janadhvani

Kannada Online News Paper

ಪ್ರಮುಖ ಸುದ್ದಿ

ನವದೆಹಲಿ: ಪುಣೆ ಮೂಲದ ದಂಪತಿಗಳು ಮುಸ್ಲಿಂ ಮಹಿಳೆಯರಿಗೆ ಮಸೀದಿಯೊಳಗೆ  ಪ್ರವೇಶಿಸಲು ಮತ್ತು ಪ್ರಾರ್ಥನೆಗೆ ಅವಕಾಶ ಕಲ್ಪಿಸಲು ಅನುಮತಿ  ಕೇಳಿದ ನಂತರ ಸುಪ್ರೀಂ…

ಅಬುಧಾಬಿ: ಇಂಡಿಯನ್ ಗ್ರಾಂಡ್ ಮುಫ್ತಿಯಾಗಿ ಆಯ್ಕೆಗೊಂಡ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಅವರಿಗೆ ಯುಎಇಯ ಅನಿವಾಸಿ ಕುಟುಂಬದ ವತಿಯಿಂದ…

ನವದೆಹಲಿ: ಪ್ರಚಾರದ ವೇಳೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಮತ್ತು ಬಿಎಸ್‌ಪಿ ನಾಯಕಿ ಮಾಯಾವತಿ…

ನವದೆಹಲಿ: ಸಮಾಜವಾದಿ ಪಕ್ಷದ ರಾಂಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅಜಂ ಖಾನ್ ಭಾನುವಾರ ಬಿಜೆಪಿ ಅಭ್ಯರ್ಥಿ ಜಯಪ್ರದಾ ಅವರ ವಿವಾದಾತ್ಮಕ ಹೇಳಿಕೆಗೆ…

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿವೆ….

ಖಾಂದ್ವಾ: ದೇಶದ ಮೊದಲ ಪ್ರಧಾನಿ ಜವಹರ್ ಲಾಲ್ ನೆಹರು ಮತ್ತು ಇಂದಿರಾಗಾಂಧಿ ದೇಶದ ಸೇನೆಯನ್ನು ಕಟ್ಟಿದ್ದಾರೆ. ಅವರಿಬ್ಬರು ಸೇನೆಯನ್ನು ಕಟ್ಟಿದ್ದಾಗ…

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪ್ರಚಾರಕ್ಕೆ ಚಿತ್ರದುರ್ಗಕ್ಕೆ ಭೇಟಿ ನೀಡಿದ್ದ ವೇಳೆ ಅವರ ಹೆಲಿಕಾಪ್ಟರ್‌ನಿಂದ ಕೆಳಗಿಳಿಸಿದ ‘ಕಪ್ಪು…

ಅಬುಧಾಬಿ: ಖಾಸಗಿ ಅಥವಾ ಇನ್ನಿತರ ಸಮಾರಂಭದಲ್ಲಿ ನೀವು ಸ್ನೇಹಿತರೊಂದಿಗೆ ಕ್ಲಿಕ್ಕಿಸುವ ಸೆಲ್ಫಿಗಳು ಕೆಲವೊಮ್ಮೆ ಯುಎಇಯಲ್ಲಿ ನಿಮ್ಮನ್ನು ಗಂಡಾಂತರದಲ್ಲಿ ಸಿಲುಕಿಸುವ ಅಪಾಯವಿದೆ…

ರಿಯಾದ್: ಕಾರ್ಮಿಕ ನಾಪತ್ತೆಯಾಗಿರುವುದಾಗಿ ಸುಳ್ಳು ದೂರು ನೀಡಲಾದ 2684 ಪ್ರಕರಣಗಳನ್ನು ರದ್ದುಪಡಿಸಿರುವುದಾಗಿ ಸೌದಿ ಲೇಬರ್ ಆಫೀಸ್ ಅಧಿಕಾರಿ ತಿಳಿಸಿದ್ದಾರೆ. ಬಾಕಿ…

ಮಸ್ಕತ್: ವೀಸಾ ನವೀಕರಿಸುವ ಅಂಗವಾಗಿ ಮೆಡಿಕಲ್ ತಪಾಸಣೆ ಹಾಗೂ ರಕ್ತ ತಪಾಸಣೆಗೆ ತೆರಳುವಾಗ ಎಕ್ಸರೇ ವರದಿಯನ್ನು ಸಲ್ಲಿಸಬೇಕೆಂದು ಸಂಬಂಧಪ್ಪಟ್ಟ ಅಧಿಕಾರಿಗಳು…

ರಿಯಾದ್: ಸೌದಿ ಅರೇಬಿಯಾಕ್ಕೆ ಸಂದರ್ಶನ ವಿಸಾದಲ್ಲಿ ಭೇಟಿ ನೀಡುವ ವಿದೇಶಿ ಕುಟುಂಬಗಳಿಗೆ ಉಚಿತ ವೈದ್ಯಕೀಯ ಸೇವೆ ನೀಡಲು ಸಲಾಮತಕ್ ವೈದ್ಯಕೀಯ…

ಬೆಂಗಳೂರು, ಏ.14:-ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ನಾಳೆ ಬೆಳಿಗ್ಗೆ 11 ಗಂಟೆಗೆ ಪ್ರಕಟವಾಗಲಿದೆ. ಫಲಿತಾಂಶವನ್ನು ಪ್ರಕಟಿಸಲು ಪಿಯುಸಿ ಮಂಡಳಿ ಎಲ್ಲ…

ನವದೆಹಲಿ: ಮತಯಂತ್ರ ಬಳಕೆ ವಿಚಾರವಾಗಿ ಚುನಾವಣಾ ಆಯೋಗದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಚುನಾವಣಾ ಆಯೋಗ ಬಿಜೆಪಿ…

ಪುತ್ತೂರು: ತಾನೋಬ್ಬ ಚೌಕೀದಾರ್ ಎಂದು ಹೇಳಿ ಪ್ರಚಾರ ಗಿಟ್ಟಿಸಿಕೊಂಡ ಮೋದಿಯವರು ತನ್ನ ಆ ಕೆಲಸವನ್ನು ನಿಯತ್ತಾಗಿ ಮಾಡುತ್ತಿದ್ದಲ್ಲಿ ರಫೇಲ್ ಕಡತ…

ಕೋಲಾರ.ಏ‌.13.ದೇಶದ‌ ರಕ್ಷಣೆ ಮಾಡುವವರು ಸುಳ್ಳು‌ ಹೇಳುವುದಿಲ್ಲ.‌ ಸುಳ್ಳು ಹೇಳುವವರು ಚೌಕಿದಾರರೇ ಅಲ್ಲ. ಚೌಕಿದಾರ ಚೋರ್ ಎನ್ನುವುದೇ ನಿಜವಾದ ಸತ್ಯ ಎಂದು…

ನವದೆಹಲಿ: ಅನಿಲ್ ಅಂಬಾನಿ ಮಾಲೀಕತ್ವದ ಕಂಪನಿಗೆ 143.7 ಮಿಲಿಯನ್‌ ಯುರೊ (₹1124.9 ಕೋಟಿ) ತೆರಿಗೆ ವಿನಾಯಿತಿಯನ್ನು ಫ್ರಾನ್ಸ್‌ ಸರ್ಕಾರ ನೀಡಿರುವುದು…

ರಿಯಾದ್: ಸೌದಿ ಅರೇಬಿಯಾದ ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಮಸೀದಿಗಳಲ್ಲಿ ನಡೆಯಲಿರುವ ಕಾನೂನು ಉಲ್ಲಂಘನೆಗಳನ್ನು ನಿರ್ಣಯಿಸಿ ಪಟ್ಟಿ ಮಾಡಲಾಗಿದೆ. ಹೊಸ ನಿಬಂಧನೆಗಳಾನುಸಾರ…

ಅಬುಧಾಬಿ: ನಗರ ಸೌಂದರ್ಯಕ್ಕೆ ಕುಂದು ಉಂಟಾಗುವಂತಹ ವಾಹನಗಳು ಕಂಡು ಬಂದರೆ ಭಾರೀ ದಂಡ ವಿಧಿಸಲಾಗುವುದು ಎಂದು ಅಬುಧಾಬಿ ನಗರ ಮುನಿಸಿಪಾಲಿಟಿ…

ಬೆಂಗಳೂರು: ಚಿತ್ರದುರ್ಗದಲ್ಲಿ ಏ.9ರಂದು ಆಯೋಜಿಸಿದ್ದ ಬಿಜೆಪಿ ಸಮಾವೇಶಕ್ಕೆ ಮೋದಿ ಅವರನ್ನು ಹೊತ್ತು ತಂದಿದ್ದ ಹೆಲಿಕಾಪ್ಟರ್‌ನಿಂದ ಭದ್ರತಾ ಸಿಬ್ಬಂದಿ ಸೂಟ್‌ ಕೇಸ್‌ವೊಂದನ್ನು…

ಇದನ್ನೂ ಓದಿರಿ...