ಅಯೋಧ್ಯೆ:ಸು.ಕೋರ್ಟ್ ನಿಂದ ದಾವೆ ಹಿಂಪಡೆಯಲು ಸುನ್ನಿ ವಕ್ಫ್ ಮಂಡಳಿ ನಿರ್ಧಾರ

ನವದೆಹಲಿ: ಸುಪ್ರೀಂ ಕೋರ್ಟ್‌ನಿಂದ ಅಯೋಧ್ಯೆ ಪ್ರಕರಣವನ್ನು ಹಿಂಪಡೆಯಲು ಸುನ್ನಿ ವಕ್ಫ್ ಮಂಡಳಿ ನಿರ್ಧರಿಸಿದೆ. ಮಂಡಳಿಯ ಅಧ್ಯಕ್ಷರು ಮಧ್ಯಸ್ಥಿಕೆ ಸಮಿತಿಯ ಸದಸ್ಯರಾದ ಶ್ರೀರಾಮ್ ಪಂಚು ಅವರಿಗೆ ಪ್ರಕರಣವನ್ನು ಹಿಂಪಡೆಯಲು ಅಫಿಡವಿಟ್ ಕಳುಹಿಸಿದ್ದಾರೆ ಎಂಬ ಮಾಹಿತಿ

ಹೆಚ್ಚು ಓದಿ

ಫೋಟೊಗೆ ಪೋಸ್ ಕಡಿಮೆಗೊಳಿಸಿ, ಕೆಲಸ ಮಾಡಿ-ಪ್ರಧಾನಿಗೆ ಕಪಿಲ್ ಸಿಬಲ್ ಸಲಹೆ

ನವದೆಹಲಿ: ‘ಪ್ರಧಾನಿ ನರೇಂದ್ರ ಮೋದಿಯವರೇ, ಕೆಲಸ ಮಾಡಿ. ಫೋಟೊಗೆ ಪೋಸ್ ಕೊಡುವುದನ್ನು ಕಡಿಮೆ ಮಾಡಿ’ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಕಪಿಲ್ ಸಿಬಲ್ ಹೇಳಿದ್ದಾರೆ. ಭಾರತದ ಆರ್ಥಿಕತೆಯ ಸ್ಥಿತಿ ಶೋಚನೀಯವಾಗಿದೆ ಎಂದು ಅರ್ಥಶಾಸ್ತ್ರದ

ಹೆಚ್ಚು ಓದಿ

ಡಿಕೆಶಿಗೆ ಅ.25 ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಗೆ ಅಕ್ಟೋಬರ್ 25ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ವಿಶೇಷ ಕೋರ್ಟ್ ಮಂಗಳವಾರ ಆದೇಶ ನೀಡಿದ್ದು, ಇದರಿಂದ ಇನ್ನೂ ಹತ್ತು ದಿನಗಳ

ಹೆಚ್ಚು ಓದಿ

ಐಎಸ್ ನಂಟು: ಬಂಧಿತರು ಝಾಕಿರ್ ನಾಯ್ಕ್ ರ ಭಾಷಣದಿಂದ ಪ್ರೇರಿತರಾದವರು-ಎನ್‌ಐಎ

ನವದೆಹಲಿ: ಐಎಸ್‌ ನಂಟು ಸಂಬಂಧಿಸಿದಂತೆ ದೇಶಾದ್ಯಂತ ಭದ್ರತಾ ಸಂಸ್ಥೆಗಳು 127 ಜನರನ್ನು ಬಂಧಿಸಿವೆ. ಅತಿ ಹೆಚ್ಚು ಬಂಧನಗಳು ತಮಿಳುನಾಡಿನಲ್ಲಿ ನಡೆದಿದ್ದು, ಅಲ್ಲಿ 33 ಮಂದಿ ಬಂಧನಕ್ಕೊಳಗಾಗಿದ್ದಾರೆ. ಉತ್ತರ ಪ್ರದೇಶ (19), ಕೇರಳ (17),

ಹೆಚ್ಚು ಓದಿ

ಅಬುಧಾಬಿ: ಜನವರಿ 1 ರವರೆಗೆ ಟೋಲ್ ವಿಧಿಸಲಾಗುವುದಿಲ್ಲ

ಅಬುಧಾಬಿ: ಅಬುಧಾಬಿಯಲ್ಲಿನ ಸುಂಕ ಸಂಬಂಧಿತ ವಿವಾಧಗಳು ಕೊನೆಗೊಂಡಿದೆ. 2020 ರ ಜನವರಿ 1 ರವರೆಗೆ ಟೋಲ್ ವಿಧಿಸಲಾಗುವುದಿಲ್ಲ ಮತ್ತು ಪ್ರಯಾಣವು ಉಚಿತವಾಗಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಕ್ಟೋಬರ್ 15 ರಿಂದ ನಾಲ್ಕು ಟೋಲ್

ಹೆಚ್ಚು ಓದಿ

ಸೌದಿ: ಸಂಕಷ್ಟದಲ್ಲಿದ್ದ ವ್ಯಕ್ತಿಯನ್ನು ತಾಯ್ನಾಡಿಗೆ ಕಳಿಸಿದ ಖಮೀಸ್ ಮುಶಾಯ್ತ್ ಕೆಸಿಎಫ್

ರಿಯಾದ್: ಅಪಘತಕ್ಕೀಡಾಗಿ ತುಂಬಾ ತೊಂದರೆಗೆ ಸಿಲುಕಿದ್ದ, ಸೌದಿ ಅರೇಬಿಯಾದ ಖಮೀಸ್ ಮುಶಾಯ್ತ್ ನಲ್ಲಿ ಕೆಲಸ ಮಾಡುತ್ತಿದ್ದ ಕರ್ನಾಟಕದ ಮಹ್ಬೂಬ್ ಪಾಷಾ ಎಂಬವರನ್ನು ಕೆಸಿಎಫ್ ನೆರವಿನಿಂದ ತಾಯಿನಾಡಿಗೆ ಕಳಿಸಲಾಯಿತು. ತನ್ನ ಸ್ಪೊನ್ಸರ್ ಹುರೂಬ್ ಮಾಡಿ,

ಹೆಚ್ಚು ಓದಿ

ನ.7 ರಂದು ಹುಬ್ಬುರ್ರಸೂಲ್ ಕಾನ್ಫರೆನ್ಸ್- ಮುಖ್ಯ ಅತಿಥಿಯಾಗಿ ಇಂಡಿಯನ್ ಗ್ರ್ಯಾಂಡ್ ಮುಫ್ತಿ

ಮಂಗಳೂರು,ಅ.14: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ರಾಜ್ಯ ಸಮಿತಿಯ ವತಿಯಿಂದ ಪ್ರವಾದಿ ಮುಹಮ್ಮದ್ (ಸ)ರವರ ಜನ್ಮ ದಿನಾಚರಣೆಯ ಅಂಗವಾಗಿ ಮಂಗಳೂರು ನೆಹರೂ ಮೈದಾನದಲ್ಲಿ ಇದೇ ಬರುವ ನವೆಂಬರ್ 7 ರಂದು ಗುರುವಾರ

ಹೆಚ್ಚು ಓದಿ

ಯುಎಇ ಫೆಡರಲ್ ಕಾನೂನು ತಿದ್ದುಪಡಿ- ‘ದಯಾ ಧನ’ ಏಕೀಕರಣ

ದುಬೈ: ಯುಎಇಯಲ್ಲಿ ಫೆಡರಲ್ ಕಾನೂನಿಗೆ ತಿದ್ದುಪಡಿ ಮಾಡಲಾಗಿದ್ದು, ಇನ್ನು ಮುಂದೆ ಮಹಿಳೆಯರು ಅಪಘಾತದಲ್ಲಿ ಮರಣಹೊಂದಿದರೂ, ಕುಟುಂಬಕ್ಕೆ 2 ಲಕ್ಷ ದಿರ್ಹಂ ದಯಾ ಧನ ನೀಡಲಾಗುತ್ತದೆ. ಇಲ್ಲಿಯವರೆಗೆ, ಪುರುಷರು ಮೃತಪಟ್ಟರೆ ನೀಡುವ ದಯಾಧನದ ಅರ್ಧದಷ್ಟು

ಹೆಚ್ಚು ಓದಿ

ಹರಂ ಶರೀಫಿನಲ್ಲಿ ಭಿಕ್ಷಾಟನೆ-ವ್ಯಕ್ತಿಯ ಬಂಧನ

ಮಕ್ಕಾ: ಮಕ್ಕಾದ ಪವಿತ್ರ ಹರಂ ಮಸೀದಿಯಿಂದ ಭಿಕ್ಷುಕನನ್ನು ಸೆರೆಹಿಡಿಯಲಾಗಿದ್ದು, ಆತನಿಂದ, ಭದ್ರತಾ ತಂಡವು ಸುಮಾರು ಐದಾರು ಲಕ್ಷ ಭಾರತೀಯ ರೂಪಾಯಿಗಳಿಗೆ ಸಮಾನವಾದ 31,000 ರಿಯಾಲ್ಗಳನ್ನು ಕಂಡುಹಿಡಿಯಲಾಗಿದೆ. ಯಾತ್ರಿಕರು ಮತ್ತು ಹರಮ್‌ಗೆ ಭೇಟಿ ನೀಡುವವರ

ಹೆಚ್ಚು ಓದಿ

ಅಬುಧಾಬಿ:ಯಾತ್ರಿಕರ ಗಮನಕ್ಕೆ- ಸಾರ್ವಜನಿಕ ಸಾರಿಗೆಯಲ್ಲಿ ಬದಲಾವಣೆ

ಅಬುಧಾಬಿ: ಟ್ರೋಲ್ ಜಾರಿಯಾಗುವ ಹಿನ್ನೆಲೆಯಲ್ಲಿ ಅಬುಧಾಬಿಯ ಸಾರ್ವಜನಿಕ ಸಾರಿಗೆ ಸೇವಾ ರಂಗದಲ್ಲಿ ಸಮಗ್ರ ಬದಲಾವಣೆ ತರಲಾಗುತ್ತಿದೆ. ಹೊಸ ಮಾರ್ಗದ ಬಸ್ ಸೇವೆ ಮತ್ತು ಅಸ್ತಿತ್ವದಲ್ಲಿರುವ ಸೇವೆಗಳ ನವೀಕರಣಗಳೊಂದಿಗೆ, ಎಮಿರೇಟ್ಸ್‌‌ನ ಬಸ್ ಸಾಗಣೆ ಹೆಚ್ಚು

ಹೆಚ್ಚು ಓದಿ
error: Content is protected !!