ಮಂಗಳೂರು: ಬೋಬಾಸ್ ಫ್ಯಾಮಿಲಿ ರಿಲೀಫ್ (BFR) ಕಾಟಿಪಳ್ಳ ಇದರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆನ್ಲೈನ್ ರಸಪ್ರಶ್ನೆ, ಭಾಷಣ, ಫ್ಯಾನ್ಸಿ ಡ್ರೆಸ್, ದೇಶಭಕ್ತಿ ಗೀತೆ ಹಾಗೂ ರೈಮ್ಸ್ ಸ್ಪರ್ಧೆಗಳನ್ನು ಆಯೋಜಿಸಲಾಯಿತು. ಸ್ಪರ್ಧೆಗಳಲ್ಲಿ ಉತ್ಸಾಹಭರಿತವಾಗಿ ಭಾಗವಹಿಸಿದ ಸ್ಪರ್ಧಾರ್ಥಿಗಳು ತಮ್ಮ ಜ್ಞಾನ, ಪ್ರತಿಭೆ, ಸೃಜನಶೀಲತೆ ಹಾಗೂ ದೇಶಭಕ್ತಿಯನ್ನು ಪ್ರದರ್ಶಿಸಿದರು.


ಕಾರ್ಯಕ್ರಮಕ್ಕೆ BFR ಕೋರ್ ಕಮಿಟಿಯ ಪ್ರಾಯೋಜಕತ್ವವಿದ್ದು, ಅಧ್ಯಕ್ಷ ಅಬ್ದುಲ್ ಅಝೀಝ್, ಖಜಾಂಚಿ ಮುಹಮ್ಮದ್ ಅಲಿ, ಕಾರ್ಯಕ್ರಮ ಸಂಘಟಕ ಅಬ್ದುರ್ರರಶೀದ್, ಉಪಾಧ್ಯಕ್ಷ ಮುಸ್ತಫಾ ಹಾಗೂ BFR ಯುವ ಸದಸ್ಯ ಸೌಹಾನ್ ಹುಸೈನ್ ಅವರ ಮಾರ್ಗದರ್ಶನ ಮತ್ತು ಸಹಕಾರ ದೊರೆಯಿತು.



ಸ್ಪರ್ಧೆಗಳನ್ನು BFR ಮಹಿಳಾ ವಿಭಾಗದ ನಿರ್ವಾಹಕರಾದ ಝೀನತ್, ಝುಲೈಖಾ, ಅಖಿಲಾ ಹಾಗೂ ಇಕ್ಲಿಮಾ ಅವರು ಯಶಸ್ವಿಯಾಗಿ ನಡೆಸಿಕೊಟ್ಟರು. ವಿಜೇತರಿಗೆ ಅಭಿನಂದನೆ ಸಲ್ಲಿಸಲಾಯಿತು ಹಾಗೂ ಎಲ್ಲಾ ಸ್ಪರ್ಧಾರ್ಥಿಗಳ ಉತ್ಸಾಹಭರಿತ ಭಾಗವಹಿಸುವಿಕೆಯನ್ನು BFR ಶ್ಲಾಘಿಸಿತು.
ಸ್ಪರ್ಧಾರ್ಥಿಗಳು ಮತ್ತು ಸಹಕರಿಸಿದ ಎಲ್ಲರ ಸಹಕಾರದಿಂದ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.
ವಿದೇಶದಿಂದ ಸ್ನೇಹ ಸಂಗಮದ ಪ್ರೋತ್ಸಾಹಕರು
1. ಝೈನುದ್ದೀನ್ ಮಸ್ಕತ್
2. ಬದ್ರುದ್ದೀನ್ ಮಸ್ಕತ್
3. ನಾಸಿರ್ ಕುವೈಟ್
4. ಸಮೀರ್ ಕತಾರ್
5. ಅಲ್ತಾಫ್ ಜುಬೈಲ್
6. ಸಿರಾಜ್ ಸಜಿಪ ರಿಯಾದ್
7. ಅಬ್ದುಲ್ಲತೀಫ್ ಸಜಿಪ ರಿಯಾದ್
8. ಹಬೀಬ್ ಅಲ್ ಹಸ್ಸ
9. ಹನೀಫ್ ಜುಬೈಲ್
10. ರಿಝಾ ಜುಬೈಲ್
11. ರಶೀಖ್ ಜುಬೈಲ್
12. ಶಫೀಖ್ ಲಂಡನ್
13. ನವಾಝ್ ತ್ವಾಯಿಫ್
14. ಉಮರ್ ಶಾಫಿ ರಿಯಾದ್
15. B.M. ರಫೀಖ್ ರಿಯಾದ್
16. ಅಬ್ದುಲ್ ಅಝೀಝ್ ರಿಯಾದ್
ಶುಭ ಹಾರೈಸಿದ ಗೌರವಾನ್ವಿತ ಹಿರಿಯರು ಹಾಗೂ ಗಣ್ಯರು:
ಹಾಜಿ ಅಹ್ಮದ್
ಹಾಜಿ ಅಬೂಬಕ್ಕರ್
ಹಾಜಿ ಅಬ್ದುರ್ರಹ್ಮಾನ್
ಹಾಗೂ
ಉಪಾಧ್ಯಕ್ಷ: B.M.ಬಶೀರ್
ಪ್ರಧಾನ ಕಾರ್ಯದರ್ಶಿ:
B. M. ಇಸ್ಮಾಯೀಲ್
ಸದಸ್ಯರು:
ಅಬ್ದುರ್ರಝ್ಝಾಖ್ ಕಣ್ಣೂರು
ಫರ್ವಾಝ್
ಹಾಗೂ ಸರ್ವ ಸದಸ್ಯರು.
*ಅಗಲಿದ ಶರೀಫ್ ರವರ ಸ್ಮರಣೆ*
ಅಧ್ಯಕ್ಷ ರಾಗಿ ಸೇವೆ ಸಲ್ಲಿಸಿ ನಮ್ಮನ್ನು ಅಗಲಿದ ಮರ್ಹೂಂ ಮುಹಮ್ಮದ್ ಶರೀಫ್ ಕಣ್ಣೂರು ರವರನ್ನು ಈ ಶುಭ ಸಂದರ್ಭ ಸ್ಮರಿಸಿ ಅವರ ಮಗ್ಫಿರತ್ ಗಾಗಿ ಪ್ರಾರ್ಥಿಸಲಾಯಿತು.















ಇನ್ನಷ್ಟು ಸುದ್ದಿಗಳು
ಕರಾವಳಿ ಐಕ್ಯತಾ ವೇದಿಕೆಯಿಂದ 80ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ
ನೆಲ್ಲಿಕಾರ್ ಮದ್ರಸ ದಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ
ಬಜಗೋಳಿ ನೂರುಲ್ ಹುದಾ ಜುಮ್ಮಾ ಮಸೀದಿ: ಸಂಭ್ರಮದ ಸ್ವಾತಂತ್ರ್ಯೋತ್ಸವ
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್