ಬಾವಿಗೆ ಬಿದ್ದ ಬೆಕ್ಕನ್ನು ರಕ್ಷಿಸುವ ಯತ್ನದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಅಹ್ಮದ್ ನಗರದ ವಕಾಡಿಯಲ್ಲಿ ಈ ಘಟನೆ ನಡೆದಿದೆ. ಬೆಕ್ಕು ಬಾವಿಗೆ ಬೀಳುತ್ತಿರುವುದನ್ನು ಕಂಡ ವ್ಯಕ್ತಿಯೊಬ್ಬ ಅದನ್ನು ರಕ್ಷಿಸಲು ಬಾವಿಯೊಳಗೆ ಇಳಿದನು . ಶಬ್ದ ಕೇಳದಿದ್ದಾಗ ಇನ್ನೂ ಐವರು ಸಹೋದರರು ಬಾವಿಗೆ ಇಳಿದರು.
ಅವರಲ್ಲಿ ಒಬ್ಬರ ಕೂಗು ಕೇಳಿದ ಸ್ಥಳೀಯರು ಪೊಲೀಸರಿಗೆ ತಿಳಿಸಿದರು . ಕೂಡಲೇ ಅಗ್ನಿಶಾಮಕ ದಳವೂ ಸ್ಥಳಕ್ಕೆ ಆಗಮಿಸಿತು. ಪೊಲೀಸರು ಹಾಗೂ ಅಗ್ನಿಶಾಮಕ ದಳ ನಡೆಸಿದ ರಕ್ಷಣಾ ಕಾರ್ಯಾಚರಣೆಯಲ್ಲಿ ಬಾವಿಗೆ ಇಳಿದ ಒಬ್ಬರನ್ನು ಮಾತ್ರ ಜೀವಂತವಾಗಿ ಹೊರ ತರಲು ಸಾಧ್ಯವಾಯಿತು.
ಐದು ಗಂಟೆಗಳ ಪ್ರಯತ್ನದ ನಂತರ ಐವರ ಮೃತದೇಹಗಳನ್ನು ಹೊರತೆಗೆಯಲಾಯಿತು.
















ಇನ್ನಷ್ಟು ಸುದ್ದಿಗಳು
ಹಣಕಾಸು ವಂಚನೆ ಪ್ರಕರಣ; ಹಾರ್ದಿಕ್ ಪಾಂಡ್ಯ ಮಲ ಸಹೋದರ ವೈಭವ್ ಪಾಂಡ್ಯ ಬಂಧನ
ಟ್ರಾಫಿಕ್ ಸಮಸ್ಯೆ: ಬೀದಿ ಬದಿ ವ್ಯಾಪಾರವನ್ನು ತೆರವುಗೊಳಿಸಿದ ಮುಂಬೈ ಮಹಾನಗರ ಪಾಲಿಕೆ