ಮೇ.24 ಆದಿತ್ಯವಾರ ಈದುಲ್ ಫಿತ್ರ್ ಆಚರಣೆ- ಖಾಝಿ ಖುರ್ರತುಸ್ಸಾದಾತ್ ಘೋಷಣೆ

ಮಂಗಳೂರು: ಇಂದು ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ ಮೇ. 24 ಆದಿತ್ಯವಾರ ಈದುಲ್ ಫಿತ್ರ್ ಆಚರಣೆ. ಶುಕ್ರವಾರ ಅಸ್ತಮಿಸಿದ ರಾತ್ರಿ ಶವ್ವಾಲ್ ತಿಂಗಳ ಚಂದ್ರ ದರ್ಶನವಾಗದ ಹಿನ್ನೆಲೆಯಲ್ಲಿ ಮೇ. 24 ಆದಿತ್ಯವಾರ ಈದುಲ್ ಫಿತ್ರ್

ಹೆಚ್ಚು ಓದಿ

ಚಿಕ್ಕಮಗಳೂರು: ರಂಝಾನ್ ಹಬ್ಬವನ್ನು ಸರಳವಾಗಿ ಆಚರಿಸಲು ಮನವಿ

ಚಿಕ್ಕಮಗಳೂರು:ಕರ್ನಾಟಕ ಮುಸ್ಲಿಂ ಜಮಾತ್ ಜಿಲ್ಲಾ ಸಮಿತಿ ಕೇಂದ್ರ ಕಛೇರಿಯಲ್ಲಿ ಮೇ.22 ರಂದು ಜಿಲ್ಲಾ ಅಧ್ಯಕ್ಷರಾದ ಹಾಜಿ ಮೊಹಮ್ಮದ್ ಶಾಹಿದರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ದಿನಾಂಕ 24 ಅಥವಾ 25 ಮೇ

ಹೆಚ್ಚು ಓದಿ

ಲಾಕ್‌ಡೌನ್ ಸಮಯದಲ್ಲಿ ಸರ್ವಧರ್ಮೀಯರಿಗೆ ನೆರವಾಗುತ್ತಿರುವ ಸಂಸ್ಥೆ

ಚಿಕ್ಕಮಗಳೂರು:ಇಲ್ಲಿನ ಜಾಮಿಯ ಅರಬಿಯ ಕನ್ಝುಲ್ ಇಮಾನ್ ಸಂಸ್ಥೆಯ ವತಿಯಿಂದ ಪವಿತ್ರ ರಂಜಾನ್ ಪ್ರಯುಕ್ತ ಸಂಸ್ಥೆಯ ಅಧ್ಯಕ್ಷರಾದ ಹಾಜಿ ಮಹಮ್ಮದ್ ಶಾಹಿದ್ ರಜ್ಜಿರವರ ನೇತೃತ್ವದಲ್ಲಿ ಮೇ.22ರಂದು ರಂಜಾನ್ ಆಹಾರ ಧಾನ್ಯಗಳ ವಿಶೇಷ ಪ್ಯಾಕೇಜನ್ನು ಸರ್ವಧರ್ಮದ

ಹೆಚ್ಚು ಓದಿ

ಸರ್ಕಾರ ಅನುಮತಿಸಿದ್ದಲ್ಲಿ ಸಾಮೂಹಿಕ ಈದ್ ನಮಾಝ್- ಕರ್ನಾಟಕ ಮುಸ್ಲಿಂ ಜಮಾಅತ್

ಚಿಕ್ಕಮಗಳೂರು: ಇಲ್ಲಿನ ಜಾಮಿಯಾ ಅರೇಬಿಯ ಕಂಜುಲ್ ಈಮಾನ್ ಸಂಸ್ಥೆಯಲ್ಲಿ ವಿವಿಧ ಸುನ್ನಿ ಸಂಘಟನೆಗಳ ಪದಾಧಕಾರಿಗಳು ಹಾಗೂ ಧಾರ್ಮಿಕ ಮುಖಂಡರ ಸಭೆಯು ಕರ್ನಾಟಕ ಮುಸ್ಲಿಂ ಜಮಾಅತ್ ಜಿಲ್ಲಾಧ್ಯಕ್ಷರಾದ ಹಾಜಿ ಮೊಹಮ್ಮದ್ ಶಾಹಿದ್ ರಝ್ವಿ ಯವರ

ಹೆಚ್ಚು ಓದಿ

ಪ್ರಾರ್ಥನಾ ಮಂದಿರಗಳನ್ನು ತೆರೆಯಲು ಅನುಮತಿ ಕೋರಿ ಮನವಿ

ಚಿಕ್ಕಮಗಳೂರು: ಗ್ರೀನ್ ಝೋನ್‌ನಲ್ಲಿರುವ ಚಿಕ್ಕಮಗಳೂರು ಜಿಲ್ಲೆಯಲ್ಲಿ ಲಾಕ್‌ ಡೌನ್ ಸಡಿಲಗೊಂಡಿದ್ದು,ಅಂಗಡಿ ಮುಂಗಟ್ಟುಗಳು ತೆರೆದು ಜನಜೀವನ ಸಹಜ ಸ್ಥಿತಿಯತ್ತ ಮರಳುತ್ತಿದೆ. ರಮಳಾನ್ ತಿಂಗಳು ಚಾಲ್ತಿಯಲ್ಲಿರುವುದರಿಂದ ಆರಾಧನೆಗಳಿಗಾಗಿ ಪ್ರಾರ್ಥನಾ ಮಂದಿರಗಳನ್ನು ತೆರೆಯಲಿಕ್ಕೆ ಅನುಮತಿ ನೀಡಬೇಕೆಂದು, ಕರ್ನಾಟಕ

ಹೆಚ್ಚು ಓದಿ

ಎಸ್ಸೆಸ್ಸೆಫ್ ಚಿಕ್ಕಮಗಳೂರು ಡಿವಿಷನ್: ಪ್ರವಾದಿ ನಿಂದನೆ ವಿರುದ್ಧ ದೂರು ದಾಖಲು

ಚಿಕ್ಕಮಗಳೂರು: ಮಧುಗಿರಿಯ ಅತುಲ್ ಕುಮಾರ್ ಎಂಬಾತ ಮಧುಗಿರಿ ಮೋದಿ ಎಂಬ ಹೆಸರಿನಲ್ಲಿ, ಮುಸ್ಲಿಮ್ ಧರ್ಮದ ಪ್ರವಾದಿ ಮುಹಮ್ಮದ್ ಪೈಗಂಬರ್ (ಸ.ಅ) ರವರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಡಿವಿಷನ್ ಸುನ್ನೀ

ಹೆಚ್ಚು ಓದಿ

ನಾಪತ್ತೆಯಾಗಿರುವ ಸಂಸದೆ ಶೋಭಾರನ್ನು ಹುಡುಕಿಕೊಡಿ: ಕೆಪಿಸಿಸಿ ಪ್ರತಿಭಟನೆ

ಚಿಕ್ಕಮಗಳೂರು:  ಸಂಸದೆ ಶೋಭಾ ಕರಂದ್ಲಾಜೆ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿ ಕಳೆದು ಹೋಗಿರುವ ಸಂಸದರನ್ನು ಹುಡುಕಿಕೊಡಿ ಎಂಬ ಘೋಷಣೆಯೊಂದಿಗೆ ಕಾಂಗ್ರೆಸ್ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಜಿಲ್ಲಾಧ್ಯಕ್ಷ ಕಾರ್ತಿಕ್ ಜಿ. ಚೆಟ್ಟಿಯಾರ್ ನೇತೃತ್ವದಲ್ಲಿ ಸಂಸದರ

ಹೆಚ್ಚು ಓದಿ
WP Twitter Auto Publish Powered By : XYZScripts.com
error: Content is protected !!