janadhvani

Kannada Online News Paper

ಗಲ್ಫ್

ದೋಹಾ: ವಿಮಾನ ಯಾತ್ರೆ ನಡೆಸುವಾಗ ಇತರರ ಲಗೇಜುಗಳನ್ನು ಸಾಗಿಸುವುದರ ವಿರುದ್ಧ ಕತಾರ್‌ನ ಗೃಹ ಇಲಾಖೆಯು ಎಚ್ಚರಿಕೆ ನೀಡಿದೆ. ಪ್ರಯಾಣಿಕರು ಜಾಗರೂಕರಾಗಿರಬೇಕು…

ಮನಾಮ: ದೇಶದಲ್ಲಿ ಸ್ವದೇಶೀಯರು ವಾಸವಿರುವ ಪ್ರದೇಶಗಳಲ್ಲಿ ಬ್ಯಾಚುಲರ್‌ಗಳ ವಾಸವನ್ನು ಉಪೇಕ್ಷಿಸಲು ಕ್ಯಾಬಿನೆಟ್ ತೀರ್ಮಾನಿಸಿದ್ದು, ವಿವಿಧ ಸಚಿವಾಲಯಗಳ ಸಹಕಾರದೊಂದಿಗೆ ಈ ಬಗ್ಗೆ…

ದುಬೈ: ದುಬೈ ಪೊಲೀಸರು ಕಳೆದ ವರ್ಷ 41,000 ನಿಷೇಧಿತ ವಸ್ತುಗಳನ್ನು ಸಂದರ್ಶಕರಿಂದ ವಶಪಡಿಸಿಕೊಂಡಿದ್ದಾರೆ. ಕಳೆದ ವರ್ಷ ದುಬೈ ಅಂತರ್ ರಾಷ್ಟ್ರೀಯ…

ರಿಯಾದ್: ನ್ಯೂಝಿಲೆಂಡ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಗುರಿಯಾದವರ ಸಂಬಂಧಿಕರಿಗೆ ಈ ವರ್ಷ ಹಜ್ ನಿರ್ವಹಿಸಲು ಸೌಕರ್ಯ ಒದಗಿಸಲು ಸೌದಿ ಅರೇಬಿಯಾ…

ದುಬೈ: ಸಾರಿಗೆ ದಂಡದ ಮಾಹಿತಿ ತಿಳಿಯಲು ಇನ್ನು ಮುಂದೆ ವಾಟ್ಸ್ ಆ್ಯಪ್‌ನಲ್ಲೂ ಸೌಕರ್ಯ ಒದಗಿಸಲಾಗುತ್ತಿದೆ. ದುಬೈ ರಸ್ತೆ ಮತ್ತು ಸಾರಿಗೆ…

ರಿಯಾದ್: ಸೌದಿ ಅರೇಬಿಯಾದಲ್ಲಿ ನಮಾಝ್ ವೇಳೆ ವ್ಯಾಪಾರ ಕೇಂದ್ರಗಳನ್ನು ತೆರೆದು ಕಾರ್ಯಾಚರಿಸಲು ಅನುಮತಿ ನೀಡಲಾಗಿಲ್ಲ ಎಂದು ಸಂಬಂಧಿಸಿದ ಸಚಿವಾಲಯ ವ್ಯಕ್ತಪಡಿಸಿದೆ….

ಕುವೈತ್ ಸಿಟಿ: ವಿದೇಶೀಯರ ಸಿವಿಲ್ ಐಡಿ ಕಾರ್ಡ್‌ಗಳಿಗೆ ಸಂಬಂಧಿಸಿದ ಸೇವೆಗಳಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಏರ್ಪಡಿಸಲಾಗುತ್ತಿದೆ. ಎಲ್ಲಾ ಗವರ್ನರೇಟ್‌ಗಳಲ್ಲೂ ವಿದೇಶೀಯರಿಗಾಗಿ ಮಾತ್ರ…

ರಿಯಾದ್.ಜು,17: ಉಮ್ರಾ ಹಾಗೂ ಸಂದರ್ಶನ ವೀಸಾದಲ್ಲಿ ಸೌದಿ ಅರೇಬಿಯಾಕೆ ಆಗಮಿಸುವವರಿಗೆ ದೇಶದ ಎಲ್ಲ ನಗರಗಳಿಗೆ ಭೇಟಿ ನೀಡುವುದಕ್ಕೆ ಅನುಮತಿ. ಇಂದು…

ಅಬುಧಾಬಿ: ಯುನೈಟೆಡ್ ಅರಬ್ ಎಮಿರೇಟ್ಸ್ ಸಹಿಷ್ಣುತಾ ವರ್ಷದ ಮೊದಲಾರ್ಧದಲ್ಲಿ, ಯುಎಇಯ ಪ್ರಮುಖ ಆರಾಧನಾ ತಾಣಗಳಲ್ಲಿ ಒಂದಾದ ಶೈಖ್ ಝಾಯಿದ್ ಗ್ರ್ಯಾಂಡ್…

ದುಬೈ: ಯುಎಇಯಲ್ಲಿ ಅನಿವಾಸಿಗಳಿಗೆ ಕುಟುಂಬ ವಿಸಾ ಅನುಮತಿಸಲು ಆದಾಯವನ್ನು ಮಾನದಂಡವಾಗಿಸುವ ಕಾನೂನು ಜಾರಿಗೆ ಬಂದಿದೆ. ಹುದ್ದೆ ಮತ್ತು ಆದಾಯದ ಅನುಸಾರವಾಗಿ…

ಶಾರ್ಜಾ: ರಸ್ತೆ ಬದಿಯಲ್ಲಿ ಮೊಬೈಲ್ ರಿಚಾರ್ಜ್ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲು ಶಾರ್ಜಾ ಪೊಲೀಸರು ಮುಂದಾಗಿದ್ದಾರೆ. ಮೊಬೈಲ್ ಫೋನ್ ಮೂಲಕ…

ರಾಸಲ್ ಖೈಮ: ಅನೈತಿಕ ಸಂಬಂಧ ಕುರಿತು ತಿಳಿಯಲು ಗಂಡನ ಮೊಬೈಲ್ ಕದ್ದು ನೋಡಿದ ಯುವತಿಯ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಅನುಮತಿ…

ಗಲ್ಫ್ ಕನ್ನಡಿಗರ ಅತೀದೊಡ್ಡ ಸಾಮಾಜಿಕ ವೇದಿಕೆಯಾದ ಕರ್ನಾಟಕ ಕಲ್ಚರಲ್ ಫೌಂಡೇಷನ್ ಕೆಸಿಎಫ್ ಯು ಎ ಇ ರಾಷ್ಟ್ರೀಯ ಸಮಿತಿ ವಾರ್ಷಿಕ…

ದುಬೈ: ಬಸ್‌ನಲ್ಲಿ ಪ್ರಯಾಣ ಬೆಳೆಸುವ ವೇಳೆ ಜ್ಯೂಸ್, ಪಾಪ್ ಕಾರ್ನ್, ಚುಯಿಂಗ್‌ಗಮ್ ಮುಂತಾದವುಗಳನ್ನು ಉಪಯೊಗಿಸಿದರೆ ದಂಡ ಪಾವತಿಸಬೇಕಾದೀತು ಎಂದು ರಸ್ತೆ…

ರಿಯಾದ್: ಹಜ್-ಉಮ್ರಾ ನಿರ್ವಹಣೆಯ ಯಾತ್ರಾ ಉದ್ದೇಶಕ್ಕಾಗಿ ಮಾತ್ರ ಮಕ್ಕಾ ಮತ್ತು ಜಿದ್ದಾ ನಡುವೆ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ. ಜಿದ್ದಾ ವಿಮಾನ…

ರಿಯಾದ್: ಸೌದಿ ಅರೇಬಿಯಾದಲ್ಲಿ ವಿದೇಶಿ ಅಕೌಂಟೆಂಟ್‌ಗಳಿಗೆ ನೋಂದಣಿ ಕಡ್ಡಾಯಗೊಳಿಸಲಾಗುತ್ತಿದೆ. ಈ ವಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿದೇಶೀಯರ ಸಂಪೂರ್ಣ ಮಾಹಿತಿ ಪಡೆಯುವುದು…

ದುಬೈ: ಯುಎಇ ಮಾನವ ಸಂಪನ್ಮೂಲ, ಸ್ವದೇಶೀಕರಣ ಸಚಿವಾಲಯವು 145 ಸೇವೆಗಳ ದರವನ್ನು 94 ಶೇಕಡಾದಷ್ಟು ಕಡಿತಗೊಳಿಸಿದೆ. ಹೂಡಿಕೆದಾರರು ಮತ್ತು ವಾಣಿಜ್ಯ…

ರಿಯಾದ್: ಸೌದಿ ಅರೇಬಿಯಾದ ಚಿಲ್ಲರೆ ವ್ಯಾಪಾರ ಕೇಂದ್ರಗಳಲ್ಲಿ ಇಲೆಕ್ಟ್ರಾನಿಕ್ ಪೇಮೆಂಟ್ ಸೌಕರ್ಯವನ್ನು ಕಡ್ಡಾಯಗೊಳಿಸಲು ನಿರ್ದೇಶನ ನೀಡಲಾಗಿದೆ. 14 ತಿಂಗಳ ಒಳಗೆ…

ಇದನ್ನೂ ಓದಿರಿ...