ಈ ಬೆಳವಣಿಗೆಯು ಕೇವಲ ಯುಎಇ ಮಾತ್ರವಲ್ಲದೆ, ಇಡೀ ವಿಶ್ವದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ
ಯುಎಇಯ ಪ್ರಮುಖ ಸ್ಥಳಗಳಲ್ಲಿ ಸ್ಫೋಟಗಳು ಮತ್ತು ಭಾರಿ ಬೆಂಕಿ ಅವಘಡಗಳು ಸಂಭವಿಸಿವೆ ಎಂಬಂತೆ ಬಿಂಬಿಸುವ ವಿಡಿಯೋಗಳನ್ನು ಇವರು ಹಂಚಿಕೊಂಡಿದ್ದರು.
ಗಾಜಾದಲ್ಲಿನ ನರಮೇಧವನ್ನು ತಡೆಯಲು ಮತ್ತು ಅಲ್ಲಿನ ಸಂತ್ರಸ್ತರಿಗೆ ಪರಿಹಾರ ಒದಗಿಸಲು ಕತಾರ್ ಸೇರಿದಂತೆ ವಿವಿಧ ಗಲ್ಫ್ ರಾಷ್ಟ್ರಗಳು ರಾಜತಾಂತ್ರಿಕ ಹಾಗೂ ಆರ್ಥಿಕವಾಗಿ ದೊಡ್ಡ ಮಟ್ಟದ ಮಧ್ಯಸ್ಥಿಕೆ ನಡೆಸಿವೆ ಎಂದು ಹಮಾಸ್ ನೆನಪಿಸಿದೆ.
ಪರಸ್ಪರ ವೈಮನಸ್ಸು ಹೊಂದಿರುವ ದೇಶಗಳನ್ನು ಮಾತುಕತೆಯ ಮೇಜಿನ ಬಳಿ ತರುವಲ್ಲಿ ಜಗತ್ತು ಸದಾ ನಂಬಿಕೆ ಇಟ್ಟಿದ್ದ ಎರಡು ದೇಶಗಳೆಂದರೆ ಅವು ಸುಲ್ತಾನೇಟ್ ಆಫ್ ಒಮಾನ್ ಮತ್ತು ಖತಾರ್.
ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಾಗದಿದ್ದರೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧೀಕ್ಷಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು
ಬಾಗ್ದಾದ್ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಹೆಲಿಪ್ಯಾಡ್ ಮೇಲೆ ಕ್ಷಿಪಣಿ ದಾಳಿ
ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ನ ಹಿರಿಯ ಅಧಿಕಾರಿಗಳು ಮತ್ತು ಇರಾನ್ ಭದ್ರತಾ ಮುಖ್ಯಸ್ಥ ಅಲಿ ಲಾರಿಜಾನಿ ಅವರ ವಿರುದ್ಧವೂ ಬಹುಮಾನ ಘೋಷಿಸಲಾಗಿದೆ
ಅಮೆರಿಕ ಮತ್ತು ಇಸ್ರೇಲ್‌ಗೆ ಭಾರಿ ಹಾನಿ ಉಂಟುಮಾಡುವ ಸಾಮರ್ಥ್ಯವಿರುವ ‘ಸೂಸೈಡ್ ನೇವಲ್ ಡ್ರೋನ್‌ಗಳ’ ಬೃಹತ್ ಸಂಗ್ರಹವನ್ನು ಇರಾನ್ ಪ್ರದರ್ಶಿಸಿದೆ.
ತುಖ್ಬಾ(ಸೌದಿ ಅರೇಬಿಯಾ) : ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ರಿ) ಮಂಗಳೂರು, ದಮ್ಮಾಂ ವಲಯ ಅಧೀನದ ತುಖ್ಬಾ ಘಟಕದ ವತಿಯಿಂದ…
ಅಲ್ ಅವ್ಹಿ ಕೈಗಾರಿಕಾ ವಲಯದಲ್ಲಿರುವ ಲೇಬರ್ ಕ್ಯಾಂಪ್ (ಕಾರ್ಮಿಕರ ವಸತಿ ನಿಲಯ) ಸಮೀಪ ಮೊದಲ ಡ್ರೋನ್ ದಾಳಿ ನಡೆದಿದೆ
ಈ ಪತನದಲ್ಲಿ ವಿಮಾನದಲ್ಲಿದ್ದ ಆರು ಮಂದಿ ವಾಯುಪಡೆ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಈ ಗುಂಪು ಪ್ರತಿಪಾದಿಸಿದೆ.
ಜುಬೈಲ್: ಇಲ್ಲಿನ ಹೆಸರಾಂತ ‘ರೈಟ್ ಚಾಯ್ಸ್’ (Right Choice) ಕಂಪೆನಿಯ ವತಿಯಿಂದ ತನ್ನ ಸಿಬ್ಬಂದಿಗಳಿಗಾಗಿ ಏರ್ಪಡಿಸಲಾಗಿದ್ದ ಸೌಹಾರ್ದ ಇಫ್ತಾರ್ ಕೂಟವು…
ಪಶ್ಚಿಮ ಏಷ್ಯಾದ ಪ್ರಕ್ಷುಬ್ಧ ಪರಿಸ್ಥಿತಿಯಿಂದಾಗಿ ವಿಮಾನಯಾನ ವ್ಯತ್ಯಯಗೊಂಡು ಸಂಕಷ್ಟಕ್ಕೀಡಾಗಿದ್ದ ಸಾವಿರಾರು ಅನಿವಾಸಿಗಳಿಗೆ, ವಿಶೇಷವಾಗಿ ಭಾರತೀಯರಿಗೆ ಈ ನಿರ್ಧಾರವು ದೊಡ್ಡ ಮಟ್ಟದ ಸಮಾಧಾನ ತಂದಿದೆ
ಈ ಪ್ರದೇಶದಲ್ಲಿನ ಎಲ್ಲಾ ಯುಎಸ್ ಮಿಲಿಟರಿ ನೆಲೆಗಳನ್ನು ತಕ್ಷಣವೇ ಮುಚ್ಚಬೇಕು, ಇಲ್ಲದಿದ್ದರೆ ದಾಳಿಗಳು ಮುಂದುವರಿಯಲಿವೆ ಎಂದು ಮುಜ್ತಬಾ ಎಚ್ಚರಿಸಿದ್ದಾರೆ.
ಗಲ್ಫ್ ವಲಯದ ಯುದ್ಧದ ಬಗ್ಗೆ ಅಧಿಕೃತವಲ್ಲದ ಮಾಹಿತಿಗಳು ಮತ್ತು ದೃಶ್ಯಗಳನ್ನು ಪ್ರಚೋದನಾತ್ಮಕವಾಗಿ ಹಂಚಿಕೊಳ್ಳಬಾರದು ಎಂದು ಅಧಿಕಾರಿಗಳು ಮೊದಲೇ ಎಚ್ಚರಿಕೆ ನೀಡಿದ್ದರು
ಚರ್ಚೆಗಳು ನಡೆಯುತ್ತಿರುವ ನಡುವೆಯೇ,ಗಲ್ಫ್ ರಾಷ್ಟ್ರಗಳ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಮತ್ತೆ 9 ಮಂದಿ ಗಾಯಗೊಂಡಿದ್ದಾರೆ
ರಿಯಾದ್ (ಸೌದಿ ಅರೇಬಿಯಾ): ಅನಿವಾಸಿ ಕನ್ನಡಿಗರು ವಿದೇಶಿ ನೆಲದಲ್ಲೂ ಕನ್ನಡ ಭಾಷೆಯ ಕಂಪನ್ನು ಪಸರಿಸುತ್ತಿದ್ದಾರೆ ಎಂಬುದಕ್ಕೆ ರಿಯಾದ್‌ನ ಅಲಿಫ್ ಇಂಟರ್ನ್ಯಾಷನಲ್…
ಬಹ್ರೇನ್ ಸರ್ಕಾರವು ಆರು ಮಂದಿ ಏಷ್ಯನ್ ಪ್ರಜೆಗಳನ್ನು ಬಂಧಿಸಿರುವುದನ್ನು ಅಧಿಕೃತವಾಗಿ ಖಚಿತಪಡಿಸಿದ್ದರೂ, ಬಂಧಿತರ ಪೂರ್ಣ ವಿವರ ಅಥವಾ ಅವರು ಯಾವ ದೇಶದವರು ಎಂಬ ಬಗ್ಗೆ ಸ್ಪಷ್ಟ ಮಾಹಿತಿಯನ್ನು ಇನ್ನು ಬಹಿರಂಗಪಡಿಸಿಲ್ಲ.
ತನಿಖೆಯು ಪ್ರಗತಿಯಲ್ಲಿರುವ ಕಾರಣ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.
ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿಕೊಂಡಿರುವ ವಿದೇಶಿ ನಾಗರಿಕರು ತಮ್ಮ ದೇಶಗಳಿಗೆ ಮರಳಲು ಒಮಾನ್ ಸತತವಾಗಿ ನೆರವು ನೀಡುತ್ತಿದೆ.






















































