janadhvani

Kannada Online News Paper

ಜಿಲ್ಲೆ

ಮಡಿಕೇರಿ : ಕರ್ನಾಟಕದ ಮುಸ್ಲಿಮರ ಧಾರ್ಮಿಕ ಶೈಕ್ಷಣಿಕ ರಾಜಕೀಯ ಸಾಮಾಜಿಕ ಸ್ಥಿತಿಗತಿಗಳ ಪ್ರಸಕ್ತ ವರದಿಯನ್ನು ಮುಂದಿಟ್ಟು ಸಮುದಾಯದ ಸರ್ವತೋಮುಖ ಅಭಿವೃದ್ಧಿಯ…

ಉಡುಪಿ:  ತನ್ನ ರಾಜಕೀಯ ಜೀವನದಲ್ಲಿ ಜಾತ್ಯತೀತ ಧೋರಣೆಯನ್ನು ಅನುಸರಿಸಿ ಎಲ್ಲಾ ಸಮುದಾಯದ ಹೆಗ್ಗಳಿಕೆಗೆ ಪಾತ್ರರಾಗಿದ್ದ ಜಿಲ್ಲಾ ಮಾಜಿ ಉಸ್ತುವಾರಿ ಸಚಿವರಾಗಿದ್ದ…

ಮಂಗಳೂರು: ರಾಜ್ಯದಲ್ಲಿ ಮತ್ತೆ ಮಳೆಯ ಆರ್ಭಟ ಶುರುವಾಗಲಿದ್ದು, ನಾಳೆಯಿಂದ 5 ದಿನಗಳ ಕಾಲ ರಾಜ್ಯದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಬಂಗಾಳಕೊಲ್ಲಿ ಹಾಗೂ…

ಬಂಟ್ವಾಳ :ಇಲ್ಲಿನ ಕೋಲ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಂಟ್ರುಕಲ ಪ್ರದೇಶದಲ್ಲಿ 40 ವರ್ಷಗಳ ಹಿಂದೆ ಸ್ಥಾಪಿಸಲ್ಪಟ್ಟ ವೇಲಂಕಣಿ ಮಾತೆಯ ಗ್ರೋಟ್ಟೋವನ್ನು…

ಬೆಳ್ಳಾರೆ(ಜನಧ್ವನಿ ವಾರ್ತೆ); ದಾರುಲ್ ಹುದಾ ಬೆಳ್ಳಾರೆಯಲ್ಲಿ ಅಕ್ಟೋಬರ್ 23, 24 ಮತ್ತು 25 ದಿನಾಂಕಗಳಲ್ಲಿ “ಸಾದಾತ್ ಆಂಡ್ ನೇರ್ಚೆ”ಯು ವಿಜೃಂಭಣೆಯಿಂದ…

ಬೆಂಗಳೂರು : ಭೀಕರ ಪ್ರಳಯದಿಂದ ತತ್ತರಿಸಿರುವ ಕೇರಳ ಜನತೆಯ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕರ್ನಾಟಕ ಎಸ್ಸೆಸ್ಸಫ್ ಸಂಗ್ರಹಿಸಿರುವ ಒಂದು ಲಕ್ಷ ನೋಟ್…

ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಈ ಹಿಂದೆ ಹಲವಾರು ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದರು. ಇದರಲ್ಲಿ ಹಲವಾರು ಪ್ರಕರಣಗಳು ಇನ್ನೂ ಮುಚ್ಚಿ ಹೋಗಿದೆ….

ಕೊಡಗು: 72ನೇ ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ಅನ್ವಾರುಲ್ ಹುದಾದ ಕಾರ್ಯಕರ್ತರು ಕೊಡಗು ಜಲ್ಲೆಯ ಹೆಗ್ಗಳದಲ್ಲಿ ಕಾರ್ಯಾಚರಿಸುತ್ತಿರುವ ವೃದ್ಧಾಶ್ರಮನ್ನು ಸಂದರ್ಶಿಸಿ ಸಿಹಿ ವಿತರಿಸಿ…

ಮಂಗಳೂರು: ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ…

ಅಬುಧಾಬಿ: ಸಾರ್ವಜನಿಕ ಕ್ಷಮಾಪಣೆಯನ್ನು ಜಾರಿಗೊಳಿಸಲಾದ 2ನೇ ದಿನ ಗುರುವಾರ ಷಹಾಮ ಕೇಂದ್ರಗಳಲ್ಲಿ ಭಾರೀ ಜನದಟ್ಟಣೆ ಕಂಡುಬಂದಿದೆ. ಶಹಮಾ ಕೇಂದ್ರದಲ್ಲಿ ವಿವಿಧ…

ಮೊಂಟೆಪದವು:ಎಸ್ಸೆಸ್ಸೆಫ್ ಮರಿಕ್ಕಳ ಶಾಖೆ ವತಿಯಿಂದ ಯೇನೆಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಹಾಗೂ ಯೇನೆಪೋಯ ಹೋಮಿಯೋಪತಿ,ಆಯುರ್ವೇದಿಕ್ ಆಸ್ಪತ್ರೆ ನರಿಂಗಾನ ಇದರ ಸಹಭಾಗಿತ್ವದಲ್ಲಿ…

ಮಂಗಳೂರು:(ಜನಧ್ವನಿ ವಾರ್ತೆ) ಎಸ್ಸೆಸ್ಸೆಫ್ ರಾಜ್ಯ ಸಮಿತಿ ವತಿಯಿಂದ ದ.ಕ ಜಿಲ್ಲಾ ವ್ಯಾಪ್ತಿಯ ಡಿವಿಷನ್ ಗಳ ಯುನಿಟ್ ಗಳಿಂದ ಆಯ್ದ ಸಕ್ರೀಯ…

ಬೆಂಗಳೂರು: (ಜನಧ್ವನಿ ವಾರ್ತೆ) ಜಾರ್ಖಂಡ್ ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದ ಸಾಮಾಜಿಕ ಕಾರ್ಯಕರ್ತ ಸ್ವಾಮೀ ಅಗ್ನಿವೇಶ್ ರಿಗೆ ದುಷ್ಕರ್ಮಿಗಳ ಗುಂಪೊಂದು…

ಮೊಂಟೆಪದವು: (ಜನಧ್ವನಿ ವಾರ್ತೆ) ಸುನ್ನೀ ವಿದ್ಯಾಭ್ಯಾಸ ಭೋರ್ಡ್ ಕಳೆದ ಎಫ್ರಿಲ್ ತಿಂಗಳಲ್ಲಿ ನಡೆಸಿದ ಪಬ್ಲಿಕ್ ಪರೀಕ್ಷಯಲ್ಲಿ ಮೋಂಟುಗೋಳಿ ರೇಂಜ್ ವ್ಯಾಪ್ತಿಯ…

ಬೆಂಗಳೂರು:(ಜನಧ್ವನಿ ವಾರ್ತೆ) ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಸ್ಕಾರ್ಫ್ ವಿಷಯದಲ್ಲಿ ವಿವಾದ ಉಂಟಾಗಿರುವುದು ಖೇದಕರ. ಇಂತಹ ಸೂಕ್ಷ್ಮ ವಿಚಾರಗಳು ವಿವಾದಕ್ಕೊಳಗಾಗದಂತೆ ಕಾಲೇಜು…

ಬಂಟ್ವಾಳ:(ಜನಧ್ವನಿ ವಾರ್ತೆ) ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿ ವತಿಯಿಂದ ಕ್ಯಾಂಪಸ್ ನ ವಿದ್ಯಾರ್ಥಿಗಳಿಗಾಗಿ ಕ್ಯಾಂಪಸ್ ಕೊಲೊಕ್ವಿಯಂ ಕ್ಯಾಂಪ್ ಎಸ್ಸೆಸ್ಸೆಫ್ ದ.ಕ…

ಬಂಟ್ವಾಳ:(ಜನಧ್ವನಿ ವಾರ್ತೆ) ಕಾಶ್ಮಿರದ ಕಥುವಾ ದಲ್ಲಿ ಆಸೀಫಾ ಳ ಬರ್ಬರ ಹತ್ಯೆ ಅಮಾನವೀಯ ಕೃತ್ಯ,ಇಂತಹ ಹೇಯ ಕೃತ್ಯವನ್ನು ಮಾಡಿದ ದುಷ್ಕರ್ಮಿಗಳನ್ನು…

ಬಂಟ್ವಾಳ : ( ಜನಧ್ವನಿ ವಾರ್ತೆ) ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ಎಸ್ಸೆಸ್ಸೆಫ್ ಬಂಟ್ವಾಳ ಸೆಕ್ಟರ್ ವತಿಯಿಂದ ಎಸ್.ಬಿ.ಎಸ್…

ಬಂಟ್ವಾಳ: ( ಜನಧ್ವನಿ ವಾರ್ತೆ) ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿ ವತಿಯಿಂದ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ ವಿದ್ಯಾರ್ಥಿಗಳಿಗಾಗಿ ಹೈಸೆಮ್ ಕ್ಯಾಂಪ್…

ಇದನ್ನೂ ಓದಿರಿ...