ಸಾರ್ವಜನಿಕ ಸುರಕ್ಷತೆಯ ಮೇಲೆ ಪರಿಣಾಮ ಬೀರುವ ಗಂಭೀರ ಉಲ್ಲಂಘನೆಗಳು ದಂಡದ ವಿನಾಯಿತಿಗೆ ಅರ್ಹವಾಗಿರುವುದಿಲ್ಲ.
ಗಲ್ಫ್
ಎಲ್ಲಾ ಯಾತ್ರಿಕರು, ಉಮ್ರಾ ಕಂಪನಿಗಳು ಮತ್ತು ಸೇವಾ ಪೂರೈಕೆದಾರರು ನಿಯಮಗಳು ಮತ್ತು ನಿರ್ಗಮನ ಗಡುವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಚಿವಾಲಯವು ಒತ್ತಾಯಿಸಿದೆ.
ಯಾತ್ರಿಕರನ್ನು ಕರೆತಂದ ಹಜ್ ಮತ್ತು ಉಮ್ರಾ ಸೇವಾ ಕಂಪನಿಗಳು, ಅವಧಿ ಮುಗಿದಿದ್ದರೂ ದೇಶವನ್ನು ಬಿಟ್ಟು ಹೋಗದ ಯಾತ್ರಿಕರ ಬಗ್ಗೆ ಸಂಬಂಧಿತ ಇಲಾಖೆಗೆ ವರದಿ ಮಾಡಬೇಕು
ಯಾವುದೇ ಹೊಸ ಸೂಚನೆಗಳಿದ್ದಲ್ಲಿ, ಅದನ್ನು ಜವಾಝಾತ್‌ನ ಅಧಿಕೃತ ಚಾನೆಲ್‌ಗಳ ಮೂಲಕ ತಿಳಿಸಲಾಗುವುದು ಎಂದು ಜವಾಝಾತ್ ತಿಳಿಸಿದೆ.
14 ದೇಶಗಳಿಗೆ ತಾತ್ಕಾಲಿಕವಾಗಿ ಉಮ್ರಾ, ವಿಸಿಟ್ ವೀಸಾ ನಿಷೇಧವನ್ನು ಹೇರಲಾಗಿದೆ.
ರಿಯಾದ್ ಮತ್ತು ಪೂರ್ವ ಪ್ರಾಂತ್ಯದಲ್ಲಿ ಧೂಳಿನ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ.
ಜುಬೈಲ್ :ಕಾವಲ್ಕಟ್ಟೆ ಅಲ್-ಖಾದಿಸ ಇದರ ಜುಬೈಲ್ ಘಟಕದ ವತಿಯಿಂದ ಬೃಹತ್ ಇಫ್ತಾರ್ ಮೀಟ್ ಕಾರ್ಯಕ್ರಮವು ಇತ್ತೀಚೆಗೆ ಜುಬೈಲ್ ಅಲ್-ಫಲಾಹ್ ಮೈದಾನದಲ್ಲಿ…
ಸೌದಿ ಅರೇಬಿಯಾವನ್ನು ಅನುಸರಿಸುವ ಯುಎಇ, ಕುವೈತ್, ಕತಾರ್ ಮತ್ತು ಬಹರೈನ್ ದೇಶಗಳಲ್ಲಿ ನಾಳೆ ಈದುಲ್ ಫಿತರ್ ಹಬ್ಬ ಆಚರಿಸಲಾಗುತ್ತದೆ.
ಆದಾಗ್ಯೂ, ಶವ್ವಾಲ್ ಅರ್ಧಚಂದ್ರ ಕಾಣಿಸಿಕೊಂಡರೆ, ನಾಳೆ (ಮಾರ್ಚ್ 30) ಈದ್ ಆಚರಿಸಲಾಗುತ್ತದೆ.
ಕೆಸಿಎಫ್ ಹಿತೈಷಿ ಫಾರೂಖ್ ಉಳ್ಳಾಲ (AL-HAQEEQ TRADERS) ಇವರ ಪತ್ನಿ ಖಮರುನ್ನಿಸಾ ಉಳ್ಳಾಲ ರವರು ದಿನಾಂಕ 25/03/2025 ರಂದು ಜಿದ್ದಾದಲ್ಲಿ…
ಹೊಸ ನೋಟಿನ ಒಂದು ಬದಿಯಲ್ಲಿ ಉಮ್ ಅಲ್-ಖುವೈನ್ ಕೋಟೆಯನ್ನು ರಾಷ್ಟ್ರಪಿತ ಶೈಖ್ ಝಾಯಿದ್ ಅವರ ಭಾವಚಿತ್ರದೊಂದಿಗೆ ಚಿತ್ರಿಸಲಾಗಿದೆ.
ಸಚಿವಾಲಯವು ಯಾತ್ರಿಕರಿಗೆ ಇನ್ಫ್ಲುಯೆನ್ಸ ಲಸಿಕೆ ಮತ್ತು ಕೋವಿಡ್-19 ಲಸಿಕೆಯನ್ನೂ ಶಿಫಾರಸು ಮಾಡಿದೆ.
ಮಕ್ಕಾದ ತಾಯಿಫ್, ಮೈಸಾನ್, ಅಲ್ ಅದಾಮ್ ಮತ್ತು ಅರ್ದಿಯಾತ್ ಪ್ರದೇಶಗಳಲ್ಲಿ ಭಾರೀ ಮಳೆಯಾಗಲಿದೆ. ಈ ಪ್ರದೇಶಗಳಲ್ಲಿ ಪ್ರವಾಹ ಉಂಟಾಗುವ ಅಪಾಯ ಹೆಚ್ಚು
ಕೆಸಿಎಫ್ ಬಹರೈನ್ ಹಮ್ಮಿಕೊಂಡ ಬೃಹತ್ ಇಫ್ತಾರ್ ಸಂಗಮವು ದಿನಾಂಕ 21-03-2025 ರಂದು ಮನಾಮ ಮೈದಾನದಲ್ಲಿ ನಡೆಯಿತು. ಅಸ್ಸಯ್ಯಿದ್ ಅಲೀ ಬಾಫಕೀ…
ಮೊದಲ ವಹಿವಾಟಿನಲ್ಲೇ ವಂಚನೆಯ ಬಗ್ಗೆ ಬ್ಯಾಂಕ್ ಪತ್ತೆ ಹಚ್ಚಿತ್ತು, ಆದರೂ ಕಾರ್ಡನ್ನು ಬ್ಲಾಕ್ ಮಾಡಿಲ್ಲ ಅಥವಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸಲಿಲ್ಲ ಎಂದು ವೈದ್ಯರು ದೂರಿದ್ದಾರೆ.
ಎಪ್ಪತ್ತಕ್ಕೂ ಹೆಚ್ಚು ಅತ್ಯಾಧುನಿಕ ಯಂತ್ರಗಳ ಸಹಾಯದಿಂದ ಶುಚಿಗೊಳಿಸುವ ಕಾರ್ಯವನ್ನು ಕೈಗೊಳ್ಳಲಾಗುತ್ತದೆ.
ಶುಕ್ರವಾರವೂ ವಾರಾಂತ್ಯದ ರಜೆಯಾಗಿರುವುದರಿಂದ ಶಾರ್ಜಾದಲ್ಲಿ ಸರ್ಕಾರಿ ನೌಕರರಿಗೆ ಆರು ದಿನಗಳ ರಜೆ ಇರಲಿದೆ.
ಹೊಸ ವ್ಯವಸ್ಥೆಯ ಮೂಲಕ ಸಮಯ. ವೆಚ್ಚಗಳು, ಶ್ರಮ ಇತ್ಯಾದಿಗಳನ್ನು ಕಡಿಮೆ ಮಾಡಬಹುದು.
ಗ್ರ್ಯಾಂಡ್ ಮಸೀದಿಯ ಎಲ್ಲಾ ಮಹಡಿಗಳು, ಒಳಾಂಗಣ, ಅಂಗಳಗಳು, ಗ್ರ್ಯಾಂಡ್ ಮಸೀದಿಗೆ ಹೋಗುವ ಮುಖ್ಯ ಬೀದಿಗಳು, ಸಾರ್ವಜನಿಕ ಸಾರಿಗೆ ನಿಲ್ದಾಣಗಳು ಮತ್ತು ಸಾರಿಗೆ ವ್ಯವಸ್ಥೆಗಳು ದಿನದ 24 ಗಂಟೆಗಳ ಕಾಲ ಕ್ಯಾಮೆರಾ ಕಣ್ಗಾವಲಿನಲ್ಲಿವೆ
ಅಲ್ ಅಹ್ಸಾ: ಕೆಸಿಎಫ್ ದಮ್ಮಾಮ್ ಝೋನ್ನ ಅಧೀನದಲ್ಲಿರುವ ಅಲ್ ಅಹ್ಸಾ ಸೆಕ್ಟರ್ನ “ಗ್ರ್ಯಾಂಡ್ ಇಫ್ತಾರ್ ಮೀಟ್- 25” ಕಾರ್ಯಕ್ರಮವನ್ನು ಹಫೂಫಿನ…
































