janadhvani

Kannada Online News Paper

ಗಲ್ಫ್

ಪ್ರಯಾಣಿಕರು ದಾಖಲೆ ಒದಗಿಸುವುದಕ್ಕಾಗಿ ಪಡುವ ಪ್ರಯಾಸ ತಪ್ಪುವುದಲ್ಲದೇ ಅನೇಕ ಪ್ರಯೋಜನವಾಗಲಿದೆ

ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುವ ಜಿ-20 ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ

ಬುರೈದ : ದಾರುಲ್ ಹಿಕ್ಮ ಎಜುಕೇಷನ್ ಸೆಂಟರ್ ಬೆಳ್ಳಾರೆ ಸೌದಿ ರಾಷ್ಟ್ರೀಯ ಸಮಿತಿ ಹಾಗೂ ಅಲ್ ಕಸೀಮ್ ಸಮಿತಿ ವತಿಯಿಂದ…

ಜಿದ್ದಾ :KCF ಬವಾದಿ ಸೆಕ್ಟರ್ ಜಿದ್ದಾ ಅಯೋಜಿಸಿದ ದ್ಸಿಕ್ರ್ ಮಜ್ಲಿಸ್ ಮತ್ತು ಉಲಮಾ ನೇತಾರರ ಅನುಸ್ಮರಣೆ ಸಂಗಮವು ಇತ್ತೀಚೆಗೆ ನಡೆಯಿತು….

ದುಬೈ: ಕೆಸಿಎಫ್ ದುಬೈ ನೋರ್ತ್ ಝೋನ್ ವತಿಯಿಂದ ಪೇರೆಂಟಿಂಗ್ ಕಾರ್ಯಾಗಾರ ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮ ಜೆರಾಸೋ ಎಜುಕೇಶನ್ ಸೆಂಟರ್…

✍️ಇಸ್ಹಾಕ್ ಸಿ.ಐ.ಫಜೀರ್(ಗಲ್ಫ್ ಕನ್ನಡಿಗ) ರಿಯಾದ್: ಸೌದಿ ಅರೇಬಿಯಾದ ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವ 10 ಮಿಲಿಯನ್ ಮರಗಳನ್ನು ನೆಡುವ ಅಭಿಯಾನವು ಭರ್ಜರಿಯಾಗಿ…

ಪ್ರಸ್ತುತ, ಏಕ ಪ್ರವೇಶ ಭೇಟಿ ವೀಸಾಗಳ ಕಾಲಾವಧಿಯು 30 ದಿನಗಳು ಮತ್ತು ಬಹು ಪ್ರವೇಶ ಭೇಟಿ ವೀಸಾಗಳ ಕಾಲಾವಧಿ 90 ದಿನಗಳಾಗಿವೆ.

ಸೌದಿ ಅರೇಬಿಯಾ: ಜಿದ್ದಾದಲ್ಲಿ ಮೃತಪಟ್ಟ ಯಾಕೂಬ್ ಸಕಲೇಶಪುರ ಎಂಬವರ ಅಂತ್ಯಕ್ರಿಯೆಯು ನವೆಂಬರ್ 6 ಭಾನುವಾರ (ಇಂದು) ಜಿದ್ದಾದ ಬಾಬ್ ಮಕ್ಕಾದಲ್ಲಿರುವ…

ನಿವಾಸ ವೀಸಾದಲ್ಲಿರುವವರಿಗೆ ಅವಧಿ ಮೀರಿದ ದಂಡವನ್ನು ದ್ವಿಗುಣಗೊಳಿಸಲಾಗಿದೆ. ಅವರು ಪ್ರತಿದಿನ 50 ದಿರ್ಹಮ್‌ಗಳ ದಂಡವನ್ನು ಪಾವತಿಸಬೇಕಾಗುತ್ತದೆ.

ರಿಯಾದ್, ನ.3: ಸೌದಿ ಅರೇಬಿಯಾದಲ್ಲಿ(KSA) ಮನೆಗೆ ತೆರಳಲು ಸಾಧ್ಯವಾಗದೆ ಸಿಲುಕಿರುವವರಿಗೆ ಜಿದ್ದಾ ಭಾರತೀಯ ಕಾನ್ಸುಲೇಟ್(Indian Consulates Jedda) ಸ್ವದೇಶಕ್ಕೆ ಮರಳುವ…

ಇಂತಹ ಎಡವಟ್ಟುಗಳು, ಬೇಜವಬ್ದಾರಿ ವರ್ತನೆಗಳು ನಿರಂತರವಾಗಿ ನಡೆಯುತ್ತಿದ್ದರೂ ಈ ಬಗ್ಗೆ ಪ್ರಶ್ನಿಸುವವರಾಗಲಿ, ಪ್ರತಿಭಟಿಸುವವರಾಗಲಿ ಕಾಣುತ್ತಿಲ್ಲ

ಸೌದಿ ಅರೇಬಿಯಾ: ಜಿದ್ದಾದಲ್ಲಿ ಮೃತಪಟ್ಟ ಬೆಂಗಳೂರಿನ ನಿವಾಸಿ ಸಲಾರ್ ಪಾಷಾ ಎಂಬವರ ಅಂತ್ಯಕ್ರಿಯೆಯು (ನವಂಬರ್ 1 ಮಂಗಳವಾರ) ನಿನ್ನೆ ಜಿದ್ದಾದ…

ಕುವೈಟ್: ಪರ್ವಾನಿಯ್ಯ ಮೆಟ್ರೋ ಸಭಾಂಗಣದಲ್ಲಿ ಅಕ್ಟೋಬರ್ 28-2022 ರಂದು ಕೊಡಗು ಸುನ್ನಿ ವೇಲ್ಪೇರ್ ಅಸೋಸಿಯೇಷನ್ ಅಧ್ಯಕ್ಷರಾದ ಬಾದುಶ ಸಖಾಫಿರವರ ನೇತೃತ್ವದಲ್ಲಿ…

ಇನ್ನು ಮುಂದೆ ಐದು ವರ್ಷಗಳ ಅಥವಾ ಅನಿರ್ದಿಷ್ಟ ಒಪ್ಪಂದಗಳು ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿರಿ...