಈ ಹಸಿರೀಕರಣವನ್ನು ಜಾರಿಗೆ ತರಲಾಗುತ್ತಿದೆ.
ಈ ಹಿಂದೆ, ಜಿದ್ದಾ ವಿಮಾನ ನಿಲ್ದಾಣದಲ್ಲಿ ಮಾತ್ರ ನಿರ್ಬಂಧವಿತ್ತು.
ಜಿಝಾನ್, ಅಸೀರ್, ಅಲ್ ಬಹಾ ಮತ್ತು ಮದೀನಾ ಪ್ರದೇಶಗಳಲ್ಲಿಯೂ ಮಧ್ಯಮದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಶುಚಿತ್ವ ಅಭಿಯಾನ ಕಾರ್ಯಕ್ರಮವು ದಿನಾಂಕ 02/05/2025 ರಂದು ಶುಕ್ರವಾರ ಬೆಳಿಗ್ಗೆ 7:30 ರಿಂದ…
ದಿನದ 24 ಗಂಟೆಗಳ ಕಾಲ ಅಗತ್ಯ ಸೇವೆಗಳಿಗೆ ಕೆಸಿಎಫ್ ಹೆಚ್.ವಿ.ಸಿ ತಂಡ ಕಾರ್ಯನಿರತವಾಗಿದೆ
ಏಕಮುಖ ಟಿಕೆಟ್ ದರವನ್ನು 12 ದಿರ್ಹಮ್ಗಳಿಗೆ ನಿಗದಿಪಡಿಸಲಾಗಿದೆ.
ಇಂಡಿಯನ್ ಅಂಬಾಸಿಡರ್ ಡಾ ಸುಹೇಲ್ ಅಜಾಝ್ ಖಾನ್, ಇಂಡಿಯನ್ ಕೌನ್ಸಿಲ್ ಜನರಲ್(ಜಿದ್ದಾ) ಫಹದ್ ಅಹ್ಮದ್ ಖಾನ್ ಸುರಿ ಸೇರಿದಂತೆ ಇಂಡಿಯನ್ ಎಂಬಸಿಯ ವಿವಿಧ ಅಧಿಕಾರಿಗಳು ಹಜ್ಜಾಜಿಗಳನ್ನು ಸ್ವಾಗತಿಸಿದರು.
ಈ ಯೋಜನೆಯಿಂದ 6 ಮಿಲಿಯನ್ ಹಜ್ ಯಾತ್ರಿಕರು ಮತ್ತು 30 ಮಿಲಿಯನ್ ಉಮ್ರಾ ಯಾತ್ರಿಕರು ಪ್ರಯೋಜನ ಪಡೆಯುವ ನಿರೀಕ್ಷೆಯಿದೆ.
ಮದೀನಾ ಮೂಲಕ ಆಗಮಿಸುವ ಭಾರತೀಯ ಯಾತ್ರಿಕರು ಎಂಟು ದಿನಗಳ ಸಂದರ್ಶನ ನಂತರ ಮಕ್ಕಾವನ್ನು ತಲುಪುತ್ತಾರೆ.
ವಿಮಾನದಲ್ಲಿ ಉಮ್ರಾ ಯಾತ್ರಿಕರು, ವೀಲ್ಚೇರ್ ಪ್ರಯಾಣಿಕರು, ಮಹಿಳೆಯರು ಮತ್ತು ಅವರ ಸಹಚರರು ಸೇರಿದಂತೆ 180 ಪ್ರಯಾಣಿಕರಿದ್ದಾರೆ
ಜುಬೈಲ್ ನ ಅಲ್ ರಿಯಾಸ್ ಯೋಜನೆಯ ಕಾಮಗಾರಿ ನಡೆಯುತ್ತಿರುವ ಸೈಟ್ ನ ಸಮೀಪದಲ್ಲಿ ಈ ಅಪಘಾತ ಸಂಭವಿಸಿದೆ.
ಹೊಸ ನಿಯಮವು ಯಾವುದೇ ಮುನ್ಸೂಚನೆ ನೀಡದೆ ಸಂಸ್ಥೆಗಳಿಗೆ ಪ್ರವೇಶಿಸಲು ಅಧಿಕಾರಿಗಳಿಗೆ ಅಧಿಕಾರ ನೀಡುತ್ತದೆ.
ಚಿಕ್ಕಮಗಳೂರು ನಿವಾಸಿ ಸೈಯದ್ ಇಜಾಝ್ ಅಹ್ಮದ್ ರವರು ದಿನಾಂಕ 15/04/2025 ರಂದು ಸೌದಿ ಅರೇಬಿಯಾದ ಮದೀನದ ಸಮೀಪವಿರುವ ಯಾಂಬುವಿನಲ್ಲಿ ಮರಣಹೊಂದಿದ್ದು…
ಶೈಖ್ ಮುಹಮ್ಮದ್ ಬಿನ್ ರಾಶಿದ್ ರಸ್ತೆಯಲ್ಲಿನ ವೇಗದ ಮಿತಿಯನ್ನು ತೆಗೆದುಹಾಕಲಾಗಿದೆ.
ಗುರುವಾರ ಮತ್ತು ಶುಕ್ರವಾರದಂದು ಬೆಳಿಗ್ಗೆ 10:00 ರಿಂದ ರಾತ್ರಿ 10:00 ರವರೆಗೆ ಅಲ್ ಖೈರಾನ್ ಮಾಲ್ನಲ್ಲಿ ಜನರಲ್ ಟ್ರಾಫಿಕ್ ಡಿಪಾರ್ಟ್ಮೆಂಟ್ ಸೇವೆಗಳು ಲಭ್ಯವಿರುತ್ತವೆ.
ಸಿಕ್ಕಿಬಿದ್ದರೆ ದಂಡ ಮತ್ತು ಗಡಿಪಾರು ಸೇರಿದಂತೆ ಭಾರೀ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ.
ಕಸ್ಟಮ್ಸ್ ಘೋಷಣೆ ನಮೂನೆಯನ್ನು ವಿಮಾನ ನಿಲ್ದಾಣ, ಭೂ ಗಡಿ ಅಥವಾ ಬಂದರಿನಲ್ಲಿ ಖುದ್ದಾಗಿ ಅಥವಾ ಪ್ರಾಧಿಕಾರದ ವೆಬ್ಸೈಟ್ ಮೂಲಕ ಭರ್ತಿ ಮಾಡಬೇಕು.

































