ಶಾರ್ಜಾ: ಗ್ರಾಹಕರಿಗೆ 75 ಶೇಕಡಾ ದರ ಕಡಿತ ನೀಡಲಾಗುವ ಶಾರ್ಜಾ ಸಮ್ಮರ್ ಪ್ರೊಮೋಷನ್ ರವಿವಾರ ಆರಂಭಗೊಂಡಿದೆ. ಶಾರ್ಜಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ಮತ್ತು ಶಾರ್ಜಾ ಕಾಮರ್ಸ್ ಆ್ಯಂಡ್ ಟೂರಿಸಂ ಡೆವಲಪ್ಮೆಂಟ್ ಅಥಾರಿಟಿ (ಎಸ್ಸಿಸಿಎ) ಸಂಯುಕ್ತವಾಗಿ 49 ದಿನಗಳ ಈ ವ್ಯಾಪಾರ ಮೇಳವನ್ನು ಸಂಘಟಿಸಲಿದೆ.

ಟೂರಿಸಂ, ಶಾಪಿಂಗ್ ವಲಯದಲ್ಲಿ ಅತ್ಯುತ್ತಮ ಅನುಭವವನ್ನು ನೀಡಲು ಮತ್ತು ಶಾರ್ಜಾ ವನ್ನು ಶಾಪಿಂಗ್ ಕೇಂದ್ರವಾಗಿ ಮಾರ್ಪಡಿಸಲು ಸಮ್ಮರ್ ಪ್ರೊಮೋಷನ್ಸ್ ಸಂಘಟಿಸಲಾಗುತ್ತಿದೆ ಎಂದು ಕಾಮರ್ಸ್ ಆ್ಯಂಡ್ ಟೂರೀಸಂ ಡೆವಲಪ್ಮೆಂಟ್ ಅಥಾರಿಟಿ ಡೈರೆಕ್ಟರ್ ಜನರಲ್ ಮುಹಮ್ಮದ್ ಅಹ್ಮದ್ ಅಮೀನ್ ಅಲ್ ಅವಾದಿ ತಿಳಿಸಿದ್ದಾರೆ.
ಟೂರಿಸಂ, ವ್ಯಾಪಾರ, ಹೋಟೆಲ್ ವಲಯದಲ್ಲಿ ಶಾರ್ಜಾಗೆ ಉತ್ತೇಜನ ನೀಡಲು ವ್ಯಾಪಾರ ಮೇಳ ಸಹಾಯಕವಾಗಲಿದೆ ಎಂದು ಅಂದಾಜಿಸಲಾಗಿದೆ. ಸೋಶಿಯಲ್ ಮೀಡಿಯಾ ಮುಖಾಂತರ ಹಲವು ಸ್ಪರ್ಧೆಗಳು, ಬಹುಮಾನಗಳನ್ನು ಮೇಳದ ಭಾಗವಾಗಿ ಘೋಷಿಸಲಾಗಿದೆ.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ