MbS ಎಂದು ಕರೆಯಲ್ಪಡುವ ಕ್ರೌನ್ ಪ್ರಿನ್ಸ್, ರಕ್ಷಣಾ ಮಂತ್ರಿಯಾಗಿದ್ದರು ಮತ್ತು ಸೌದಿ ಅರೇಬಿಯಾದ ವಾಸ್ತವಿಕ ಆಡಳಿತಗಾರರಾಗಿದ್ದರು
ಗಲ್ಫ್
ಅಗತ್ಯ ದಾಖಲೆಗಳನ್ನು ಹೊಂದಿರುವುದಾಗಿ ಖಚಿತಪಡಿಸಿಕೊಳ್ಳುವಂತೆ ಭಾರತದ ರಾಯಭಾರ ಕಚೇರಿಯು ಸಲಹೆ ನೀಡಿದೆ.
ಎರಡು ವಾರಗಳಲ್ಲಿ ತಮ್ಮ ಎಲ್ಲಾ ಸಹ-ನಿವಾಸಿಗಳ ವಿವರಗಳನ್ನು ನೋಂದಾಯಿಸಿಕೊಳ್ಳಬೇಕಾಗಿದೆ
ಮಸ್ಕತ್ : ಉತ್ತರ ಕರ್ನಾಟಕದ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗಾಗಿ ಕಾರ್ಯಾಚರಿಸುತ್ತಿರುವ ಮುಈನುಸುನ್ನಾ ಹಾವೇರಿ ವಿದ್ಯಾಸಂಸ್ಥೆಯ ಒಮಾನಿನ ಹಿತೈಷಿಗಳ ವತಿಯಿಂದ…
ಹೊಸ ಯೋಜನೆಯು ಉಮ್ರಾ ವೀಸಾ ಮತ್ತು ಸಂಬಂಧಿತ ಸೇವೆಗಳನ್ನು ಯಾತ್ರಾರ್ಥಿಗಳಿಗೆ ನಿಮಿಷಗಳಲ್ಲಿ ಒದಗಿಸುತ್ತದೆ
ಮನಾಮ: ಕರ್ನಾಟಕ ಕಲ್ಚರಲ್ ಫೌಂಡೇಷನ್ (ಕೆಸಿಎಫ್) ಬಹರೈನ್ ವತಿಯಿಂದ ಸೆಪ್ಟೆಂಬರ್ 29-2022 ಗುರುವಾರ ರಾತ್ರಿ 8 ಗಂಟೆಗೆ ಪಾಕಿಸ್ತಾನ ಕ್ಲಬ್…
ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಬಹರೈನ್ ವತಿಯಿಂದ ಸೆಪ್ಟೆಂಬರ್ 29ರ ಗುರುವಾರ ಅಸ್ತಮಿಸಿದ ಶುಕ್ರವಾರ ರಾತ್ರಿ 08ಗಂಟೆಯಿಂದ ಮನಾಮದಲ್ಲಿರುವ ಪಾಕಿಸ್ತಾನ…
ಪ್ರವಾಸಿ ವೀಸಾದಲ್ಲಿ ಇತರ ಗಲ್ಫ್ ದೇಶಗಳಿಂದ ಬರುವ ವಲಸಿಗರು ಸೌದಿ ಅರೇಬಿಯಾಕ್ಕೆ ಪ್ರವೇಶಿಸುವ ಮೊದಲು ಉಮ್ರಾ ಪರವಾನಗಿಯನ್ನು ಪಡೆಯಬಹುದು
ಇದು ದಿನದ ವಿವಿಧ ಸಮಯಗಳಲ್ಲಿ ಬಡವರಿಗೆ ಮತ್ತು ಕಾರ್ಮಿಕರಿಗೆ ಉಚಿತ ಬ್ರೆಡ್ ನೀಡುವ ವ್ಯವಸ್ಥೆಯಾಗಿದೆ.
ನಿವಾಸ ಪರವಾನಗಿಯ ಅಧಿಕೃತ ದಾಖಲೆಯಾಗಿ ರೆಸಿಡೆಂಟ್ ಕಾರ್ಡ್ಗಳನ್ನು ಪರಿಗಣಿಸಲಾಗುತ್ತದೆ
ದಮ್ಮಾಮ್ ಸೀಕೋಕ್ ಬಳಿ ರಸ್ತೆ ದಾಟಿದ್ದಕ್ಕಾಗಿ ಭಾರತೀಯರು ಸೇರಿದಂತೆ ಹಲವಾರು ಮಂದಿಗೆ ನಿನ್ನೆ ದಂಡ ವಿಧಿಸಲಾಗಿದೆ
ಕಾಲಿನ ಹೆಬ್ಬೆರಳನ್ನು ಮಾತ್ರ ನೆಲಕ್ಕೆ ತಾಗಿಸಿ ಕಷ್ಟಪಟ್ಟು ನಿಂತಿದ್ದ ಮಗು
ಇತ್ತೀಚೆಗೆ ಹಲವಾರು ಪ್ರಯಾಣಿಕರು ನಕಲಿ ಪ್ರಯಾಣ ದಾಖಲೆಗಳೊಂದಿಗೆ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ.
ಅಜ್ಮಾನ್ :ಕೆ.ಸಿ.ಎಫ್ ರಾಷ್ಟ್ರೀಯ ಸಮಿತಿ ಯು.ಎ.ಇ ಹಾಗೂ ತುಂಬೆ ಯೂನಿವರ್ಸಿಟಿ ಹಾಸ್ಪಿಟಲ್ ಸಹಭಾಗಿತ್ವದಲ್ಲಿ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದ್ ಅನುಸ್ಮರಣೆಯ…
ಉಮ್ರಾ ನಿಯಮಗಳನ್ನು ಉಲ್ಲಂಘಿಸಿದ ಮತ್ತು ಮಕ್ಕಾ ಮಸೀದಿಯಲ್ಲಿ ಬ್ಯಾನರ್ ಎತ್ತಿದ ಆರೋಪದ ಮೇಲೆ ಬಂಧನ
ಆದರೆ ದೀಪಾವಳಿಯ ಕಾರಣ ಈ ತಿಂಗಳ ಅಂತ್ಯದ ವೇಳೆಗೆ ದರಗಳು ಹೆಚ್ಚಾಗುವ ನಿರೀಕ್ಷೆಯಿದೆ
ಮಾನವ ಕಳ್ಳಸಾಗಣೆ ಮತ್ತು ಅಕ್ರಮ ವೀಸಾ ವ್ಯಾಪಾರವನ್ನು ತಡೆಗಟ್ಟುವ ಭಾಗವಾಗಿ, ತಪಾಸಣೆಯನ್ನು ವ್ಯಾಪಕಗೊಳಿಸಲಾಗಿದೆ
ಹದಿನೆಂಟು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಭೇಟಿ ವೀಸಾವನ್ನು ನಿವಾಸ ವೀಸಾವಾಗಿ ಪರಿವರ್ತಿಸಲು ಸಾಧ್ಯವಿದೆ
ವಿಮಾನ ನಿಲ್ದಾಣದ ಆಗಮನ ವಲಯ, ಬಂದರು ಮತ್ತು ಭೂ ಗಡಿ ಗೇಟ್ಗಳಲ್ಲೂ Duty Free ಸ್ಥಾಪನೆ
ಖುರ್ಆನ್ ಪಠಣ, ಖುತ್ಬಾ ಮತ್ತು ಅಝಾನ್ ಕರೆಗಳಿಗೆ ಸಂಬಂಧಿಸಿ, ರೋಬೋಟ್ಗಳಿಂದ ಸಹಾಯ ಪಡೆಯಬಹುದಾಗಿದೆ

































