janadhvani

Kannada Online News Paper

ಗಲ್ಫ್

ದುಬೈ: ಯುಎಇ ಕರೆನ್ಸಿಯನ್ನು ಅವಹೇಳನ ಮಾಡಿದ ವಿದೇಶೀ ಪ್ರಜೆಯನ್ನು ಪೊಲೀಸರು ಬಂಧಿಸಿದ್ದಾರೆ. ಆತ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು,…

ಅಬುಧಾಬಿ: ಯುಎಇಯ ರಾಷ್ಟ್ರೀಯ ಕೋವಿಡ್ ತಪಾಸಣೆ ಕಾರ್ಯಕ್ರಮದ ಭಾಗವಾದ ಮುಸಫಾದಲ್ಲಿ ಸುಧಾರಿತ ಕೋವಿಡ್ ಪರೀಕ್ಷಾ ಕೇಂದ್ರ ಕಾರ್ಯಾಚರಿಸುತ್ತಿದೆ. ಮುಸಫಾ ಅಲ್-ಮಸೂದ್‌ನಲ್ಲಿರುವ…

ದುಬೈಯಿಂದ ಮಂಗಳೂರಿಗೆ ಬಂದ ಎರಡನೇ ವಿಮಾನ ಯಾತ್ರೆಯ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ನೀಡಿ ಸ್ವೀಕರಿಸಿದ ಜಿಲ್ಲಾಡಳಿತದ ಸೇವೆಯನ್ನು ಕೆಸಿಎಫ್…

ರಿಯಾದ್: ಸೌದಿ ಅರೇಬಿಯಾದಲ್ಲಿ 24 ಗಂಟೆಗಳಲ್ಲಿ 2,772 ಜನರಿಗೆ ಕೋವಿಡ್ ದೃಢಪಟ್ಟಿದೆ. ರವಿವಾರ ಈ ಕಾಯಿಲೆಯಿಂದಾಗಿ ಹತ್ತು ಮಂದಿ ಮೃತಪಟ್ಟಿದ್ದು,…

ಮಕ್ಕಾ:ಕೊರೋನಾ ಸಾಂಕ್ರಾಮಿಕ ರೋಗ ಹರಡುವ ಹಿನ್ನೆಲೆಯಲ್ಲಿ ಜನಸಂಚಾರವಿಲ್ಲದೆ ಮಕ್ಕಾದ ಮಸ್ಜಿದ್ ಅಲ್-ಹರಮ್‌ ಮತ್ತದರ ದಾರಿಗಳು ಬಿಕೋ ಎನ್ನುತ್ತಿದೆ. ರಮಝಾನ್ ಅಂತಿಮ…

ದೋಹಾ: ಕೋವಿಡ್ ವಿರೋಧಿ ಚಟುವಟಿಕೆಗಳಿಂದಾಗಿ ಮುಚ್ಚಲ್ಪಟ್ಟಿದ್ದ ಖತರ್‌ನ ಹಣ ವಿನಿಮಯ ಕೇಂದ್ರಗಳು ಮತ್ತೆ ತೆರೆದು ಕಾರ್ಯಾಚರಣೆ ಆರಂಭಿಸಿದ್ದು, ಕಟ್ಟುನಿಟ್ಟಾದ ಕೋವಿಡ್…

ದುಬೈ: ಯುಎಇಯಲ್ಲಿ ವೀಸಾ ಮತ್ತು ಎಮಿರೇಟ್ ಐಡಿಗಳಿಗೆ ಸಂಬಂಧಪಟ್ಟಂತೆ ಎಲ್ಲಾ ದಂಡಗಳನ್ನೂ ಕೈಬಿಡುವಂತೆ ಅಧ್ಯಕ್ಷ ಶೈಖ್ ಖಲೀಫಾ ಬಿನ್ ಝಾಯಿದ್…

ದೋಹಾ: ಖತರ್‌ನಿಂದ ಭಾರತಕ್ಕೆ ತೆರಳುವವರ ನೋಂದಣಿಗಾಗಿ ಭಾರತೀಯ ರಾಯಭಾರ ಕಚೇರಿಯು ಹೊಸ ಪೋರ್ಟಲ್ ಅನ್ನು ಪ್ರಾರಂಭಿಸಿದೆ. ಹೊಸ ನೋಂದಣಿ ಲಿಂಕ್:…

ರಿಯಾದ್: ಕೊಲ್ಲಿಯಲ್ಲಿ ಭಾರತೀಯರು ಸೇರಿದಂತೆ ಕೋಮಿಡ್ ಮೂಲಕ ಮರಣ ಹೊಂದಿದವರ ಸಂಖ್ಯೆ 560 ದಾಟಿದೆ.ವಿವಿಧ ಗಲ್ಫ್ ದೇಶಗಳಲ್ಲಿ ಇನ್ನೂ 4,537…

ದೋಹಾ: ಕೊರೋನ ವಿರುದ್ದ ಮುನ್ನೆಲೆಯಲ್ಲಿ ಕಾರ್ಯಾಚರಿಸುವ ವಿಶ್ವಾದ್ಯಂತವಿರುವ ಆರೋಗ್ಯ ಕಾರ್ಯಕರ್ತರಿಗೆ ಗೌರವ ಸಲ್ಲಿಸಿದ ಖತರ್ ಏರ್ವೇಸ್, 1 ಲಕ್ಷ ಉಚಿತ…

ರಿಯಾದ್: ಸೌದಿ ಅರೇಬಿಯಾದಲ್ಲಿ ಪ್ರಸಕ್ತ ಜಾರಿಯಲ್ಲಿರುವ ಕರ್ಫ್ಯೂ ಸಡಿಲಿಕೆ, ರಮಝಾನ್ ಅಂತ್ಯದವರೆಗೂ ಮುಂದುವರಿಯಲಿದೆ. ಕಳೆದ ತಿಂಗಳು 17 ದಿನಗಳ ಕಾಲ…

ಮನಾಮ: ಬಹ್‌ರೈನ್‌ನಲ್ಲಿನ ರದ್ದಾದ ಅಥವಾ ಕಾಲಾವಧಿ ಮುಗಿದ ನಿವಾಸಿ ಪರವಾನಗಿಗಳ ಕಾಲಾವಧಿಯನ್ನು ಈ ವರ್ಷದ ಅಂತ್ಯದವರೆಗೆ ವಿಸ್ತರಿಸಲಾಗಿದೆ. ಪಾಸ್‌ಪೋರ್ಟ್ ಆಂಡ್…

ದೋಹಾ: ಮುಂದಿನ ಹದಿನೈದರಿಂದ ಖತರ್‌ನಿಂದ ಭಾರತಕ್ಕೆ ಎರಡನೇ ಹಂತದ ಪ್ರಯಾಣ ಪ್ರಾರಂಭವಾಗಲಿದೆ ಎಂದು ಅಲ್ಲಿನ ಭಾರತೀಯ ರಾಯಭಾರಿ ಪಿ.ಕುಮಾರನ್ ಪ್ರಕಟಿಸಿದ್ದಾರೆ….

ರಿಯಾದ್: ಸೌದಿ ಅರೇಬಿಯಾದಲ್ಲಿ ಪೆಟ್ರೋಲ್ ಬೆಲೆ ಭಾರೀ ಇಳಿಕೆಯಾಗಿದೆ. ಗ್ಯಾಸೊಲಿನ್ 91 ರ ಬೆಲೆ ಪ್ರತಿ ಲೀಟರಿಗೆ 1.31 ರಿಯಾಲಿನಿಂದ…

ಮದೀನಾ: ಮದೀನಾದ ವಿವಿಧ ವಸತಿ ಕೇಂದ್ರಗಳಲ್ಲಿ ಏರ್ಪಡಿಸಲಾದ ಐಸೋಲೇಷನ್ ಅನ್ನು ಸೌದಿ ಗೃಹ ಸಚಿವಾಲಯ ಇಂದಿನಿಂದ ತೆಗೆದುಹಾಕಿಗಿದೆ. ಮದೀನಾದ ಶರ್ಬಾತ್,…

ಅನಿವಾಸಿ ಕನ್ನಡಿಗರಿಗೆ ಆವೇಶ ಸಂಘಟನೆ ಅದೇ KCF(ಕರ್ನಾಟಕ ಕಲ್ಚರಲ್ ಫೆಡರೇಶನ್). ಸೌದಿ ಅರೇಬಿಯಾ ಸಮಿತಿಯ ಅಧೀನದಲ್ಲಿರುವ ದಮ್ಮಾಮ್ ಝೋನಲ್ ವ್ಯಾಪ್ತಿಯ…

ಇದನ್ನೂ ಓದಿರಿ...