ಆದರೆ, ಈ ಬಗ್ಗೆ ಇಸ್ರೇಲ್ ಕಡೆಯಿಂದ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ ಮತ್ತು ಅಂತರಾಷ್ಟ್ರೀಯ ಸುದ್ದಿ ಸಂಸ್ಥೆಗಳೂ ಇದನ್ನು ವರದಿ ಮಾಡಿಲ್ಲ.
ಬೆಂಗಳೂರು: ನಗರದ ಪ್ರತಿಷ್ಠಿತ ಆಧ್ಯಾತ್ಮಿಕ ಸಮಾವೇಶವಾದ ‘ರೂಹಾನಿ ಇಜ್ತಿಮಾ’ ಇದರ ಪ್ರಯುಕ್ತ ಆಯೋಜಿಸಲಾಗಿದ್ದ ‘ಗ್ರ್ಯಾಂಡ್ ಇಫ್ತಾರ್ ಮೀಟ್’ ಅತ್ಯಂತ ಯಶಸ್ವಿಯಾಗಿ…
ಈ ಹಿಂದೆ ಸರಾಸರಿ 55 ದಿನಗಳಿಗೊಮ್ಮೆ ಬುಕ್ ಮಾಡುತ್ತಿದ್ದ ಗ್ರಾಹಕರು, ಈಗ 15 ದಿನಗಳಲ್ಲೇ ಬುಕಿಂಗ್ ಮಾಡುತ್ತಿರುವುದು ಮಾರುಕಟ್ಟೆಯಲ್ಲಿ ಒತ್ತಡ ಸೃಷ್ಟಿಸಿದೆ.
ಇರಾನ್ ಅಧ್ಯಕ್ಷರು ಮತ್ತು ಇತರ ಜಾಗತಿಕ ನಾಯಕರೊಂದಿಗೆ ತಾವು ನಡೆಸಿದ ಮಾತುಕತೆಯ ವಿವರಗಳನ್ನು ಪುಟಿನ್ ಅವರು ಟ್ರಂಪ್ ಅವರಿಗೆ ವಿವರಿಸಿದ್ದಾರೆ.
ರೂಹಾನಿ ಸಮ್ಮೇಳನವನ್ನು ಮುಸ್ಲಿಂ ಜಮಾಅತ್ ಅಧ್ಯಕ್ಷ ಹುಸೈನ್ ಮಿಸ್ಬಾಹಿ ಅಧ್ಯಕ್ಷತೆಯಲ್ಲಿ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಉದ್ಘಾಟಿಸಲಿದ್ದಾರೆ.
ಅತ್ಯಂತ ದುಃಖದಾಯಕವಾಗಿರುವ ಈ ಮುಖಪುಟವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಮೆರಿಕದ ದಾಳಿಯ ವಿರುದ್ಧ ಜಾಗತಿಕ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಸಂದರ್ಶಕ ವೀಸಾದಲ್ಲಿರುವ ಭಾರತೀಯರು ತಮ್ಮ ಪಾಸ್‌ಪೋರ್ಟ್ ಪ್ರತಿ ಮತ್ತು ವೀಸಾ ವಿವರಗಳು ಸೇರಿದಂತೆ ಅಗತ್ಯ ಮಾಹಿತಿಯನ್ನು ರಾಯಭಾರ ಕಚೇರಿಗೆ ಹಸ್ತಾಂತರಿಸಬೇಕು ಎಂದು ಸೂಚನೆ ನೀಡಲಾಗಿದೆ.
ದೇಶದ ಭದ್ರತಾ ಮಾರ್ಗಸೂಚಿಗಳನ್ನು ಪಾಲಿಸುವ ಮತ್ತು ಸಂದರ್ಶಕರ ಸುರಕ್ಷತೆಯನ್ನು ಖಚಿತಪಡಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
88 ಪ್ರಮುಖ ಧರ್ಮಗುರುಗಳನ್ನೊಳಗೊಂಡ ‘ತಜ್ಞರ ಮಂಡಳಿ’ (Assembly of Experts) ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಪ್ರಸ್ತುತ ಪರಿಸ್ಥಿತಿಯು ಈ ವಲಯದ ಜನರ ಸ್ಥಿರತೆ ಮತ್ತು ಭದ್ರತೆಗೆ ಹಿಂದೆಂದೂ ಇಲ್ಲದಂತಹ ಸವಾಲುಗಳನ್ನು ಒಡ್ಡುತ್ತಿದೆ.
ಅಲ್-ಖರ್ಜ್‌ನಲ್ಲಿರುವ ಶುಚಿಗೊಳಿಸುವ ಕಂಪನಿಯೊಂದರ ಕಾರ್ಮಿಕರ ವಸತಿ ಸಂಕೀರ್ಣದ (ಲೇಬರ್ ಕ್ಯಾಂಪ್) ಮೇಲೆ ಈ ಕ್ಷಿಪಣಿ ಬಂದು ಬಿದ್ದಿದೆ.
ಪ್ರಯಾಣಿಕರ ದಟ್ಟಣೆಯನ್ನು ಕಡಿಮೆ ಮಾಡಲು ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಗಲ್ಫ್ ವಲಯದಲ್ಲಿ ಹತ್ತಾರು ಹೆಚ್ಚುವರಿ ವಿಮಾನಗಳನ್ನು ನಿಯೋಜಿಸಿವೆ.
ಈ ಮೂಲಕ ಗಲ್ಫ್ ರಾಷ್ಟ್ರಗಳ ಮೇಲೆ ಒತ್ತಡ ಹೇರಿ ಅಮೆರಿಕನ್ ಪಡೆಗಳನ್ನು ಅಲ್ಲಿಂದ ಹೊರಹಾಕುವುದು ಇರಾನ್‌ನ ತಂತ್ರವಾಗಿದೆ ಎಂಬುದು ಸ್ಪಷ್ಟವಾಗಿದೆ.
ಕುವೈತ್ ದೇಶವನ್ನು ವ್ಯಂಗ್ಯ ಮಾಡುವ ಮತ್ತು ಅವಹೇಳನ ಮಾಡುವ ರೀತಿಯಲ್ಲಿ ವೀಡಿಯೊ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ.
ಎಮಿರೇಟ್ಸ್ ಏರ್ಲೈನ್ಸ್ ಇಂದು ಮಧ್ಯಾಹ್ನದಿಂದ ತನ್ನ ಸೇವೆಗಳನ್ನು ಪೂರ್ಣ ಪ್ರಮಾಣದಲ್ಲಿ ಪುನಾರಂಭಿಸಿದೆ.
ಸಾರ್ವಜನಿಕ ಸೇವೆಗಳು ಮತ್ತು ಮಾರುಕಟ್ಟೆಯಲ್ಲಿನ ಉತ್ಪನ್ನಗಳ ಗುಣಮಟ್ಟವನ್ನು ಅಂತರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ಸುರಕ್ಷಿತಗೊಳಿಸುವುದು ಈ ಕಾನೂನಿನ ಮುಖ್ಯ ಉದ್ದೇಶವಾಗಿದೆ.
ಏರ್‌ಲೈನ್ಸ್‌ನಿಂದ ಅಧಿಕೃತ ಮಾಹಿತಿ ಬರುವವರೆಗೆ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬರಬಾರದು ಎಂದು ಖತಾರ್ ಏರ್‌ವೇಸ್ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಕಳೆದ ಕೆಲವು ದಿನಗಳಿಂದ ನಡೆದ ದಾಳಿಗಳ ಬಗ್ಗೆ ಗಲ್ಫ್ ರಾಷ್ಟ್ರಗಳಲ್ಲಿ ಕ್ಷಮೆಯಾಚಿಸಿರುವ ಅಧ್ಯಕ್ಷರು, ಈ ಭಾಗದ ಭದ್ರತೆ ಮತ್ತು ಶಾಂತಿಯನ್ನು ಖಚಿತಪಡಿಸಿಕೊಳ್ಳಲು ಗಲ್ಫ್ ದೇಶಗಳೊಂದಿಗೆ ಇರಾನ್ ಸದಾ ಸಹಕರಿಸಲಿದೆ ಎಂದು ತಿಳಿಸಿದರು.
ನೆರೆಹೊರೆಯ ರಾಷ್ಟ್ರಗಳೊಂದಿಗೆ ಪಾಲಿಸಬೇಕಾದ ಕನಿಷ್ಠ ಮರ್ಯಾದೆಗಳನ್ನು ಇರಾನ್ ಉಲ್ಲಂಘಿಸುತ್ತಿದೆ ಎಂದು ಅರಬ್ ಲೀಗ್ ಅಸಮಾಧಾನ ವ್ಯಕ್ತಪಡಿಸಿದೆ.
ಸೌದಿ ಅರೇಬಿಯಾದ ತಾತ್ಕಾಲಿಕ ಟ್ರಾನ್ಸಿಟ್ ವಿಸಾ ಪಡೆಯಲು ರಾಯಭಾರ ಕಚೇರಿಯು ಪ್ರತ್ಯೇಕ ನೋಂದಣಿ ಲಿಂಕ್ ಅನ್ನು ಬಿಡುಗಡೆ ಮಾಡಿದೆ.























































