janadhvani

Kannada Online News Paper

ಇದೇ ವೇಳೆ, ಮೂರು ದಶಕಗಳ ನಂತರ ಲೆಬನಾನ್ ಮತ್ತು ಇಸ್ರೇಲ್ ನಡುವೆ ಮೊದಲ ಬಾರಿಗೆ ವಾಷಿಂಗ್ಟನ್ ಡಿಸಿಯಲ್ಲಿ ನೇರ ರಾಜತಾಂತ್ರಿಕ ಮಾತುಕತೆಗಳು ನಡೆದಿವೆ

ಲೆಬನಾನ್ ಮೇಲಿನ ದಾಳಿಯನ್ನು ಕೂಡಲೇ ನಿಲ್ಲಿಸುವಂತೆ ಬ್ರಿಟನ್, ಕೆನಡಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಹತ್ತು ರಾಷ್ಟ್ರಗಳು ಇಸ್ರೇಲನ್ನು ಒತ್ತಾಯಿಸಿವೆ

ಏಪ್ರಿಲ್ 21ಕ್ಕೆ ಕದನ ವಿರಾಮದ ಅವಧಿ ಮುಕ್ತಾಯವಾಗುವ ಮೊದಲು, ಮುಂದಿನ ಹಂತದ ಚರ್ಚೆಗಳಿಗೆ ಪೂರಕವಾಗಿ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಸಾಧ್ಯವಾಗುತ್ತದೆ ಎಂದು ಸಂಧಾನಕಾರರು ಆಶಿಸಿದ್ದಾರೆ

ಅಮೆರಿಕದ ನಿಯೋಗವು ಚರ್ಚೆಯಿಂದ ಹಿಂದೆ ಸರಿಯಲು “ನೆಪವೊಂದನ್ನು ಹುಡುಕುತ್ತಿತ್ತು” ಎಂದು ಇರಾನ್ ನಿಯೋಗವನ್ನು ಉದ್ಧರಿಸಿ ಅಲ್ಲಿನ ಮಾಧ್ಯಮಗಳು ಆರೋಪಿಸಿವೆ.

ಇನ್ನೊಂದೆಡೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು “ಒಪ್ಪಂದವಾಗಲಿ ಅಥವಾ ಬಿಡಲಿ, ಇರಾನ್ ಅನ್ನು ಸಂಪೂರ್ಣವಾಗಿ ಸೋಲಿಸುವಲ್ಲಿ ಅಮೆರಿಕ ಯಶಸ್ವಿಯಾಗಿದೆ” ಎಂದು ಪ್ರತಿಪಾದಿಸಿದ್ದಾರೆ.

ಈಗಾಗಲೇ ತನ್ನ ಜಾಲತಾಣದಿಂದ ಈ ಸುದ್ದಿಯನ್ನು ಅಳಿಸಿಹಾಕಿದ್ದು, ತಪ್ಪಿನ ಅರಿವಾಗಿದೆ ಎಂದು ತಿಳಿಸಿದೆ.

ಎಸ್.ವೈ.ಎಸ್ ವತಿಯಿಂದ ರಾಜ್ಯ ವ್ಯಾಪಿ ನಡೆಯುತ್ತಿರುವ ಮಾದರಿ ಮದುವೆ ಜನ ಜಾಗೃತಿ ಆಂದೋಲನದ ಸಮಾರೊಪ ಸಮಾರಂಭ ಮೇ 2 ಶನಿವಾರ…

ಕಾಟಿಪಳ್ಳ: ಇಲ್ಲಿನ ಪ್ರತಿಷ್ಠಿತ ಧಾರ್ಮಿಕ ಸಂಸ್ಥೆಯಾದ ಪಣಂಬೂರು ಮುಸ್ಲಿಂ ಜಮಾಅತ್ ಮುಹ್ಯಿದ್ದೀನ್ ಜುಮುಅ ಮಸೀದಿಯ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ಮದ್ರಸ…

ಕೇವಲ ತಾತ್ಕಾಲಿಕ ಕದನ ವಿರಾಮಕ್ಕೆ ಸೀಮಿತವಾಗದೆ, ಈ ಭಾಗದ ಎಲ್ಲಾ ವಿವಾದಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳುವುದು ಅತ್ಯಗತ್ಯ ಎಂದು ಜಿಸಿಸಿ ಸ್ಪಷ್ಟಪಡಿಸಿದೆ

ಈ ಬೆಳವಣಿಗೆಯ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಲೆಬನಾನ್ ಯುದ್ಧವು ಇರಾನ್ ಜೊತೆಗಿನ ಕದನ ವಿರಾಮ ಒಪ್ಪಂದದ ಭಾಗವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದಾಳಿಯಲ್ಲಿ ನೂರಾರು ಜನರು ಮೃತಪಟ್ಟಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ತಿಳಿಸಿದೆ.

ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಎಪ್ರಿಲ್ 6 ರಂದು ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿ ಅವರ ನೇತೃತ್ವದಲ್ಲಿ ಸಮಾಲೋಚನಾ ಸಭೆ ನಡೆಯಿತು

‘ಉಳ್ಳಾಲ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ’ದ ಅಧ್ಯಕ್ಷರಾಗಿ ಹಿರಿಯ ಕವಿ ಹಾಗೂ ಸಂಘಟಕ ಜನಾಬ್ ಬಶೀರ್ ಕಿನ್ಯ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಲಕ್ಷಾಂತರ ಜನರ ಜೀವ ಅಪಾಯದಲ್ಲಿರುವ ಇಂತಹ ಗಂಭೀರ ಪರಿಸ್ಥಿತಿಯನ್ನು ಕೇವಲ ‘ಟಿಆರ್‌ಪಿ’ಗಾಗಿ ಒಂದು ಶೋ ಆಗಿ ಬದಲಿಸಿದ್ದು ಮಾಧ್ಯಮ ಧರ್ಮದ ಪತನ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿರಿ...